ಹುಕ್ಕೇರಿ : ವಿಶ್ವ ಹಿಂದೂ ಪರಿಷತ್ ಬಜರಂಗದಳ ಹುಕ್ಕೇರಿ ತಾಲೂಕ ವತಿಯಿಂದ ಶ್ರೀರಾಮ ಮಂದಿರದ ಒಂದನೇ ವರ್ಷ ಆಚರಣೆ ಕಾರ್ಯಕ್ರಮ ವನ್ನು ಹಳೆ ಬಸ್ ಸ್ಟ್ಯಾಂಡದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ನಾವೆಲ್ಲರೂ ಒಂದು ಕ್ಷಣ ಅಯೋಧ್ಯದಲ್ಲಿಯೇ ಇದ್ದೇವೆ ಎಂದು ಬಾಸವಾಯಿತು ಶ್ರೀ ರಾಮ ಲಲ್ಲಾನ ವಿಗ್ರಹಕ್ಕೆ ವಿಶೇಷ ಪೂಜೆ ಹಾಗೂ ಶ್ರೀ ರಾಮನ ಭಕ್ತ ಶ್ರೀ ಆಂಜನೇಯನ ದೇವಸ್ಥಾನದಲ್ಲಿ ಜರಗಿದ್ದು ಬಹಳ ವಿಶೇಷ ಪೂಜೆ ಪುನಸ್ಕಾರ ಹಾಗೂ ಬಂಧ ಗಣ್ಯಾತಿ ಗಣ್ಯರಿಗೆ. ಹಾಗೂ ವಿಶ್ವ ಹಿಂದೂ ಪರಿಷತ್ ಭಜರಂಗದಳದ ವಿವಿಧ ಗ್ರಾಮದಿಂದ ಆಗಮಿಸಿದ ಕಾರ್ಯಕರ್ತರು ಈ ಕಾರ್ಯಕ್ರಮಕ್ಕೆ ಬರಮಾಡಿಕೊಂಡವರು ಶ್ರೀ ಶಿವರಾಜ್ ನಾಯ್ಕ್. ಶ್ರೀ ಪಿಂಟು ಅಣ್ಣ ಶೆಟ್ಟಿ. ಶ್ರೀ ಬಸವರಾಜ್ ಹೊನ್ನಿಮನಿ. ಶ್ರೀ ಸಂತೋಷ್ ಸುಣಗಾರ್. ಶ್ರೀ ವಿಶಾಲ್ ಪವಾರ್. ಶ್ರೀ ಪ್ರದೀಪ್ ಬೆಳವಿ. ಶ್ರೀ ಅಭಿಷೇಕ್ ಬೋವಿ.ಶ್ರೀ ವೀರೇಶ್ ಗಜಬರ್. ಶ್ರೀ ಜ್ಯೋತಿಬಾ ದುಪ್ಪಟ್ಟಿ ಹಾಗೂ ನೂರಾರು ಕಾರ್ಯಕರ್ತರು ಸ್ಥಳೀಯ ಜನರು ಈ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು.
ವರದಿ/ಸದಾನಂದ್ ಎಚ್