ಕಾರವಾರ ಜಿಲ್ಲಾ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ನೌಕರರ ಸಂಘದಿಂದ ಎಸ್ ಎಸ್ ಎಲ್ ಸಿ, ಪಿಯುಸಿ ಹಾಗೂ ಉನ್ನತ ವ್ಯಾಸಾಂಗದಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೇ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಇಂದು ಆಯೋಜಿಲಾಯಿತು. ಕಾರ್ಯಕ್ರಮವನ್ನು ಕಾರವಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಸನ್ಮಾನ್ಯ ಶ್ರೀ ನಾರಾಯಣ. ಎಂ. ಇವರು ಉದ್ಘಾಟನೆ ಮಾಡಿದರು, ಮುಖ್ಯ ಅತಿಥಿಗಳಾಗಿ ಸಂಪಾದಕರು, ಸನ್ಮಾನ್ಯ ಶ್ರೀ ಗಂಗಾಧರ್ ಹಿರೇಗುತ್ತಿ, ಹಾಗೂ ಕರ್ನಾಟಕ ರಾಜ್ಯ ಸರಕಾರಿ/ ಅರೆಸರಕಾರಿ ಪ. ಜಾ/ ಪ. ಪಂ. ನೌಕರರ ಕಲ್ಯಾಣ ಸಂಘ. ಬೆಂಗಳೂರು. ರಾಜ್ಯಧ್ಯಕ್ಷರಾದ ಆರ್. ಬಿ. ಮಾನಕರ್ ಹಾಗೂ ಇನ್ನಿತರರು ಭಾಗಾವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸದರು.