ಕರ್ತವ್ಯಲೋಪ ಹಿನ್ನೆಲೆ ವಿಜಯಪುರ ಡಿಡಿಪಿಐ ಅಮಾನತು

ವಿಜಯಪುರ ಬ್ರೇಕಿಂಗ್:

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಅವರಿಂದ ಆದೇಶ

 

ವಿಜಯಪುರ ಜಿಲ್ಲೆಯ ಡಿಡಿಪಿಐ ಎನ್‌.ಎಚ್.ನಾಗೂರ ಅಮಾನತು

 

ವಿಜಯಪುರ ಜಿಲ್ಲೆಯಲ್ಲಿ 2024-25ರಲ್ಲಿ ಹೊಸ ಶಾಲೆಯ ನೊಂದಣಿ ಪ್ರಕ್ರಿಯೆಲ್ಲಿ ನಿಯಮಬಾಹಿರ ಅನುಮೋದನೆ ಹಿನ್ನೆಲೆ ಅಮಾನತು

 

ಡಿಡಿಪಿಐ ನಾಗೂರ ವಿರುದ್ಧ ಶಿಸ್ತು ಕ್ರಮ ಬಾಕಿ ಇರಿಸಿ, ತಕ್ಷಣದಿಂದ ಅಮಾನತು ಮಾಡಲಾಗಿದೆ.

 

ವರದಿ : ದೌಲಪ್ಪ ಮನಗೋಳಿ 

error: Content is protected !!