37 ಕೋಟಿ ಕಾಮಗಾರಿಗಳಿಗೆ ಚಾಲನೆ ನೀಡಿದ ಲೋಕಸಭಾ ಸದಸ್ಯೆ ಪ್ರಿಯಾಂಕ ಜಾರಕಿಹೊಳಿ

ಯಮಕನಮರಡಿ.ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರ ಅನುದಾನದಲ್ಲಿ ಅವರ ಸೂಚನೆ ಮೇರೆಗೆ ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕ ಅಕ್ಕಾ ಜಾರಕಿಹೊಳಿ ಅವರ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಯುವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಹುಲ ಅಣ್ಣಾ ಜಾರಕಿಹೊಳಿ ಅವರು

ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ

 

1) ಪರಕನಟ್ಟಿ ಗ್ರಾಮದಲ್ಲಿ 6 ಕೋಟಿ ವೆಚ್ಚದ ರೆಸ್ತ ಡಾಂಬರೀಕರಣ .

 

2) ರುಸ್ತುಂಪೂರ ಗ್ರಾಮದಿಂದ ರೈಲ್ವೆ ಸ್ಟೇಷನ್ ವರಿಗೆ 6 ಕೋಟಿ ವೆಚ್ಚದ ರೆಸ್ತ ಡಾಂಬರೀಕರಣ.

 

3) ಕರಗುಪ್ಪಿ ಗ್ರಾಮದಿಂದ ಕಟಾಬಳಿ ಗ್ರಾಮದವರಿಗೆ ವರಿಗೆ 10 ಕೋಟಿ ವೆಚ್ಚದ ರೆಸ್ತ ಡಾಂಬರೀಕರಣ

 

4) ಬಸ್ಸಾಪೂರ್ ಗ್ರಾಮದಲ್ಲಿ ನೂತನ ಶಾಲಾ ಕೂಠಡಿಗಳಿಗೆ 3 ಕೋಟಿ.

 

5) ಹಗೇದಾಳ ಶಿರೂರ ಭರಮಪೂರ ರಾಜಕಟ್ಟಿ ಶಾಹಬಂದರ ಗ್ರಾಮಗಳವರಿಗೆ 6 ಕೋಟಿ ವೆಚ್ಚದ ರೆಸ್ತ ಡಾಂಬರೀಕರಣ.

 

6)ಚಿಕ್ಕಲದಿನ್ನಿ ‌ಹೊಸಗಡ ಶಾಹಬಂದರ ಗ್ರಾಮಗಳವರಿಗೆ 6 ಕೋಟಿ ವೆಚ್ಚದ ರೆಸ್ತ ಡಾಂಬರೀಕರಣ.

 

ಒಟ್ಟು 37 ಕೋಟಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

 

ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕರಾದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಊರಿನ ಹಿರಿಯರು ಗ್ರಾಮಸ್ಥರು ಉಪಸ್ಥಿತರಿದ್ದರು.

 

ವರದಿ : ಸದಾನಂದ ಎಂ 

error: Content is protected !!