ಹೋರಾಟದಲ್ಲಿ ರೈತರ ಬೇಡಿಕೆಗಳು
೧ ರೈತ ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದು
೨ ರೈತರ tc ಗಳು ಸುಟ್ಟರೆ 24 ಗಂಟೆಗಳಲ್ಲಿ ಟಿಸಿ ನೀಡುವುದು ಮತ್ತು ಅಳವಡಿಸುವುದು
೩ ನಮ್ಮ ಹೊಲ ನಮ್ಮ ರಸ್ತೆ ಕಾಮಗಾರಿಯನ್ನು ನೆರೆಗಾದಲ್ಲಿ ಇರಿಸುವುದು
೪ ರಸ ಗೊಬ್ಬರಗಳ ಅಂಗಡಿಗಳು ಸರ್ಕಾರದ ಬೆಲೆಗಿಂತಲು ಜಾಸ್ತಿ ಬೆಲೆಯಲ್ಲಿ ರಸ ಗೊಬ್ಬರ ಕೊಟ್ಟರೆ ಅಂತ ರಸ ಗೊಬ್ಬರಗಳ ಅಂಗಡಿಗಳ ಲೈಸನ್ಸ್ ಅನ್ನು ರದ್ದು
೫ ಪಹಣಿಯಾ ಬದಲಾವಣೆ ಸಮಯದಲ್ಲಿ ಹೆಸರು ತಪ್ಪಾಗಿದ್ದರೆ ಅದನ್ನು ಅದೇ ಫಿಸನಲ್ಲಿ ಅಧಿಕಾರಿಗಳು ಹೆಸರು ಬದಲಾವಣೆ ಮಾಡಿ ಕೊಡಬೇಕು
೬ ಮಳೆಯಿಂದಾಗಿ ರೈತರ ಬೆಳೆದ ಬೆಳೆಗಳು ನಷ್ಟವಾಗಿದ್ದರಿಂದ ಅದಕ್ಕೆ ಶೀಘ್ರವಾಗಿ ಪರಿಹಾರ ನೀಡಬೇಕೆಂದು
೭ ನೀರಾವರಿ ಸಲಹಾ ಸಮಿತಿ ಕರೆದು ರೈತರಿಗೆ ಯಾವಾಗ ಮತ್ತು ಎಷ್ಟು ಪ್ರಮಾಣದ ನೀರು ಒದಗಿಸುತ್ತಿರಾ ಎಂದು ಖಚಿತ ಮಾಡಿಸುವುದು
ಇದೇ ಸಂದರ್ಭದಲ್ಲಿ
ಮುದನೂರಿನ ಶ್ರೀಕಂಠಿ ಮಠದ ಪೀಠಾಧಿಪತಿಗಳಾದ ಷ ಬ್ರ ಚನ್ನ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾ
ಸ್ವಾಮಿಗಳು
ರಾಜ್ಯ ಕಾರ್ಯ ಅಧ್ಯಕ್ಷರಾದ ಮಹೇಶಗೌಡ ಸುಬೇದಾರ
ರಾಜ್ಯ ಪ್ರಧಾನ ಸಂಚಾಲಕರಾದ ನಾಗಯ್ಯ ಸ್ವಾಮಿ ದೇಸಾಯಿಗುರು
ರೈತ ಮುಖಂಡರಾದ ಸಿದ್ದನಗೌಡ ಪಾಟೀಲ ಕರಿಬಾವಿ
ಜಿಲ್ಲಾ ಕಾರ್ಯಾಧ್ಯಕ್ಷರಾದ ರಾಜಾ ಶಂಕರ ದೇಸಾಯಿ
ಜಿಲ್ಲಾ ಗೌರವ ಅಧ್ಯಕ್ಷರಾದ ಗುರುಲಿಂಗಣ್ಣ ಸಜ್ಜನ್
ತಾಲೂಕ ಅಧ್ಯಕ್ಷರಾದ ಮಲ್ಲಗೌಡ ಮುದನೂರು
ಮತ್ತು ರೈತ ಸಂಘಟನೆಯ ಪದಾಧಿಕಾರಿಗಳು ಮತ್ತು ರೈತರು ಬಾಗವಹಿಸದರು
ಇದಕ್ಕೆ ಸ್ಪಂದಿಸಿದ ಹುಣಸಗಿ ತಾಲೂಕಿನ ತಸಿಲ್ದಾರರಾದ ಎಂ ಬಸವರಾಜ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರು.