ವಿಶ್ವರಾಜ ಸುಗರ ಖಾರ್ಕಾನೆಯಲ್ಲಿ 29 ನೆಯ ವಾರ್ಷಿಕ ಸಾದಾರಣ ಸಭೆ ಹಾಗೂ ಕಬ್ಬು ಬೆಳೆಗಾರರ ವಿಚಾರ ಸಂಕಿರ್ಣ

ಹುಕ್ಕೇರಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಭಾಗೆವಾಡಿಯ ವಿಶ್ವರಾಜ ಸಕ್ಕರೆ ಖಾರ್ಕಾಣೆಯಲ್ಲಿ 29 ನೇಯ ವಾರ್ಷಿಕ ಸಾಮಾನ್ಯ ಸಭೆ ಹಾಗೂ ಕಬ್ಬು ಬೆಳೆಗಾರರ ವಿಚಾರ ಸಂಕಿರ್ಣ ಕಾರ್ಯಕ್ರಮವನ್ನು ಮಾಡಲಾಯಿತು ಸ ಸಭೆಯನ್ನು ಉದ್ದೇಶಿಸಿ ವಿಶ್ವರಾಜ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಪೃಥ್ವಿ ರಮೇಶ ಕತ್ತಿ ಯವರು ರೈತರನ್ನು ಉದ್ದೇಶಿಸಿ ನಮ್ಮ ರೈತರು ಹಿಂದೆ ಪ್ರತಿ ಎಕರೆಗೆ 30-40 ಟನ ಇಳುವರಿಯನ್ನು ತೆಗೆಯುತ್ತಿರುವರು ಆದರೆ ಇನ್ನು ಮುಂದೆ ಪ್ರತಿ ಎಕರೆಗೆ 70-80 ಟನ ಬೆಳೆಸುವ ಸಾಮಥ್ಯ ೯ ವನ್ನು ಹೊಂದಲಿ ನಮ್ಮ ರೈತರು ಸಂಗಮ ಸಕ್ಕರೆ ಕಾರ್ಖಾನೆ ಹಿರಾ ಶುಗರ ವಿಶ್ವರಾಜ ಶುಗರ ಯಾವದೆ ಖಾರ್ಕಾಣೆಗೆ ಕಬ್ಬು ರವಾನಿಸಲ್ಲಿ ನಮ್ಮ ರೈತರು ಕಬ್ಬುಗಳ ಇಳುವರಿಯನ್ನು ಹೆಚ್ಚಿಸಲಿ ನಿಮ್ಮಲಿ ರೈತರಿಗೆ ಯಾವ ಅನುಕೂಲಗಳು ಬೇಕಾಗಿದರು ನಮ್ಮ ಕಾರ್ಖಾನೆಯ ಆಡಳಿತ ಮಂಡಳಿಯವರು ಹಾಗೂ ನಾವು ಸದಾ ಸಿದ್ದರಾಗಿರುತ್ತವೆ ಎ೦ದು ತಿಳಿಸಿದರು ಈ ಸಂದರ್ಭದಲ್ಲಿ ವಿಶ್ವರಾಜ ಶುಗರ ಕಾರ್ಖಾನೆಯ ನಿರ್ದೇಶಕರಾದ ಪೃಥ್ವಿ ಕತ್ತಿ ಹುಕ್ಕೇರಿ ಮತಕ್ಷೇತ್ರದ ಶಾಸಕರಾದ ನಿಖಿಲ ಕತ್ತಿ . ರಾಯಪ್ಪ ಡೋಗ ಸುದೀರ ಕತ್ತಿ ಪ್ರಗತಿ ಪರ ರೈತ ಸಹಾಯಕ ಕಬ್ಬು ನಿರ್ವಾಹಕ ಅಧಿಕಾರಿಗಳು ಎಸ್.ಭಿ ಪಾಟೀಲ. ದಿಲೀಪ ವಾಳಿಕಂಡಿ ಆಡಳಿತ ಮಂಡಳಿಯವರು ಪ್ರಗತಿ ಪರ ರೈತರು ಖಾರ್ಕಾಣೆಯ ಕೂಲಿ ಕಾರ್ಮಿಕರು ಮತ್ತಿತರು ಉಪ್ ಸ್ಥಿಥರಿದ್ದರು

ವರದಿ:ಸದಾನಂದ ಎಚ್

error: Content is protected !!