ಕಾಳಗಿ ತಾಲೂಕಿನಲ್ಲಿ ಡಾ ಬಿ ಆರ್ ಅಂಬೇಡ್ಕರ್ ಸರ್ಕಲ ಹತ್ತಿರ ರಸ್ತೆ ತಡೆದು ಕಲಬುರ್ಗಿ ಜಿಲ್ಲೆಯ ಆರ್ಥಿಕತೆ ನಿರ್ಧಾರವಾಗುವದೇ ತೆಗರಿ ಮೇಲೆ ಬಂಪರ್ ಬೆಳೆ ಬಂದರೆ ಅನ್ನದಾತರು ಮೊಗದಲ್ಲಿ ಮಂದಹಾಸ ಕಾಣಲು ಸಾಧ್ಯ ಒಂದಡೆ ಬರ ಇನ್ನೊಂದಡೆ ನೇರ ಎರಡು ಪಾರಾಗಿ ಬಂದರೂ ಸೂಕ್ತ ಬೆಲೆ ಸಿಗದ ರೈತರಿಗೆ ಕಂಗಲ ಆಗುವದಂತೆ ಮಾಡಿದೆ. ತೊಗರಿಯ ನಾಡಿನಲ್ಲಿ ಮುಂಗಾರು ಬಿತ್ತನೆ ಮಾಡಿದ ರೈತರಿಗೆ ರೊಕ್ಕದ ಮಾಲು ಬೆಳೆಗಳು ತೊಗೋರಿ 595150 ಹೆಕ್ಟರ್ -ಹೆಸರು -50121ಉದ್ದು- 30890 ಹೆಕ್ಟರ್,ಸೋಯಾ ಬಿನ್- 23440 ಹೆಕ್ಟರ್ ಪ್ರದೇಶ ಪ್ರದೇಶದಲ್ಲಿ ಬಿತ್ತನೆ ಆಗದೆ ಭೂಮಿ ಬೀಜ ಭೂಮಿಗೆ ಹಾಕಿದ ರೈತರು ರೊಕ್ಕದಮಾಲು ಬಂಪರ್ ಬೆಳೆಯಲಾಗಿದೆ ರೈತರು ಖುಷಿ ಪಟ್ಟರು ಗೊಬ್ಬರು ಬೀಜ ಸತಿ ಅಡಿ ಔಷಧಿಸಿಂಪರ್ಣೇ ಲಗೋಡಿ ಮಾಡಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಅತಿವೃಷ್ಟಿ ಮಳೆಯಿಂದ ಹಾನಿಯೊಳದ ಬೆಳೆ ಸಮೀಕ್ಷೆ ನಡೆಸುತ್ತಿಲ್ಲ ಕೇಂದ್ರ ಸರ್ಕಾರದ ತಂಡ ತೊಗರಿ ನಾಡಿಗೆ ಬರಲು ಕರ್ನಾಟಕ ಪ್ರಾಂತ ರೈತ ಸಂಘ KPRS ವತಿಯಿಂದ ಪ್ರತಿಭಟನೆ ಮಾಡಿ,ಸನ್ಮಾನ್ಯ ಶ್ರೀ ಶಿವರಾಜ್ ಸಿಂಗ್ ಚೌವ್ಹಾಣ ಮಾನ್ಯ ಕೇಂದ್ರ ಸಚಿವರು ಕೃಷಿ ಭವನ ನವದೆಹಲಿ ಇವರಿಗೆ,ಕಾಳಗಿ ತಹಸೀಲ್ದಾರ್ ಅವರ ಮುಖಾಂತರ ಮನವಿ ಪತ್ರ ಸಲ್ಲಿಸಿದರು.
ವರದಿ : ರಮೇಶ್ ಎಸ್ ಕುಡಹಳ್ಳಿ