ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಪ್ರತಿಭೆ ವಾಹಿದಾ ಪಠಾಣ ಬೆಂಗಳೂರನಲ್ಲಿ ನಡೆದ ಅಲ್ಪಸಂಖ್ಯಾತ ಕಲ್ಯಾಣ್ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯದ ಎಲ್ಲಾ ತಾಲ್ಲೂಕ ಗಳಿಂದ ಇಲಾಖೆಯ ವಸತಿ ಶಾಲೆಗಳಿಂದ ತಾಲ್ಲುಕಿಗೆ ಒಬ್ಬರಂತೆ ಎಸ್ ಎಸ್ ಎಲ್ ಸಿ ಪರಿಕ್ಷ ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಗೆ ನಗದು ಮತ್ತು ಒಂದು ಲ್ಯಾಪ ಟ್ಯಾಪ್ ಗಳನ್ನು ಅಲ್ಪಸ್ಂಖ್ಯಾತ ಮತ್ತು ವಸತಿ ಸಚಿವರಾದ ಶ್ರೀ ಜಮೀರ ಅಹ್ಮದ ಅವರು ಬಹುಮಾನ ಮತ್ತು ನಗದು ಹತ್ತು ಸಾವಿರ ರುಪಾಯಿ ಗಳನ್ನು ವಿತರಿಸಿದರು ಈ ಸಂದರ್ಭ ದಲ್ಲಿ ಗಣ್ಯರು ಉಪಸ್ತಿತರಿದ್ದರು . ನಮ್ಮ ರಾಮದರ್ಗ ತಾಲ್ಲಕಿಗೆ ಪಡಕೊಟ ಓಣಿಯ ವಿದ್ಯಾರ್ಥಿನಿ ಯಾದ ವಾಹಿದಾ ಯಾಹಿಯಾ ಖಾನ ಪಠಾಣ ಇವರು ಆಯ್ಕೆ ಯಾಗಿ ಬಹುಮಾನ ವನ್ನು ಸ್ವಿಕರಿಸಿ ರಾಮದುರ್ಗ ಪಟ್ಟಣಕ್ಕೆ ಕಿರ್ತಿ ತಂದಿದ್ದಾರೆ.
ವರದಿ : md ಸೋಹಿಲ ಭೈರಕದಾರ ಜೆಕೆ ನ್ಯೂಸ್ ಕನ್ನಡ ರಾಮದುರ್ಗ