ಹುಕ್ಕೇರಿ ಸರಿಗಮಪ ದಲ್ಲಿ ಸಾಧನೆಗೈದ ಅಮೋಘನಿಗೆ ಸತ್ಕಾರ

ಹುಕ್ಕೇರಿ : ನಗರದ ಶ್ರೀ ಶಿವಲಿಂಗೇಶ್ವರ ವಿರಕ್ತಮಠ ದಲ್ಲಿ ಸಸಿಗೆ ನೀರುಸುವ ಮೂಲಕ ಕಾರ್ಯಕ್ರಮ ಚಾಲನೆ ನೀಡಿದರು
ಜೀ ಟಿವಿ ಸರಿಗಮಪ ಮೂಲಕ ಪರಿಚಿತನಾದ ಬೆಳಗಾವಿ ಜಿಲ್ಲೆ ಹುಕ್ಕೇರಿ ನಗರದ ಕುಮಾರ ಅಮೋಘ ಸಂತೋಷ್ ದೇಶಪಾಂಡೆ ಈತನ ತಂದೆಯ ಬಾಲ್ಯ ಸ್ನೇಹಿತರಾದ ಹಾಗೂ ಹತ್ತನೇಯ ತರಗತಿಯ 94 95 ಸಾಲಿನ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ರಿಂದಾ
ಶ್ರೀ ಸಂತೋಷ ದೇಶಪಾಂಡೆ ಇವರ ಚಿರಂಜೀವಿಯಾದ ಅಮೋಘ ದೇಶಪಾಂಡೆ ಸ ರಿ ಗ ಮ ಪ.ದಲ್ಲಿ ವಿಶೇಷ ಹಾಡಿನ ಮೂಲಕ ಸಾಧನೆಗೈದ ಅಮೋಘ ವರ್ಷ ಇತನಿಗೆ ಗೆಳೆಯರಿಂದ ವಿಶೇಷ ಸತ್ಕಾರ ಸಮಾರಂಭ ಶ್ರೀ ಶಿವಲಿಂಗೇಶ್ವರ ವಿರಕ್ತಮಠ ಹುಕ್ಕೇರಿ ಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು
ಈ ಸಂದರ್ಭದಲ್ಲಿ ಅಮೋಘ ವರ್ಷ ಮಾತನಾಡಿ ಜೀ ಕನ್ನಡ ಸರಿಗಮಪ ದಲ್ಲಿ ಅವಕಾಶ ಸಿಕ್ಕಿದ್ದಕ್ಕೆ ನಮ್ಮ ತಂದೆ ತಾಯಿ ಹಾಗೂ ಅಜ್ಜನ ಆಶೀರ್ವಾದದಿಂದ ಹಾಗೂ ನಿಮ್ಮೆಲ್ಲರ ಆಶೀರ್ವಾದ ಸಹಕಾರದಿಂದ ಫೈನಲ್ವರೆಗೂ ತಲುಪಿ ನನ್ನನ್ನು ಹಾಡಲು ಪ್ರೇರಣೆ ನೀಡಿದವರು
ಶ್ರೀ ಲಕ್ಷ್ಮಿ ಮೇಡಂ ಹಾಗೂ ನ್ಯಾಯಾಧೀಶರಾದ ಹಂಸಲೇಖ ಸರ್ ವಿಜಯಪ್ರಕಾಶ್ ಸರ್ ರಾಜೇಶ್ ಕೃಷ್ಣನ್ ಸರ್ ಅರ್ಜುನ್ ಜನ್ಯ ಸರ್ ಹಾಗೂ ಅನುಶ್ರೀ ಅಕ್ಕಾ. ಹಾಗೂ ತೀರ್ಪುಗಾರರಿಂದ ನನಗೆ ಪ್ರೇರಣೆ ಸಿಕ್ಕಿತು ಅವರೆಲ್ಲರಿಗೂ ಹಾಗೂ ಕರ್ನಾಟಕ ಜನತೆಗೆ ತುಂಬು ಹೃದಯದ ಧನ್ಯವಾದಗಳು ಈ ಮೂಲಕ ತಿಳಿಸುತ್ತೇನೆ ಎಂದು ಅಮೋಘ ದೇಶಪಾಂಡೆ ಹೇಳಿದರು
