ಪರ್ವೇಜ್ ಪಾಟೀಲ್ ರವರಿಗೆ ಡಾಕ್ಟರೇಟ್ ಗೌರವ

ಪರ್ವೇಜ್ ಇಮಾಮ್ ಸಾಹೇಬ್ ಪಾಟೀಲ್ ರವರ ಸಮಾಜ ಸೇವೆ ಗುರುತಿಸಿ Bharath Virtual University For Peace And education ವಿಶ್ವವಿದ್ಯಾಲಯ ದಿಂದ ಡಾಕ್ಟರೇಟ್ ಗೌರವ

ಬೆಂಗಳೂರಿನ : ನಗರದ ಶಿವಾಜಿ ನಗರ AJ INTERNATIONAL ನಲ್ಲಿ ನಡೆದ “ಗೌರವ ಡಾಕ್ಟರೇಟ್” (ಆನರಿಸ್ ಕಾಸಾ) ಮತ್ತು ವ್ಯಕ್ತಿಗೆ ಜೀವಮಾನ ಸಾಧನೆ ಪ್ರಶಸ್ತಿ ಸಮಾರಂಭ ದಲ್ಲಿ Bharath virtual university for peace and education ವಿಶ್ವವಿದ್ಯಾಲಯ ಅಕಾಡೆಮಿಕ್ ಕೌನ್ಸಿಲ್ ಪರ್ವೇಜ್ ಪಾಟೀಲ್ ರವರ ಅರ್ಜಿಯನ್ನು ಮೌಲ್ಯಮಾಪನ ಮಂಡಳಿಯು ಪರಿಗಣಿಸಿ ಮತ್ತು ಅವರ ಸಾಧನೆಗಾಗಿ ಶಿಫಾರಸು ಮಾಡಿತು ಈ ಹಿನ್ನಲೆ ವಿಶೇಷತೆಯೊಂದಿಗೆ ಅವರಿಗೆ ಗೌರವ ಡಾಕ್ಟರೇಟ್ (ಹಾನೊರಿಸ್ ಕಾಸಾ) ನೀಡಿದ ಗೌರವಿಸಲಾಗಿದೆ.