ಪೂರ್ವ ಭಾವಿ ಸಭೆ ನವಂಬರ್ 26 ರಂದು ಸಂವಿಧಾನ ಜಾಗೃತಿ ರಾಜ್ಯ ಮಟ್ಟದ ಸಮಾವೇಶ ಪೂರ್ವ ಭಾವಿ ಸಭೆ

ಹುಕ್ಕೇರಿ : ದಲಿತ ಸಂಘರ್ಷ ಸಮಿತಿ ಭಿಮಮಾರ್ಗ ಸಂಘಟನೆ ವತಿಯಿಂದ ಇದೆ ನವಂಬರ್ 26ರಂದು ಬಾಗಲಕೋಟದ ಕಲಾಮಂದಿರದಲ್ಲಿ ಸಂವಿಧಾನ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ರಾಜ್ಯ ಸಮಿತಿ ಸದಸ್ಯರಾದ ಶ್ರೀ ಕೆಂಪಣ್ಣ ಶಿರಹಟ್ಟಿ ಹೇಳಿದರು ರಾಜ್ಯದ ಜನರಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸುವುದು ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು ಅಷ್ಟೇ ಅಲ್ಲದೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರೆದಿರುವ ಸಂವಿಧಾನವು ಅಳಿವಿನ ಅಂಚಿನಲ್ಲಿದೆ ಆದ್ದರಿಂದ ನಾವೆಲ್ಲರೂ ಜಾಗೃತರಾಗಿ ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು ಅಂದು ಹುಕ್ಕೇರಿ ತಾಲೂಕಿನಿಂದ ಸುಮಾರು 500 ಜನರು ಈ ಒಂದು ಸಮಾವೇಶಕ್ಕೆ ತೆರಳಲ್ಲಿದ್ದಾರೆ ಎಂದರು ಈ ಸಂದರ್ಭದಲ್ಲಿ ಜಿಲ್ಲಾ ಚಿಕ್ಕೋಡಿ ಜಿಲ್ಲಾ ಸಂಚಾಲಕರಾದ ಶ್ರೀ ಪರಶುರಾಮ್ ಟೋನ್ ರಾಜ್ಯ ಸಮಿತಿ ಸದಸ್ಯರಾದ ಆನಂದ್ ಅರಬಳ್ಳಿ ಜಿಲ್ಲಾ ಸಂಘಟನಾ ಸಂಚಾಲಕರಾದ ಸುಖದೇವ್ ತಳವಾರ್ ಲಕ್ಷ್ಮಣ್ ಹುಲಿ ತಾಲೂಕ ಸಂಕಟನಾ ಸಂಚಾಲಕರಾದ ಬಸವರಾಜ್ ಕಾಂಬಳೆ ಮಹದೇವ್ ಪರಕಿ ಹಿರಿಯ ಮುಖಂಡರಾದ ಪ್ರಕಾಶ್ ಮೈಲಾಗೆ ರಾಜ್ಯ ಮಹಿಳಾ ಘಟಕದ ರೇಖಾ ಬಂಗಾರಿ ಆರತಿ ಕಾಂಬಳೆ ಸದಾನಂದ H ರಾಜು ಮೋತ ಶಿವು ಮಾಳ್ಗೆ ಕೆ ವೆಂಕಟೇಶ್ ರಾಜು ಗಂಡವ್ವಗೋಲ್ ಶಿವಪ್ ಜುನಾಕಿ ಮಹೇಶ ಮಳಗೆ ಅನೇಕ ಮುಖಂಡರು ಹಾಜರಿದ್ದರು.

ವರದಿ : ಸದಾನಂದ ಎಂ

error: Content is protected !!