ಈ ಹಿಂದೆ ಕಾಣೆಯಾಗಿದ್ದ ಹುಡುಗ ಗಣೇಶ್ ಎಂಬುವವನು ಕುಟುಂಬಸ್ಥರು ಸೇರಿ ಸಂಬಂಧ ಪಟ್ಟ ಪೊಲೀಸ್ ಸ್ಟೇಷನ್ ಗಳಿಗೆ ದೂರು ನೀಡಿರುತ್ತಾರೆ, ಕಾಣೆಯಾದ ಹುಡುಗನ ಕುಟುಂಬಸ್ಥರು ತಾಯಿ ಸಂಗೀತ ತಂದೆ ಶಿವ್ ಶರಣಪ್ಪ
ದುಃಖ ಮುಗಿಲೇರಿತು ಕಾಣೆಯಾಗಿದ್ದ ಹುಡುಗ 6 ವರ್ಷದವನಾಗಿದ್ದನು ಮಧ್ಯಾನ 1:30 ಗಂಟೆಗೆ ಶಿವನಗರ ಕ್ಲಾಸಿಕ್ ಧಾಬಾ ಹತ್ರ ಕಾಣೆಯಾಗಿರುತ್ತಾನೆ ಅಂದಿನ ದೂರಿನ ಮೇರೆಗೆ ಪೊಲೀಸರು ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿ ಶೀಘ್ರದಲ್ಲಿ ಮಗವನ್ನು ಹುಡುಕಲು ಪ್ರಯತ್ನ ಪಟ್ಟು ಜನರ ಭರವಸೆಯ ಮೆಚ್ಚುಗೆಯ ಕೆಲಸ ಮಾಡಿರುತ್ತಾರೆ ಗಣೇಶ್ ಎಂಬ ಹುಡುಗ ಕಾಣೆಯಾದ, ಮತ್ತೆ ಮರು ಸಿಕ್ಕಿದ್ದಾನೆ ಎಂದು ಕುಟುಂಬಸ್ಥರು ಪೊಲೀಸ್ ಅಧಿಕಾರಿಯವರಿಗೆ ಧನ್ಯವಾದಗಳು ತಿಳಿಸಿದರು ಕಾಣೆಯಾದ ಗಣೇಶ್ ಇಂದು ಸಂಜೆ 6: 30ಕೆ ಗುರುನಗರ್ ಶಿವ ಮಂದಿರದಲ್ಲಿ ಸಿಕ್ಕಿರುತ್ತಾನೆ ಎಂದು ಕುಟುಂಬಸ್ಥರು, ಮಾಹಿತಿ ನೀಡಿ ನ್ಯೂಟನ್ ಪೊಲೀಸ್ ಪಿಎಸ್ಐ ಆದ ಪ್ರಭಾಕರ್ ಪಾಟೀಲ್ ಅವರಿಗೆ ಧನ್ಯವಾದ ತಿಳಿಸಿದರು.
ವರದಿ : ಪ್ರದೀಪ್ ಕುಮಾರ್ ದಾದನೂರ್