ರಾಯಚೂರು ಜಿಲ್ಲೆಯ ರಾಯಚೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ರಾಯಚೂರು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯ ಯರಗೆರೆ ಗ್ರಾಮದ ಮಹಿಳೆ ಭವಾನಿ ಗಂಡ ನಾಗರಾಜ್ ವಯಸ್ಸು 23 ವಯಸ್ಸಿನ ಯುವತಿಯೊಬ್ಬಳು ತನ್ನ ಹತ್ತಿ ಹೊಲಕ್ಕೆ ಕಳೆಯನ್ನು ತೆಗೆಯಲು ಹೋದ ಸಂದರ್ಭದಲ್ಲಿ 3 ಗಂಟೆ 30ನಿಮಿಷಕ್ಕೆ ಮಳೆ ಪ್ರಾರಂಭವಾಗಿದ್ದರಿಂದ ಬೇವಿನ ಗಿಡದ ಕೆಳಗಡೆ ನಿಂತ ಸಂದರ್ಭದಲ್ಲಿ ಸಿಡಿಲು ಸಾವನ್ನಪ್ಪಿರುವ ವಿದ್ರಾವಿಕ ಘಟನೆ ನಡೆದಿದೆ
ಘಟನಾ ಸ್ಥಳಕ್ಕೆ ಯಾರಗೇರ ಪೊಲೀಸ್ ಠಾಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ : ಗಾರಲದಿನ್ನಿ ವೀರನಗೌಡ
