ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲ್ಲೂಕಿನ ಮಾಕಾಪುರ ಗ್ರಾಮದಲ್ಲಿ ಘಟನೆ ಬಾಗಲಕೋಟೆ ಜಿಲ್ಲೆ ಇಲಕಲ್ ತಾಲ್ಲೂಕಿನ ಮೆಣಸಿಗೆರಿ ಗ್ರಾಮದ ಕಾರ್ಮಿಕ ವೆಂಕಟೇಶ(38) ಸಾವು.
ಮತ್ತೊಬ್ಬ ಕಾರ್ಮಿಕ ಮಾಲಿಂಗಪ್ಪ ಎಂಬಾತನಿಗೆ ಗಂಭೀರ ಗಾಯ.
ಸಿಡಿಮದ್ದು ಸ್ಫೋಟದಿಂದ ಕಾರ್ಮಿಕನ ಮುಖ ಮತ್ತು ಎದೆ ಭಾಗ ಛಿದ್ರವಾಗಿ ಕಾರ್ಮಿಕ ಸಾವು
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮ ಗಾಳಿಗೆ ತೂರಿ ಅಕ್ರಮ ಗಣಿಗಾರಿಕೆ ಆರೋಪ.
ಮಾಹಿತಿ ತಿಳಿದು ಸ್ಥಳಕ್ಕೆ ಮುದಗಲ್ ಪೊಲೀಸರು ಭೇಟಿ,ಪರಿಶೀಲನೆ.
ಪೊಲೀಸರು ಭೇಟಿ ಮಾಡುವಷ್ಟರಲ್ಲಿಯೇ ಮೃತದೇಹ ಮತ್ತು ಗಾಯಾಳುಗೆ ಆಸ್ಪತ್ರೆಗೆ ಶಿಫ್ಟ್
ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ವರದಿ : ಗಾರಲ ದಿನ್ನಿ ವೀರನಗೌಡ