ಸಂವಿಧಾನ ಬದಲಾವಣೆ ಕುರಿತು
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿಕೆಗೆ ಖಂಡಿಸಿ ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು.
ಸರ್ಕಾರಿ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ನೀಡಲು ಸಂವಿಧಾನ ಬದಲಿಸುತ್ತೇವೆ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ಖಂಡಿಸಿ ಆರಿಬೇಂಚಿ ಪೆಟ್ರೋಲ್ ಪಂಪ್ ಹತ್ತಿರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
ಡಿಕೆ ಶಿವಕುಮಾರ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು, ‘ಸಂವಿಧಾನ ಬದಲು ಹೇಳಿಕೆ ಕೊಟ್ಟಿರುವ ಶಿವಕುಮಾರ್ ತಕ್ಷಣವೇ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಇಲ್ಲದಿದ್ದರೆ ಸಂಪುಟದಿಂದಲೇ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ
ಕೆ ವಿ ಪಾಟೀಲ್ ಅಧ್ಯಕ್ಷರು ರಾಮದುರ್ಗ ಮಂಡಲ
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಲ್ಪಸಂಖ್ಯಾತ ಮೂರ್ತಿ ತೌಕೀರ್ ಖತೀಬ್
ಜಾನಪ್ಪ ಹಕಾಟಿ ಬಿಜೆಪಿ ಮುಖಂಡರು
ಈರಣ್ಣ ಗೌಡ ಹೊಸಗೌಡ್ರ್ ಬಿಜೆಪಿ ತಾಲೂಕ ಪ್ರಧಾನ ಕಾರ್ಯದರ್ಶಿ
ಮಾರುತಿ ಮೆಟಿನ್ ಬಿಜೆಪಿ ಯುವ ಮುಖಂಡರು
ಸಿ ಎಸ್ ಹಿರೇಮಠ್ ರೈತ ಮೋರ್ಚಾ ಉಪಾಧ್ಯಕ್ಷರು
ಯುವ ಮುಖಂಡರಾದ ಈರಣ್ಣ ಹರನಟ್ಟಿ
ಉಪಸ್ಥಿತರಿದ್ದರು.
ವರದಿ md ಸೋಹಿಲ ಭೈರಕದಾರ jk news kannada ramdurg