ಕಾಳಗಿ : ತಾಲೂಕಿನ ಸಾಲೋಳ್ಳಿ ಗ್ರಾಮದ ರೈತ ಸುಬ್ಬಣ್ಣ ಇವರ ಹೊಲದಲ್ಲಿ ಮುಂಗಾರು ಬೆಳೆ ಯಲ್ಲಿ ಶಂಕು ಹುಳಗಳನ್ನು ಸಂಗ್ರಹಿಸಿ ಹೊಲದಿಂದ ಹೊರತೇಗೆಯಲಾಯಿತು,
ರೈತರ ಹೊಲಗಳಲ್ಲಿ ಶಂಕು ಹುಳಗಳು ಅತಿ ಹೆಚ್ಚು ಕಾಣಿಸುತಿದ್ದವು ಆದಕಾರಣ ಈ ಶಂಕು ಹುಳಗಳ ನಿರ್ವಹಣೆ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ದಲಿತ ಸೇನೆ ತಾಲೂಕ ಅಧ್ಯಕ್ಷ ನಾಗರಾಜ್ ಬೇವಿನಕರ್ ಆಗ್ರಹಿಸಿದ್ದಾರೆ.
ವರದಿ : ರಮೇಶ್ ಎಸ್ ಕುಡಹಳ್ಳಿ