ಯಕ್ಸಂಬಾದಲ್ಲಿ ಕುಲದೇವರಾದ ಶ್ರೀ ಜ್ಯೋತಿರ್ಲಿಂಗ ಮೂರ್ತಿಗೆ ವಜ್ರಲೇಪನ ಮಾಡಿದ ಪ್ರಯುಕ್ತ ರುದ್ರಾಭಿಷೇಕ ಮತ್ತು ಪೂಜಾ ಸಮಾರಂಭವನ್ನು ಶ್ರೀ ಜ್ಯೋತಿರ್ಲಿಂಗ ರುದ್ರಾಭಿಷೇಕವನ್ನು ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಶಾಸಕರಾದ ಶಶಿಕಲಾ ಜೊಲ್ಲೆ ಜಿ,ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಅಣ್ಣಾಸಾಹೇಬ ಜೊಲ್ಲೆ ,ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ. ಜ್ಯೋತಿಪ್ರಸಾದ ಜೊಲ್ಲೆ* ಹಾಗೂ ಪ್ರೀಯಾ ಜೊಲ್ಲೆ ಯವರು ಪೂಜೆ ನೆರವೇರಿಸಿ,ವಿಶೇಷ ಪೂಜೆ ಸಲ್ಲಿಸಿ,ಸುಂದರ ಕ್ಷಣಗಳು.
ಇದೇ ವೇಳೆ ಪಹಲ್ಗಾಮ್ ದಾಳಿಗೆ ನಮ್ಮ ಭಾರತೀಯ ನಾರಿಯರ್ ಶಿಂದೂರ್ ಅಳಿಸಿದ ಪಾಕ್ ಉಗ್ರರಗಿಗೆ ನಮ್ಮ ನರಿಯರಿಂದ ಅವರಿಗೆ ತಕ್ಕ ಉತ್ತರ ನೀಡಿ ನಮ್ಮ ನಾರಿಯರ್ ಬಲವನ್ನು ಇನ್ನು ಹೆಚ್ಚಾಗಲಿ ಎಂದು ನಮ್ಮ ದೇಶದ್ ಯೋಧರಿಗೆ ಜಯವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದರು ಪ್ರತೀಕಾರವಾಗಿ ಭಾರತವು ನಡೆಸುತ್ತಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ನಿರತರಾಗಿರುವ ನಮ್ಮ ಹೆಮ್ಮೆಯ ಭಾರತೀಯ ಯೋಧರ ಗೆಲುವಿಗಾಗಿ ಪ್ರಾರ್ಥಿಸಿದರು.
ವರದಿ/ಸದಾನಂದ ಎಚ್