ವ್ಯಕ್ತಿ ಕಾಣೆ

ರಾಮದುರ್ಗ: ಪಟ್ಟಣದ ಭಾಗ್ಯನಗರದ ನಿವಾಸಿ ಪಕ್ರುಸಾಬ ಅಬ್ದುಲ್‌ಖಾದರಸಾಬ ಯರಗುಡಿ (80) ಇತನು ಲಕ್ಕುಂಡಿಗೆ ಹೋಗಿ ಬರುತ್ತೇನೆಂದು ಮೇ-15 2025 ರಂದು ಹೋದವನು ಮರಳಿ ಬರದೆ ಕಾಣೆಯಾಗಿದ್ದಾನೆ ಎಂದು ಆತನ ಮಗ ಅಬ್ದುಲ್ ಖಾದರಭಾಷಾ ಪಕ್ರುಸಾಬ ಯರಗುಡಿ ರಾಮದುರ್ಗ ಠಾಣೆಗೆ ಜೂನ್-11 ರಂದು ದೂರು ನೀಡಿದ್ದಾನೆ. ಕಾಣೆಯಾದ ವ್ಯಕ್ತಿಯ ಬಗೆಗೆ ತಿಳಿದು ಬಂದಲ್ಲಿ ರಾಮದುರ್ಗ ಪೊಲೀಸ್ ಠಾಣೆಯ ಸಂಖ್ಯೆ-9480804080 ನಂಬರಿಗೆ ಸಂಪರ್ಕಿಸಬೇಕು ಎಂದು ಪಿಎಸ್‌ಐ ಸವಿತಾ ಮುನ್ಯಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!