ಲಾಧಾ ಗ್ರಾಮ ಪಂಚಾಯತಿಯಲ್ಲಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನಾಚರಣೆ

ಔರಾದ ತಾಲೂಕಿನ ಲಾಧಾ ಗ್ರಾಮ ಪಂಚಾಯತನಲ್ಲಿ ಮತು ಗ್ರಾಮದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರ ಪುಣ್ಯಸ್ಮರಣ ದಿನದಂದು ಅವರ ಭಾವಚಿತ್ರಕ್ಕೆ ಅಧ್ಯಕ್ಷರಾದ ನಾಗಪ್ಪ ಮುಸ್ತಾಪುರ್ ರವರಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ, ಪೂಜ್ಯ ನೆರವೇರಿಸಿ ಪುಷ್ಪನಮನ ಸಲ್ಲಿಸಿದರು,

ಕಾರ್ಯಕ್ರಮದಲ್ಲಿ ಪಿಡಿಓ ರಘುನಾಥ್ ರೆಡ್ಡಿ, ಕಾರ್ಯದರ್ಶಿ ಶರಣಪ್ಪ ನಾಗಲಗಿದೆ, ಮುಖಂಡರಾದ ರಾಜಕುಮಾರ ಗಾದಗೇ, ಏವನಕುಮಾರ ರಕ್ಕೆ, ಬೀರಪ್ಪ ಬಾಚೆಪಲಿ, ಸಂಜುಕುಮಾರ ಲಾಧಾ, ಧನರಾಜ ಮುಸ್ತಾಪುರ, ಸಂಜುಕುಮಾರ ಕಳೆಕರ, ಸಿದ್ದಾರ್ಥ್ ಯೋಗಿ, ಸುಭಾಸ ಕಾಳೆಕರ್, ಬಸವರಾಜ ಲಾಧಾ, ವಿಲಾಸ, ಗೌತಮ್, ಪ್ರಕಾಶ, ಸಿಬ್ಬಂದಿಗಳಾದ ಕೈಲಾಸ್, ಇರ್ಫಾನ್, ಸಂತೋಷ್, ಹಣ್ಣ್ಮಂತ, ರಾಮಕೃಷ್ಣ, ಶಿವುಕುಮಾರ, ಸೇರಿದಂತೆ ಅನೇಕ ಮುಖಂಡರು ಗಣ್ಯರು ಉಪಸ್ಥಿತರಿದ್ದರು.

 

ವರದಿ : ರಾಚಯ್ಯ ಸ್ವಾಮಿ 

error: Content is protected !!