ಅವರಗೋಳ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದಲ್ಲಿ 79ನೇ ವಾರ್ಷಿಕ ಸರ್ವಸಾಧಾರಣ ಸಭೆ ಆಯೋಜಿಸಲಾಗಿತ್ತು.
ಸನ್ 20 23 20 24 ನೇ ಸಾಲಿನ ವಾರ್ಷಿಕ ಸಭೆ ಸೋಮವಾರ ದಿನಾಂಕ 23 9 20 24ರಂದು ಸಂಘದ ಕಚೇರಿಯಲ್ಲಿ ಆಯೋಜಿಸಲಾಗಿತ್ತು 20 23 ವಾರ್ಷಿಕ ಮಹಾಸಭೆಯ ಪಾಸಾದ ತರಾವುಗಳನ್ನು ಓದಿ ದುಡಿಕರಿಸುವುದು ಅದೇ ಸಾಲಿನ ಲೆಕ್ಕಪರಿಶೋಧನೆ ಜಮಾ ಖರ್ಚು ಲಾಭ ಹಾನಿ ಓದಿ ಹೇಳಿದವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಗೋಪಾಲ್ ದೊನವಾಡ.
ಈ ಸಂದರ್ಭದಲ್ಲಿ ರೈತರು ಹಾಗೂ ದಲಿತರು ಕೇಳಿದ ಪ್ರಶ್ನೆಗೆ ಸ್ಪಂದಿಸದೆ ಅಧ್ಯಕ್ಷರು ಅರ್ದ ದಲ್ಲಿ ಮುಕುಟು ಗೊಳಿಸಿದರು ಸರ್ವಸಾಧಾರಣ ಸಭೆ ಹಾಗಾದರೆ ಅಧ್ಯಕ್ಷರು ಸೆಕ್ರೆಟರಿ ಗಳು ಮಾತ್ರ ಈ 79 ನೇ ವಾರ್ಷಿಕ ಸರ್ವ ಸಾಧಾರಣ ಸಭೆಗೆ ಅರ್ಹರ ಈ ಸಭೆಯ ಸದಸ್ಯರು ನಾವಲ್ಲವಾ ಎಂದು ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡರು ಮಾಧ್ಯಮದವರು ಅಧ್ಯಕ್ಷರಿಗೆ ಕೇಳಿದಾಗ ಮಾಧ್ಯಮದವರು ನಮಗೆ ಏನು ಅವಶ್ಯಕತೆ ಇಲ್ಲ ನೀವು ಏನು ಕೀಳೋ ಹಾಗಿಲ್ಲ ಅಧ್ಯಕ್ಷರೇ ಪ್ರತಿ ಪಡಿತರ ಚೀಟಿಗೆ ಒಂದು ಕೆಜಿ ಅಕ್ಕಿಕಡಿಮೆ ಕೊಡುತ್ತೀರಾ ಅಂತ ಗಂಭೀರ ಆರೋಪ ಬಂದಿದೆ ನೀವೇನು ಹೇಳುತ್ತೀರಿ ಅಂದಾಗ ಮುಖ್ಯಕಾರ್ಯದರ್ಶಿಯವರು ನಮಗೆ ಕಡಿಮೆ ಬರುತ್ತೆ ಅದರಲ್ಲಿ ಮಣ್ಣು ಇರುತ್ತೆ ಅವರಿಗೆ ಬೇಕಾದರೆ ಒಂದು ಕೆಜಿ ಎಕ್ಸ್ಟ್ರಾ ಬ್ಯಾಗಲ್ಲಿ ಹಾಕ್ಕೊಂಡು ಹೋಗಲಿಕ್ಕೆ ಹೇಳಿ ಎಂದು ಮಾಧ್ಯಮ ಮುಂದೆ ಹೇಳಿದರು ಹಾಗಾದರೆ ಈ 79ನೇ ವಾರ್ಷಿಕ ಸಭೆ ಇಲ್ಲಿ ಮುಕುಟು ಗೊಳಿಸುತ್ತಾರೆ ಅಥವಾ ಮುಂದೆ ಮಾಡುತ್ತಾರಾ ಎಂದು ಕಾದು ನೋಡಬೇಕಾಗಿದೆ ಹಾಗಾದರೆ ಅಧ್ಯಕ್ಷ ಉಪಾಧ್ಯಕ್ಷರು ಕೈವಾಡ ಇದೆಯಾ ಮೇಲಾಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡೋಣ.
ವರದಿ/ಸದಾನಂದ ಎಚ್