ಹುಕ್ಕೇರಿ : ತಾಲೂಕಿನ ಬೆನಿವಾಡ್ ವಲಯದ ಮದಿಹಳ್ಳಿ ಗ್ರಾಮದಲ್ಲಿ ಕಾರ್ಯಕ್ರಮ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಅನ್ನಪ್ರಾಶನ್ಯ ಗರ್ಭಿಣಿಯರ ಶೀಘ್ರ ನೋಂದಣಿ ಮಾತೃ ವಂದನಾ ಅರ್ಜಿ ಸ್ವೀಕಾರ ಮಕ್ಕಳ ಹುಟ್ಟುಹಬ್ಬದ ಪೌಷ್ಟಿಕ ಆಹಾರ ಶಿಬಿರ ಎಲ್ಲ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು ಈ ಕಾರ್ಯಕ್ರಮಕ್ಕೆ ಮಾನ್ಯ ಶಿಶು ಅಭಿವೃದ್ಧಿಯೋಜನಾಧಿಕಾರಿಗಳಾದ ಶ್ರೀ ಹೊಳೆಪ್ಪ. ಎಚ್ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀ ಹೊಳಪ್ಪ. ಎಚ್ ಮಾತನಾಡಿ ಪೌಷ್ಟಿಕ ಮತ್ತು ಸಮತೋಲನ ಆಹಾರ ಸೇವನೆಯಿಂದ ಅಪೌಷ್ಟಿಕತೆ ಹಾಗೂ ಮಹಿಳೆಯರ ಮತ್ತು ಮಕ್ಕಳಲ್ಲಿನ ರಕ್ತ ಹೀನತೆಯನ್ನು ಹೋಗಲಾಡಿಸಬಹುದು ನೈಸರ್ಗಿಕವಾಗಿ ಬೆಳೆದ ಆಹಾರ ಸೇವನೆ ಉತ್ತಮ ಮಕ್ಕಳ ಬೆಳವಣಿಗೆಯ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು ಎಸಿಡಿಪಿಒ ನಾಗಲೋಟಿ, ಸುನಂದ .ಮಂಜುಳಾ ಹೆಗ್ಗನಾಯಕ. ಯಮಕನಮರಡಿ ಹಿರಿಯ ಮೇಲ್ವಿಚಾರಕಿಯರು ಗೀತಾ ಕಾಂಬಳೆ,ಸುರೇಖಾ.ಪಾಟೀಲ, & ಮೇಲ್ವಿಚಾರಕಿಯರು ನಿಲವ್ವ ತಳವಾರ, ವಲಯದ ಮೇಲ್ವಿಚಾರಕಿ ಗೌರವ್ವ ಮಾನಗಾವಿ ಪಂಚಾಯತಿ ಉಪಾಧ್ಯಕ್ಷರು ಹೊಸಮನಿ ಸದಸ್ಯರು ಶಾಲಾ ಮುಖ್ಯಾಧ್ಯಾಪಕರು ಪಂಚಾಯತಿ ಕಾರ್ಯದರ್ಶಿಯವರು ಆರೋಗ್ಯ ಇಲಾಖೆಯವರು ವಲಯದ ಎಲ್ಲ ಅಂ ಕಾರ್ಯಕರ್ತೆಯರು ಸಹಾಯಕಿಯರು ಗರ್ಭಿಣಿಯರು ತಾಯಂದಿರು ಗ್ರಾಮದ ಹಿರಿಯರು ಮುದ್ದು ಮಕ್ಕಳು ಎಲ್ಲರು ಕಾರ್ಯಕ್ರಮಕ್ಕೆ ಹಾಜರಾಗಿ ಶೋಭೆ ಯನ್ನು ತಂದು ಕಾರ್ಯಕ್ರಮ ಯಶಸ್ವಿಗೊಳಿಸಿದರು
ವರದಿ/ಸದಾನಂದ
.