ಕಾಳಗಿ : ತಾಲೂಕಿನ ನೂತನ ಪಟ್ಟಣ ಪಂಚಾಯತ್ ಸಾರ್ವತ್ರಿಕ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ವತಿಯಿಂದ ಬಲ ಮತ್ತು ಎಡ ಸಮುದಾಯದಕ್ಕೆ ಎರಡು ಪಕ್ಷಗಳ ವತಿಯಿಂದ ಟಿಕೆಟ್ ಕೊಟ್ಟಿರುವದಿಲ್ಲ ಇದು ಭಹಳ ಅನ್ನ್ಯಾಯ ವಿಷಯ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಲ್ಲಿ ಹಗಲು ರಾತ್ರಿ ಪಕ್ಷದ ಸಲುವಾಗಿ ದುಡಿಯುವ ನಾಯಕರು ಕಾರ್ಯಕರ್ತರು ಇದ್ದಾರೆ ಅಂತ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕಾಗಿತ್ತು ಬಿಜೆಪಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಬಹಳ ಬಲ ಮತ್ತು ಎಡ ಸಮುದಾಯಕ್ಕೆ ಮಲತಾಯಿ ಧೋರಣೆ ಮಾಡಿದ್ದಾರೆ.
ವರದಿ : ರಮೇಶ್ ಎಸ್ ಕುಡಹಳ್ಳಿ jk ಕನ್ನಡ ನ್ಯೂಸ್ ಕಾಳಗಿ