ಸತತವಾಗಿ ಐದನೇ ಅವಧಿಗೆ ಅಧ್ಯಕ್ಷರಾಗಿ ಬಾಲಾಜಿ ಬಿರಾದಾರ ಉಪಾಧ್ಯಕ್ಷರಾಗಿ ವೆಂಕಟರಾವ ಭಾಗ್ಯನಗರ ಆಯ್ಕೆ

2024-25 ರಿಂದ 2029-30 ರ ಅವಧಿಗೆ ನಡೆದ NGO ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಚುನಾವಣೆಯಲ್ಲಿ ಸತತವಾಗಿ ಐದನೇ ಅವಧಿಗೆ ಅಧ್ಯಕ್ಷರಾಗಿ ಬಾಲಾಜಿ ಬಿರಾದಾರ ಉಪಾಧ್ಯಕ್ಷರಾಗಿ ವೆಂಕಟರಾವ ಭಾಗ್ಯನಗರ
ರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಲ್ಲಾ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ಹಾಜರಿದ್ದರು
ಇದಕ್ಕೆ ಚುನಾವಣಾಧಿಕಾರಿಯಾದ MD ಫರಾಜಖಾನ್ ಚುನಾವಣಾ ಪ್ರಕ್ರಿಯಯನ್ನು ನಡೆಸಿಕೊಟ್ಟರು ನೂತನವಾಗಿ ಆಯ್ಕೆಯಾದ ಅಧ್ಯಕ್ಷರನ್ನು ಹಾಗೂ ಉಪಾಧ್ಯಕ್ಷರನ್ನು ಪಿರಪ್ಪಾ ಔರಾದೆ ಯರನಳ್ಳಿ
ಯವರು ಸ್ವಾಗತಿಸಿ ಅಭಿನಂದಿಸಿದ್ದರು,

ಈ ಸಮಯದಲ್ಲಿ ಸಂಘದ ನೂತನ ನಿರ್ದೇಶಕರುಗಳಾದ ರಾಮಶೆಟ್ಟಿ ಕೆಂಚಾ, ಸೂರ್ಯಕಾಂತ, ಜೈದೀಪ ಪಾಂಡ್ರೆ, ದೇವಿಪ್ರಸಾದ ಕಲಾಲ್, ಶಿವಾನಂದ ಸ್ವಾಮಿ, ಶರಣಪ್ಪ, ಅರವಿಂದ ಉಪ್ಪೆ, ಸುನಿಲ್, ಎಮ್ ಯಾಸೀರ್ ಆರಾಫತ್, ಸಂಗೀತಾ ಮತ್ತು ವಿದ್ಯಾವತಿ ಹಾಜರಿದ್ದರು.

error: Content is protected !!