ತಾಲೂಕಾ ಆಡಳಿತ ವತಿಯಿಂದ ಅನೀಲ ಕುಮಾರ ಸಿಂಧೆ ಯವರಿಗೆ ಸರ್ವಾಂಗಿಣ ಸಮಾಜ ಸೇವಾ ಪ್ರಶಸ್ತಿ

ಚಿಟಗುಪ್ಪಾ : 79ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಐದು ಜನರಿಗೆ ಉತ್ತಮ ಸೇವೆ ಸಲ್ಲಿಸಿದವರಿಗೆ ಹಾಗೂ ಉತ್ತಮ ಸಾಧನೆಯನ್ನು ಗುರುತಿಸಿ,ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸಂಸ್ಕೃತಿಕವಾಗಿ ವಿವಿಧ ಕ್ಷೇತ್ರಗಳಲ್ಲಿ ಸಮಾಜಮುಖಿ ಕೆಲಸ ಕಾರ್ಯಗಳನ್ನು ಗುರುತಿಸಿ ಇವರ ಕರ್ತವ್ಯ ನಿಷ್ಠೆಯನ್ನು ಗುರುತಿಸಿ ಗೌರವ ಪೂರ್ವಕವಾಗಿ ಅಭಿನಂದನಾ ಪತ್ರವನ್ನು ತಾಲೂಕಾ ಆಡಳಿತ ಪರವಾಗಿ ಹುಮನಾಬಾದ ಮತಕ್ಷೇತ್ರದ ಶಾಸಕರಾದ ಡಾ ಸಿದ್ದು ಪಾಟೀಲ ಹಾಗೂ ತಹಸಿಲ್ದಾರ್ ಮಂಜುನಾಥ ಪಂಚಾಳ ಪುರಸಭೆ ಅಧ್ಯಕ್ಷರಾರ ದೀಲಿಪ ಕುಮಾರ ಬಗದ್ದಲಕರ ಉಪಾಧ್ಯಕ್ಷ ನಸೀರ ಖಾನಸಾಬ ಶ್ರೀಮತಿ ಲಕ್ಷ್ಮಿ ಬಿರಾದರ ಕಾರ್ಯನಿರ್ವಾಹಕ ಅಧಿಕಾರಿ ಹುಸಾಮುದ್ದಿನ ಬಾಬ ಮುಖ್ಯಾಧಿಕಾರಿಗಳು ಡಾವಿಜಯ ಹಿರಸ್ಕರ ಪುರಸಭೆಯ ಸದಸ್ಯರಿಗೆ ಹಾಗೂ ಉರಿನ ಹಿರಿಯರರಿಗೆ ಹಾಗೂ ಆಯ್ಕೆ ಮಾಡಿದ ಸಮಿತಿಯ ಸದಸ್ಯರಿಗೆ ಧನ್ಯವಾದ ತಿಳಿಸಿದರು.

error: Content is protected !!