ವಿಜಯಪುರ ನಗರದ ಯೋಗಾಪುರ ಕಾಲೋನಿಯಲ್ಲಿರುವ ಭಾರತಿ ವಿದ್ಯಾವರ್ಧಕ ಪೂರ್ವ ಪ್ರಾಥಮಿಕ ಶಾಲೆ ಹಾಗೂ ಕೀರ್ತಿ ಇಂಗ್ಲಿಷ್ ಮೀಡಿಯಂ ಹೈಯರ್ ಪ್ರೈಮರಿ ಸ್ಕೂಲ್ ನಲ್ಲಿ 2024 /25 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾಜಿ ಯೋಧರಿಗೆ ಸನ್ಮಾನಿಸುವ ಮೂಲಕ ಚಾಲನೆ ನೀಡಲಾಯಿತು ಕಾರ್ಯಕ್ರಮದ ದಿವ್ಯ ಸಾನಿಧ್ಯ ಪರಮಪೂಜ್ಯ ಶ್ರೀ ಶ್ರೀ ಶ್ರೀ 2022 ಜಗದ್ಗುರು ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು ಅಲಂಕರಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕರಾದ ಕಾಶೀನಾಥ್ ಕೆ ಕಾಮಗಾಳ ಹಾಗೂ ಕಿಶೋರ್ ಡಿ ಪುರೋಹಿತ್ ವೆಂಕಟೇಶ್ ಡಿ ಪೂಟ ಉಪಸ್ಥಿತರಿದ್ದರು ಉದ್ಘಾಟಕರಾಗಿ ಎಚ್ ಆರ್ ಮಾಚಪ್ಪನವರ್ ಗೌರವ ಅಧ್ಯಕ್ಷರು ಜಿಲ್ಲಾ ಮಾಜಿ ಸೈನಿಕರ ಕಲ್ಯಾಣ ಸಂಘ ಹಾಗೂ ರಾಮಪ್ಪ ಎಲ್ ಕೆ . ಕಾಸಲಿಂಗ್ ಸಿಗ್ಗಾವಿ ಕಿಡಪ್ಪ ಏನ್ ಮೇಟಿ ಶಶಿಧರ್ ರೂಡಗಿ ಬಸವರಾಜ್ ಕಾಮಗಾಳ್ ಆಗಮಿಸಿದ್ದರು ವಿಶೇಷ ಅವ್ವಾನಿತರಾಗಿ ಪ್ರಕಾಶ್ ರಾಥೋಡ್ ಅಧ್ಯಕ್ಷರು ಆರ್ ಜಿ ಎಂ ಶಿಕ್ಷಣ ಸಂಸ್ಥೆ ಸೋಮನಾಥ್ ಎಸ್ ವಾಲಿಕಾರ್ ಚಿದಂಬರ್ ಎಲ್ ಪಾಟೀಲ್ ನ್ಯಾಯವಾದಿಗಳಾದ ಬಾಬು ಹಿಪ್ಪರಗಿ ವೈದ್ಯರಾದ ವಿಶ್ವನಾಥ್ ಪತ್ತಾರ್ ಹಿರಿಯರಾದ ಮೋಹನ್ ಸಿಂಗ್ ರಜಪೂತ್ ಸಿದ್ದರಾಮ್ ಶೇಗುಣಸಿ ವಿದ್ಯಾದರ್ ಪಾಟೀಲ್ ಬಿಜೆಪಿ ಮುಖಂಡರಾದ ಪ್ರಭು ಪರಸನಹಳ್ಳಿ ಬಸವರಾಜ್ ಚಿಮ್ಮಲಗಿ ಪತ್ರಕರ್ತರಾದ ಪ್ರಕಾಶ್ ರಜಪೂತ ಗೌರವ ಉಪಸ್ಥಿತಿಯಲ್ಲಿ ರಮೇಶ್ ಬಬಲೇಶ್ವರ್ ಸಿ ಆರ್ ಪಿ ಕೆ ಬಿ ಎಸ್ ಕ್ಲಸ್ಟರ್ ನಂಬರ್ ಶಿಕ್ಷಣ ಇಲಾಖೆ ಗುರುರಾಜ್ ಇಚೂರ್ ಉಪಸ್ಥಿತಿಯಲ್ಲಿ ಶಾಲಾ ಶಿಕ್ಷಕಿ ಶಿಕ್ಷಕರು ಪಾಲಕರು ಭಾಗಿಯಾಗಿದ್ದರು ವಿವಿಧ ಕ್ರೀಡೆ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಶಾಲೆ ಸಂಸ್ಥಾಪಕರಾದ ಕಾಶೀನಾಥ್ ಕಾಮಗಳ ಮಾತನಾಡಿ ನಾನು ಬಡತನವೆಂಬುದು ತುಂಬಾ ಅರ್ಥ ಮಾಡಿಕೊಂಡಿದ್ದೇನೆ ನನ್ನ ಸೇವೆಯು ಸಮಾಜಮುಖಿ ಯಾಗಿರಲು ಮಕ್ಕಳಿಗೆ ವಿದ್ಯಾಧನ ಮಾಡುವುದು ಬಡವರಿಗೆ ಕಡಿಮೆ ಖರ್ಚಿನಲ್ಲಿ ಶಿಕ್ಷಣ ಪೂರೈಸುವ ನಿಟ್ಟಿನಲ್ಲಿ ಈ ಸಂಸ್ಥೆ ಪ್ರಾರಂಭಿಸಿದ್ದೇವೆ. ಈವರೆಗೆ ಸಾಕಷ್ಟು ಬೆಳವಣಿಗೆಗಳು ಕೂಡ ಆಗಿವೆ ನಾನು ದೇಶದ ಒಬ್ಬ ಪ್ರಜೆ ದೇಶಕ್ಕಾಗಿ ಸಾಮಾಜಿಕ ಆರ್ಥಿಕ ಶೈಕ್ಷಣಿಕವಾಗಿ ಕೊರತೆ ಆಗದೆ ಇರುವ ಹಾಗೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಪ್ರಾರಂಭಿಸಿದ್ದೇವೆ ಈ ದೇಶದ ಸೈನಿಕರಿಗೆ ನನ್ನದೊಂದು ಸಲಾಂ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿ ನಮ್ಮೆಲ್ಲರಿಗೂ ಭಯವಿಲ್ಲದೆ ದೇಶದಲ್ಲಿ ಬದುಕಲು ಅವಕಾಶ ಸಿಕ್ಕಿದೆ ಸೈನಿಕರಿಂದ ಸೈನಿಕರಿಗೆ ಎಲ್ಲರು ಗೌರವಿಸಲೇಬೇಕು ಎಂದರು ಮತ್ತು ಮುಂದಿನ ದಿನಮಾನಗಳಲ್ಲಿ ಬಡವರಿಗಾಗಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಕಷ್ಟ ಆಗುವಂತ ಯೋಜನೆಗಳನ್ನು ರೂಪಿಸಲು ಪ್ರಯತ್ನಿಸುತ್ತೇನೆ ಎಂದರು ಕಾರ್ಯಕ್ರಮದ ನಿರೂಪಣೆ ಭಾವಸಾಹೇಬ್ ಹತರ್ಕಿಹಾಳ ನೆರವೇರಿಸಿದರು ನಂತರ ಸಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿ ಪಾಲಕರು ಖುಷಿ ಪಟ್ಟರು .
ವಿವಿಜಯಪುರ ನಗರದ ಯೋಗಾಪುರ ಕಾಲೋನಿಯಲ್ಲಿರುವ ಭಾರತಿ ವಿದ್ಯಾವರ್ಧಕ ಪೂರ್ವ ಪ್ರಾಥಮಿಕ ಶಾಲೆ ಹಾಗೂ ಕೀರ್ತಿ ಇಂಗ್ಲಿಷ್ ಮೀಡಿಯಂ ಹೈಯರ್ ಪ್ರೈಮರಿ ಸ್ಕೂಲ್ ನಲ್ಲಿ 2024 /25 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾಜಿ ಯೋಧರಿಗೆ ಸನ್ಮಾನಿಸುವ ಮೂಲಕ ಚಾಲನೆ ನೀಡಲಾಯಿತು ಕಾರ್ಯಕ್ರಮದ ದಿವ್ಯ ಸಾನಿಧ್ಯ ಪರಮಪೂಜ್ಯ ಶ್ರೀ ಶ್ರೀ ಶ್ರೀ 2022 ಜಗದ್ಗುರು ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು ಅಲಂಕರಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕರಾದ ಕಾಶೀನಾಥ್ ಕೆ ಕಾಮಗಾಳ ಹಾಗೂ ಕಿಶೋರ್ ಡಿ ಪುರೋಹಿತ್ ವೆಂಕಟೇಶ್ ಡಿ ಪೂಟ ಉಪಸ್ಥಿತರಿದ್ದರು ಉದ್ಘಾಟಕರಾಗಿ ಎಚ್ ಆರ್ ಮಾಚಪ್ಪನವರ್ ಗೌರವ ಅಧ್ಯಕ್ಷರು ಜಿಲ್ಲಾ ಮಾಜಿ ಸೈನಿಕರ ಕಲ್ಯಾಣ ಸಂಘ ಹಾಗೂ ರಾಮಪ್ಪ ಎಲ್ ಕೆ . ಕಾಸಲಿಂಗ್ ಸಿಗ್ಗಾವಿ ಕಿಡಪ್ಪ ಏನ್ ಮೇಟಿ ಶಶಿಧರ್ ರೂಡಗಿ ಬಸವರಾಜ್ ಕಾಮಗಾಳ್ ಆಗಮಿಸಿದ್ದರು ವಿಶೇಷ ಅವ್ವಾನಿತರಾಗಿ ಪ್ರಕಾಶ್ ರಾಥೋಡ್ ಅಧ್ಯಕ್ಷರು ಆರ್ ಜಿ ಎಂ ಶಿಕ್ಷಣ ಸಂಸ್ಥೆ ಸೋಮನಾಥ್ ಎಸ್ ವಾಲಿಕಾರ್ ಚಿದಂಬರ್ ಎಲ್ ಪಾಟೀಲ್ ನ್ಯಾಯವಾದಿಗಳಾದ ಬಾಬು ಹಿಪ್ಪರಗಿ ವೈದ್ಯರಾದ ವಿಶ್ವನಾಥ್ ಪತ್ತಾರ್ ಹಿರಿಯರಾದ ಮೋಹನ್ ಸಿಂಗ್ ರಜಪೂತ್ ಸಿದ್ದರಾಮ್ ಶೇಗುಣಸಿ ವಿದ್ಯಾದರ್ ಪಾಟೀಲ್ ಬಿಜೆಪಿ ಮುಖಂಡರಾದ ಪ್ರಭು ಪರಸನಹಳ್ಳಿ ಬಸವರಾಜ್ ಚಿಮ್ಮಲಗಿ ಪತ್ರಕರ್ತರಾದ ಪ್ರಕಾಶ್ ರಜಪೂತ ಗೌರವ ಉಪಸ್ಥಿತಿಯಲ್ಲಿ ರಮೇಶ್ ಬಬಲೇಶ್ವರ್ ಸಿ ಆರ್ ಪಿ ಕೆ ಬಿ ಎಸ್ ಕ್ಲಸ್ಟರ್ ನಂಬರ್ 17 ಶಿಕ್ಷಣ ಇಲಾಖೆ ಗುರುರಾಜ್ ಇಚೂರ್ ಉಪಸ್ಥಿತಿಯಲ್ಲಿ ಶಾಲಾ ಶಿಕ್ಷಕಿ ಶಿಕ್ಷಕರು ಪಾಲಕರು ಭಾಗಿಯಾಗಿದ್ದರು ವಿವಿಧ ಕ್ರೀಡೆ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಶಾಲೆ ಸಂಸ್ಥಾಪಕರಾದ ಕಾಶೀನಾಥ್ ಕಾಮಗಳ ಮಾತನಾಡಿ ನಾನು ಬಡತನವೆಂಬುದು ತುಂಬಾ ಅರ್ಥ ಮಾಡಿಕೊಂಡಿದ್ದೇನೆ ನನ್ನ ಸೇವೆಯು ಸಮಾಜಮುಖಿ ಯಾಗಿರಲು ಮಕ್ಕಳಿಗೆ ವಿದ್ಯಾಧನ ಮಾಡುವುದು ಬಡವರಿಗೆ ಕಡಿಮೆ ಖರ್ಚಿನಲ್ಲಿ ಶಿಕ್ಷಣ ಪೂರೈಸುವ ನಿಟ್ಟಿನಲ್ಲಿ ಈ ಸಂಸ್ಥೆ ಪ್ರಾರಂಭಿಸಿದ್ದೇವೆ. ಈವರೆಗೆ ಸಾಕಷ್ಟು ಬೆಳವಣಿಗೆಗಳು ಕೂಡ ಆಗಿವೆ ನಾನು ದೇಶದ ಒಬ್ಬ ಪ್ರಜೆ ದೇಶಕ್ಕಾಗಿ ಸಾಮಾಜಿಕ ಆರ್ಥಿಕ ಶೈಕ್ಷಣಿಕವಾಗಿ ಕೊರತೆ ಆಗದೆ ಇರುವ ಹಾಗೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಪ್ರಾರಂಭಿಸಿದ್ದೇವೆ ಈ ದೇಶದ ಸೈನಿಕರಿಗೆ ನನ್ನದೊಂದು ಸಲಾಂ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿ ನಮ್ಮೆಲ್ಲರಿಗೂ ಭಯವಿಲ್ಲದೆ ದೇಶದಲ್ಲಿ ಬದುಕಲು ಅವಕಾಶ ಸಿಕ್ಕಿದೆ ಸೈನಿಕರಿಂದ ಸೈನಿಕರಿಗೆ ಎಲ್ಲರು ಗೌರವಿಸಲೇಬೇಕು ಎಂದರು ಮತ್ತು ಮುಂದಿನ ದಿನಮಾನಗಳಲ್ಲಿ ಬಡವರಿಗಾಗಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಕಷ್ಟ ಆಗುವಂತ ಯೋಜನೆಗಳನ್ನು ರೂಪಿಸಲು ಪ್ರಯತ್ನಿಸುತ್ತೇನೆ ಎಂದರು ಕಾರ್ಯಕ್ರಮದ ನಿರೂಪಣೆ ಭಾವಸಾಹೇಬ್ ಹತರ್ಕಿಹಾಳ ನೆರವೇರಿಸಿದರು ನಂತರ ಸಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿ ಪಾಲಕರು ಖುಷಿ ಪಟ್ಟರು.
ವರದಿ : ಅಝೀಜ್ ಪಠಾಣ