ಬೀದರ: ಉತ್ತಮ ಸಮಾಜ ಸೇವೆಯನ್ನು
ಗುರುತಿಸಿ, ಬೀದರ್ ನ ಯುವ ಕಣ್ಮಣಿ, ಜನ ನಾಯಕ ಬಡವರ ಬಂಧು ಆಶಾಕಿರಣ ಪ್ರೀತಿಯ ವಾತ್ಸಲ್ಯ ಮಗಧೀರ
ಯಾವಾಗಲೂ ಜನರ ಮುಂದೆ ಸೇವೆ ಮಾಡುವ ಜನನಾಯಕರಾದ ಶಶಿಕುಮಾರ್ ಎಸ್. ಪೊಲೀಸ್ ಪಾಟೀಲ್ ರನ್ನು ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಯುನಿವರ್ಸಿಟಿ ಆಫ್ ಟೂಲ್ಸ್ ಮೆಕ್ಸಿಕೋ ರವರು ಸನ್ಮನಿಸಿದರೂ,
ಯೂನಿವರ್ಸಿಟಿ ಆಫ್ ಟೂಲ್ಸ್ ಮೆಕ್ಸಿಕೋ ಕಲ್ಬುರ್ಗಿಯಲ್ಲಿ ಆಯೋಜಿಸಿದ ಸಮಾರಂಭ ಬೀದರ್ ನ ಸಮಾಜಸೇವಕ ಹಾಗೂ ಭೂಮಿಕಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಶಿಕುಮಾರ್ ಪೊಲೀಸ್ ಪಾಟೀಲ್ ಚೌಳಿ ಯವರನ್ನು ಅವರ ಸಾಮಾಜಿಕ ಚಟುವಟಿಕೆಗಳನ್ನು ಗುರುತಿಸಿ, ಅವರನ್ನು ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದ ವಿಷಯ ತಿಳಿದು ಅವರ ಅಭಿಮಾನಿಗಳು ಎಲ್ಲರೂ ಸೇರಿ ಅವರಿಗೆ ಹೂ ಗುಚ್ಚುಗಳಿಂದ ಸ್ವಾಗತಿಸಿ ಸಿಹಿ ತಿಂಡಿಯನ್ನು ಎಲ್ಲರೂ ಸ್ವೀಕರಿಸಿದರು..
ವರದಿ : ಜಾನ್ಸನ್ ಉಜನಿ