ಹಿಂದುಳಿದ ವರ್ಗದ ವಸತಿ ಬಾಲಕರ ಹಾಸ್ಟೆಲ್ ನಲ್ಲಿ ತನ್ನ ವೈಯಕ್ತಿಕ ವಾಹನಕೆ ಕರೆಂಟ್ ಚಾರ್ಜ್ ಮಾಡುತ್ತಿರುವ ಸಿಬ್ಬಂದಿ

ಹಿರೇಕೆರೂರ ಪಟ್ಟಣಕ್ಕೆ ಹೊಂದಿಕೊಂಡಿರುವ ಹಿಂದುಳಿದ ವರ್ಗದ ವಸತಿ ಬಾಲಕರ ಹಾಸ್ಟೆಲ್ ನಲ್ಲಿ ಸಿಬ್ಬಂದಿಯೊಬ್ಬ ತನಗೆ ಮನ ಬಂದಂತೆ ತನ್ನ ಸ್ವಂತ ವಾಹನಕೆ ಕರೆಂಟ್ ಚಾರ್ಜ್ ಮಾಡುತ್ತಿದ್ದಾನೆ ಈತನಿಗೆ ಯಾವ ಭಯವಿಲ್ಲದೆ ಗೆಟ್ ಮುಂಬಾಗ ಯಲ್ಲ ಕರೆಂಟ್ ವ್ಯವಸ್ಥೆ ಮಾಡಿಕೊಂಡು ವಾಹನ ಚಾರ್ಜ್ ಮಾಡುತ್ತಿದ್ದಾನೆ

ಸುಮಾರು ವಿದ್ಯಾರ್ಥಿಗಳನ್ನ ಹೊಂದಿರುವ ಈ ವಸತಿ ನಿಲಯದಲ್ಲಿ ಈ ಸಿಬಂದಿ ನೆಡೆದಾಡುವ ರೋಡ್ ಗೆ ಕರೆಂಟ್ ವೈಯರ್ ಗಳನ್ನ ಬಿಟ್ಟು ಫೋನ್ ನೋಡುತ್ತಾ ಹೊರಗಡೆ ಕೂತುಕೊoಡಿದ್ದ ಮಕ್ಕಳು ಅಪ್ಪಿ ತಪ್ಪಿ ಕರೆಂಟ್ ಇರುವ ವೈರ್ ತುಳಿದರೆ ಜವಾಬ್ದಾರಿ ಯಾರು ಹಾಗಾದರೆ ಇತನಿಗೆ ಅನುಮತಿ ಕೊಟ್ಟ ಅಧಿಕಾರಿ ಯಾರು?

 

ಇತ ಕೆಲಸ ಮಾಡುವುದು ಬೇರೆ ಹಾಸ್ಟೆಲ್ ನಾ ಸಿಬಂದಿ ಇಲ್ಲಿ ಬಂದು ತನ್ನ ಸ್ವಂತ ವಾಹನಕೆ ಚಾರ್ಜ್ ಮಾಡಲು ಈ ಹಾಸ್ಟೆಲ ಗೆ ಬರುವ ಉದ್ದೆಶವೇನು ಎಂಬುದು ಅಲ್ಲಿನ ವಿದ್ಯಾರ್ಥಿಗಳ ಪ್ರಶ್ನೆ ಆಗಿದೆ

 

ಕೂಡಲೇ ಈತನ ವಿರುದ್ಧ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ತಗೆದುಕೊಳ್ಳಬೇಕು ಸರ್ಕಾರದ ಅಸ್ತಿಯನ್ನು ದುರುಪಯೋಗ ಪಡಿಸಿಕೊದ್ದಿದ್ದಾರೆ ಕೂಡಲೇ ಈತನ ವಿರುದ್ಧ ಕ್ರಮ ಜರಗಿಸಬೇಕು.

 

 

ವರದಿ ಪವನ್ ಕುಮಾರ್ ಆರ್ 

error: Content is protected !!