ಕುಡಹಳ್ಳಿ ಗ್ರಾಮದಲ್ಲಿ ಕಾರಹೆಣ್ಣಿಮೆ ಪ್ರಯುಕ್ತ ಸಂಭ್ರಮಚರಣೆ

ಕಾಳಗಿ : ತಾಲೂಕಿನ ಕುಡಹಳ್ಳಿ ಮುಂಗಾರು ಆರಂಭದ ಮೊದಲ ಹಬ್ಬವಾದ ಕಾರ ಹುಣ್ಣಿಮೆ, ಬೇಸಿಗೆ ಕಳೆದ ಮುಂಗಾರು ಹೊಸ್ತಲಿನ ಬಂದ ಕನ್ನಡದ ಮೊದಲ ಮಣ್ಣಿನ ಹಬ್ಬವಾಗಿದೆ ರೈತರು ರಾಸುಗಳಿಗೆ ಔಷದಿ ಗುಣಗಟ್ಟುಳ ಘೋಟ್ಟಿ ಕುಡಿಸಿ ಬಣ್ಣ ಬಳೆದಿ ಅಲಂಕಾರ ಹಾಗೂ ಎತ್ತುಗಳಿಗೆ ಬಣ್ಣದ ರೀತಿಯಲ್ಲಿ ರೆಡಿ ಮಾಡಿ ಎತ್ತಿನ ಗಾಡಿ ಊರಲ್ಲಿ ಮೇರೆವಣಿಗೆ ಹಾಗೂ ಹೊಲದಲ್ಲಿ ಚಕ್ರ ಗಾಡಿ ಓಡಿಸಿ ರೈತರು ಖುಷಿ ಪಡುವ ಹಬ್ಬವಾಗಿದೆ
ಈ ಸಂಧರ್ಭದಲ್ಲಿ ಬೀರಪ್ಪ ಪೂಜಾರಿ, ರೇವಣಸಿದ್ಧ ಗೊಟುರ,ಶರಣು ಕುಂಬಾರ, ದೇವಿಂದ್ರ, ಯಲ್ಲಾಲಿಂಗ, ರಾಕೇಶ್, ಮರೆಪ್ಪ, ಅನೇಕರು ಉಪಸ್ಥಿತರಿದ್ದರು.

ವರದಿ ರಮೇಶ್ ಎಸ್ ಕುಡಹಳ್ಳಿ

error: Content is protected !!