ಹುಕ್ಕೇರಿ ಪಟ್ಟಣದ ಪ್ರವಾಸಿ ಮಂದಿರದಿಂದ ಕುಶಾಲ್ ನಗರ ದೀಕ್ಷಾ ಭೂಮಿಗೆ ಪ್ರಯಾಣ ಬೆಳೆಸಿದ ಸುಮಾರು ಬೌದ್ಧ ದೀಕ್ಷರು

 

ಹುಕ್ಕೇರಿ : ನಾಗಪುರ ಪುಣ್ಯ ಕ್ಷೆತ್ರವಾದ ಬೌದ್ಧ ದೀಕ್ಷಾ ಭೂಮಿ ಯಾತ್ರೆಗೆ ಸುರಕ್ಷಿತವಾದ ಎರಡು ಗಣೇಶ್ ಟ್ರೈವಲ್ ಬಸ್ ಸುಮಾರು 36 ಬೌದ್ಧ ದಿಕ್ಷಕರು ಪ್ರಯಾಣವನ್ನು ಮಾಡಲಾಯಿತು.

ದಲಿತ ಮುಖಂಡರಾದ ಸುರೇಶ ತಳವಾರ ಇವರ ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಹೆಚ್ಚು ಬೌದ್ಧಿಕ್ಷಿರು ಬೌದ್ಧ ಭೂಮಿ ಯಾತ್ರೆ ಪ್ರಯಾಣಿಸಲು ಹುಕ್ಕೇರಿ ತಾಲೂಕಿನ ಹಲವು ಗ್ರಾಮಗಳಿಂದ ಆಗಮಿಸಿದರು.

ಡಾ: ಬಾಬಾ ಸಾಹೇಬ್ ಅಂಬೇಡ್ಕರ್ರವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿಲಾಯಿತು ಇಲ್ಲಿಂದ ನೇರವಾಗಿ ಬುದ್ಧ ದೀಕ್ಷಾ ಭೂಮಿ ತೆರಳಿ ನಮನವನ್ನು ಸಲ್ಲಿಸಿ ಮುಂದಿನ ಪ್ರಯಾಣವನ್ನು ಆಂಧ್ರಪ್ರದೇಶ, ತಮಿಳನಾಡು ಕೇರಳ ರಾಜ್ಯ ಪ್ರಯಾಣ ಮುಂದುವರಿಸಲಾಯಗುವುದು ಎಲ್ಲರೂ ಶಾಂತಿಯುತವಾಗಿ ಪ್ರಯಾಣವನ್ನು ಮಾಡಬೇಕೆಂದು ಸುರೇಶ ಅಣ್ಣಾ ತಳವಾರ ಶ್ರೀಕಾಂತ ಅಣ್ಣಾ ತಳವಾರ ಮಾಧ್ಯಮದೊಂದಿಗೆ ಹೇಳಿದರು.

ಈ ಸಂರ್ಭದಲ್ಲಿ ಸುರೇಶ ತಳವಾರ, ಶ್ರೀಕಾಂತ ತಳವಾರ,ಉದಯ ಹುಕ್ಕೇರಿ, ಸದಾಶಿವ ಕಾಂಬಳೆ, ಶಿವಾನಂದ ಮರಿ ನಾಯಕ, ಕುಮಾರ ತಳವಾರ,ಅಪ್ಪಣ್ಣ ಖಾತೆದಾರ,ದೀಪಕ್ ವಿರುಮುಕ್, ಕಾಶಪ್ಪ ಹರಿಜನ, ಸಂತೋಷ ಗಸ್ತಿ, ಶಂಕರ ಗುಡಸ, ಚಂದ್ರು ಕಾಂಬಳೆ, ಶಂಕರ ತಿಪ್ಪನಾಯ, ಅಮರ ಶಿಂಗೆ, ಗೋಪಾಲ ಕಾಳೆ, ಪಾಂಡುರಂಗ ಹರಿಜನ, ಸಂತೋಷ ರೋಡುಗೋಳ, ವಿನೋದ ಮಾಳಗಿ, ನಿರ್ಮಾಣಿ ಸನದಿ, ಮಾಂತೇಶ ದೊಡ್ಡಮನಿ, ಶಿವಾನಂದ ಕಣಗಲಿ, ರಮೇಶ ಕಾಂಬಳೆ, ಪ್ರಶಾಂತ ತಲ್ವಾರ್, ಸಂದೇಶ ತಲ್ವಾರ್ ಉಪಸ್ಥಿತರಿದ್ದರು.

ವರದಿ : ಸದಾನಂದ ಎಮ್ ಎಚ್

error: Content is protected !!