ಕಾಳಗಿ ತಾಲೂಕನ ಪಸ್ತಪುರ ಗ್ರಾಮ ಪಂಚಾಯತ್ ವಾಪ್ತಿಯ ಗಂಜಗೇರಾ ಗ್ರಾಮದ ನೀರಿನ ಸಮಸ್ಯೆ ಇರುವದರಿಂದ ಇಲ್ಲಿನ ಜನರು ಸುಮಾರು 2ಕಿಲೋ ಮೀಟರ್ ದೂರದಿಂದ ನೀರು ಎತ್ತಿನ ಗಾಡಿ ಬೈಕ್ ಮುಖಾಂತರ ನೀರು ತರುತಾರೆ ಇಲ್ಲಿನ ಜನರಿಗೆ ಭಹಳ ತೊಂದರೆ ಇಂದ ಕೂಡಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಭಾರಿ ಮನವಿ ಮಾಡಿದರು ಕೂಡ ಯಾರು ಸ್ಪಂದನೆ ಮಾಡಿರುವದಿಲ್ಲ ಅದಕ್ಕಾಗಿ ಕೂಡಲೆ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ದಲಿತ ಸೇನೆ ತಾಲೂಕ್ ಸಮಿತಿ ವತಿಯಿಂದ ಹಾಗೂ ಗಂಜಗೇರಾ ಗ್ರಾಮಸ್ಥರ ವತಿಯಿಂದ ಅಂಬೇಡ್ಕರ್ ಸರ್ಕಲ್ ನಿಂದ ತಹಸೀಲ್ದಾರ್ ಕಚೇರಿ ವರೆಗೆ ಪ್ರತಿಭಟನೆ ಮೂಲಕ ಕಾಳಗಿ ತಹಸೀಲ್ದಾರ್ ಅವರ ಮುಖಾಂತರ ಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಈ ಸಂಧರ್ಭದಲ್ಲಿ ದಲಿತ ಸೇನೆ ಜಿಲ್ಲಾ ಸಂಘಟನೆ ಕಾರ್ಯದರ್ಶಿ ಖತಲಪ್ಪ ಅಂಕನ್, ಕಾಳಗಿ ತಾಲೂಕಿನ ದಲಿತ ಸೇನೆ ಅಧ್ಯಕ್ಷರು ನಾಗರಾಜ್ ಬೇವಿನಕರ್, ಅನಸೂಯಾ ಹಲಾಚೆರ ದಲಿತ ಸೇನೆ ಜಿಲ್ಲಾ ಮಹಿಳೆ ಘ ಅಧ್ಯಕ್ಷರು, ಶಂಕರ ಚೌಕ ಅಧ್ಯಕ್ಷರು ಹಿಂದೂ ಜಾಗೃತಿ ಸೇನೆ ಕಾಳಗಿ,ಮಾರುತಿ ತೆಗಲತಿಪ್ಪಿ, ಮಲ್ಲು ಮಡಕಿ, ಅಂಕಿತಾ ಹೆಬ್ಬಾಳ,ಕಾಶಿಬಾಯಿ ಮಹಿಳಾ ಘ ಅಧ್ಯಕ್ಷರು ಕಾಳಗಿ,ಹನುಮಂತ್ ಸಂಗನ್, ಖಾಲಿದ್ ಪಟೇಲ್, ಮಲ್ಲಿಕಾರ್ಜುನ ತಾಳವಾರ ಬಸವರಾಜ್,ಸುಧಾಕರ ಮಲ್ಲು ಗಂಜಗೇರಾ, ಕೃಷ್ಣ ,ನಗು ಮಾನಕರ್, ತುಕಾರಾಮ್ ತಾಳವಾರ,ಗಂಜಗೇರಾ,ರೋಹಿತ್ ನಾಗೂರ್, ಬಾಬುರಾವ ಕಾಳಗಿ,ಸುಭಾಷ್ ಸಾಲೋಳ್ಳಿ ಆನಂದ್ ತಾಳವಾರ ಸಂಬಣ್ಣ ಗಂಜಗೇರಾ ಹಾಗೂ ಗಂಜಗೇರಾ ಗ್ರಾಮದ ಹೆಣ್ಣುಮಕ್ಕಳು ಮತ್ತು ಹಿರಿಯರು ಭಾಗವಹಿಸಿದರು
ವರದಿ ರಮೇಶ್ ಕುಡಹಳ್ಳಿ