ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ( ರಿ) ವತಿಯಿಂದ ಶ್ರದ್ಧಾ ಕೇಂದ್ರದ ಸ್ವಚ್ಛತೆ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ( ರಿ) ವತಿಯಿಂದ ಪರಮಪೂಜ್ಯ ಡಾ// ಡಿ . ವೀರೇಂದ್ರ ಹೆಗ್ಗಡಿಯವರು ಹಾಗೂ ಹೇಮಾವತಿ ವೀ ಹೆಗ್ಗಡೆ ಅವರ ಕೃಪಾಶೀರ್ವಾದದಲ್ಲಿ ಜರಗುವ ಧಾರ್ಮಿಕ ಶ್ರದ್ಧಾ ಕೇಂದ್ರ ಸ್ವಚ್ಛತೆ ಕಾರ್ಯಕ್ರಮವನ್ನು ಇಂದು ಹುಮ್ನಾಬಾದ್ ಪಟ್ಟಣದಲ್ಲಿ ಆರ್ಯ ಸಮಾಜ ಭವನ ,ಅಂಬಾಭವಾನಿ ಹನುಮಾನ ಮಂದಿರ, ಚರ್ಚ್ ,ಮಸೀದ್, ಮುಂತಾದ ದೇವಸ್ಥಾನಗಳಲ್ಲಿ ಸುಮಾರು *14* ದೇವಸ್ಥಾನ ಗಳ ಸ್ವಚ್ಛತೆ ಕಾರ್ಯಕ್ರಮವನ್ನು ಸ್ಥಳೀಯ ಗಣ್ಯರಾದ ಕರ್ನಾಟಕ ಆರ್ಯ ಸಭಾ ಪ್ರತಿನಿಧಿ ಸಮೀತಿ ಅಧ್ಯಕ್ಷರಾದ ನಾರಾಯಣರಾವ್ ಚಿದ್ರಿ ಸಮ್ಮುಖದಲ್ಲಿ ಹಾಗೂ ಒಕ್ಕೂಟದ ಅಧ್ಯಕ್ಷರಾದ ಉಮಾವತಿ ಮೇಲ್ವಿಚಾರಕ ಮಲ್ಲಯ್ಯ ಮಠ ಸೇವಾ ಪ್ರತಿನಿಧಿ ಪಾರ್ವತಿ ಜ್ಯೋತಿ ಸಂಗೀತಾ ಲಕ್ಷ್ಮಿ ಬಕ್ಕಮ್ಮ ಸುಧಾ ಸ್ವಸಹಾಯ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ..

error: Content is protected !!