ಶ್ರೀ ಶಿವಲಿಂಗೇಶ್ವರ ವಿರಕ್ತಮಠ ದಲ್ಲಿ ಅಮೋಘನಿಗೆ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸನ್ಮಾನ ಹಾಗೂ ಶುಭಾಶಯ ಕೋರಿದರು ಹಾಗೂ ಅವನಿಗೆ ಇನ್ನೂ ಹೆಚ್ಚಿನ ಅವಕಾಶ ನೀಡಲಿ ಹಾಗೂ ಇನ್ನು ವಿವಿಧ ಕಾರ್ಯಕ್ರಮ ನೀಡಲಿ ಎಂದು ಎಲ್ಲ ಗೆಳೆಯರು ಹರ್ಷ ವ್ಯಕ್ತಪಡಿಸಿದರು
ಹಾಗೂ ಎಲ್ಲ ವಿದ್ಯಾರ್ಥಿನಿಯರು ಹೆಣ್ಣು ಮಕ್ಕಳು ಸೇರಿ ಸನ್ಮಾನ ಮಾಡಿ ಅಮೋಘಗೆ ಒಂದು ಸಿನಿಮಾದಲ್ಲಿ ಹಾಡಲು ಅವಕಾಶ ಸಿಕ್ಕಿದೆ ಅದು ನಮಗೆ ಹೆಮ್ಮೆಯ ವಿಷಯ ಅವನಿಗೆ ಭವಿಷ್ಯದಲ್ಲಿ ಇನ್ನು ಉತ್ತಂಗಕೆ ಯರಲೆಂದು ಹಾರೈಸುತ್ತೇವೆ ಎಂದು ಹೇಳಿದರು
ಈ ಕಾರ್ಯಕ್ರಮದಲ್ಲಿ ಜ್ಯೋತಿ ಹಿರೇಗೂಳಿ.ಕಾವೇರಿ ಮಠದ.ಕಾಂಚನ್ ಬೊಂಗಳೇ.ಗಾಯತ್ರಿ ಬಡಿಗೇರ್.ಪದ್ಮಜಾ ಉಪಾಧ್ಯೆ.ಅರುಣಾ ಇಂಗಳೇ. ಭಾರತಿ ಚೌಗಲಾ. ರಾಜೇಶ್ವರಿ ಚೌಗಲಾ.ರಾಜಶ್ರೀ ಬಸ್ತವಾಡೆ
ಈರವ್ವ ಬಸ್ತವಾಡೆ. ಮನೋಜ್ ದೇಸಾಯಿ. ಶಿವಾನಂದ್ ಪಟ್ಟಣಶೆಟ್ಟಿ ಆನಂದ್ ತುಬಚಿ ಉದಯ್ ಮೆಕ್ಕಳಕಿ ಸಂತೋಷ್ ಹೆಗಡೆ ಸುನಿಲ್ ಲಾಳಗೆ ವಿಶಾಲ್ ಬೈಲವಾಡ ರಾಜು ಪಾಟೀಲ್ ಹಾಗೂ ಗೆಳೆಯರು ಆಪ್ತಮಿತ್ರರು ಹಾಗೂ ವಿವಿಧ ಗ್ರಾಮದ ಗೆಳೆಯರು ಹಾಗೂ ಎಸ್ ಕೆ ಹೈಸ್ಕೂಲ್ 94 95ನೇ ಸಾಲಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಎಲ್ಲ ಗೆಳೆಯರು ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ವರದಿ : ಸದಾನಂದ ಎಂ

error: Content is protected !!