ನೀತಿ ಆಯೋಗದ ಯೋಜನೆ ಅಡಿಯಲ್ಲಿ 100% ಸುಚ್ಯಾಂಕ ಹುಮನಾಬಾದ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯಕರ್ ಗೆ ಕಂಚಿನ ಪದಕ

ಬೀದರ್ : ಜಿಲ್ಲಾ ಪಂಚಾಯತ್ ಬೀದರ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ನೀತಿ ಆಯೋಗದ ಯೋಜನೆ ಅಡಿಯಲ್ಲಿ, ಸಂಪೂರ್ಣತಾ ಅಭಿಯಾನದ ಯೋಜನೆ ಅಡಿಯಲ್ಲಿ 6 ಸೂಚ್ಯಂಕಗಳು ಪ್ರತಿಶತ 100% ಸಾಧಿಸುವ ಗುರಿ ಹೊಂದಿದ್ದು, ಅದರಲ್ಲಿ ಹುಮನಾಬಾದ ತಾಲೂಕು 4 ಸೂಚ್ಯಂಕ ಗಳನ್ನು ಪ್ರತಿಶತ 100% ಸಾಧಿಸಿರುವ ಕುರಿತು ಕೇಂದ್ರ ಸರ್ಕಾರದ ಗೃಹ ಮಂತ್ರಾಲಯದ ಆದೇಶದಂತೆ, ಹುಮನಾಬಾದ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ್ ಅವರಿಗೆ ಕಂಚಿನ ಪದಕದ ಹಾಗೂ ಅಭಿನಂದನ ಪತ್ರವನ್ನು ನೀಡಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಮ್ ಖಾನ ಜಿಲ್ಲಾಧಿಕಾರಿಗಳು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಗೌರವಿಸಿದರು.

error: Content is protected !!