ಹೊಳಿ ಮತ್ತು ರಮಜಾನ ಹಬ್ಬದ ಪ್ರಯುಕ್ತ ಸೌಹಾರ್ದತ ಸಭೆ

ಬೀದರ್ ಜಿಲ್ಲಾ ಪೊಲೀಸ್ ರಿಂದ ಪೊಲೀಸ್ ಅಧಿಕ್ಷಕರ ಕಛೇರಿ ಆವರಣದಲ್ಲಿ ಹೊಳಿ ಮತ್ತು ರಮಜಾನ ಹಬ್ಬದ ಪ್ರಯುಕ್ತ ಸೌಹಾರ್ದತ ಸಭೆ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ಬೀದರ. ರವರ ನಿರ್ದೇಶನದಂತೆ ಚಂದ್ರಕಾಂತ ಪೂಜಾರಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಬೀದರ ರವರ ನೇತೃತ್ವದಲ್ಲಿ ಶಿವನಗೌಡ ಪಾಟೀಲ್ ರವರು ಹೊಳಿ ಮತ್ತು ರಮಜಾನ ಹಬ್ಬವನ್ನು ಸ್ನೇಹ ಸೌಹಾರ್ದತಾ ಮನೋಭಾವದಿಂದ ಆಚರಣೆ ಮಾಡುವ ಸಲುವಾಗಿ ನಗರದ ಮುಖಂಡರೊಂದಿಗೆ ಸೌಹಾರ್ದತಾ ಶಾಂತಿ ಸಭೆಯನ್ನು ಹಮ್ಮಿಕೊಳ್ಳಲಾಯಿತು.

ಸಭೆಯಲ್ಲಿ ಹಬ್ಬಗಳನ್ನು ಶಾಂತ ಸೌಹಾರ್ದತ ಪೂರ್ವಕವಾಗಿ ನಡೆಸಿಕೊಡುವಂತೆ ಕೋರಲಾಯಿತು.

ವರದಿ : ಪ್ರದೀಪ್ ಕುಮಾರ್ ದಾದನೂರ್

error: Content is protected !!