ಬೆಳಗಾವಿ : ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುಕ್ಕೇರಿ ಎಲ್ಲಿ ಚುನಾವಣೆಯಗೆ ನಾಮ ಪತ್ರ ಸಲ್ಲಿಕೆ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯ ನಿಮಿತ್ಯ ಸತೀಶ್ ಜಾರಕಿಹೊಳಿ ಅವರ ಆದೇಶದ ಮೇರೆಗೆ ಅಪ್ಪನಗೌಡ ರೈತ ಫೇನಲ್ ನಲ್ಲಿ ಕೆಂಪಣ್ಣ ಶಿರಹಟ್ಟಿ ಹಾಗೂ ಲಷ್ಮಣ್ ಹೊಲಿ ಇವರು ಹುಕ್ಕೇರಿ ಯ ಪ್ರವಾಸಿ ಮಂದಿರದಿಂದ್ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ವರೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಂದಿಗೆ ಖುಷಿಯಿಂದ್ ಬಂದು ನಾಮ್ ಪತ್ರ ಸಲ್ಲಿಕೆ ಸಲ್ಲಿಸಿದರು ಅದೆ ರೀತಿಯಾಗಿ ದಿಲೀಪ್ ಹೊಸಮನಿ ಯವರು ರೀತಿಯಾಗಿ ಹುಕ್ಕೇರಿಯ ವಿದ್ಯುತ್ ಸಹಕಾರಿ ಸಂಘದಲ್ಲಿ ಇಲ್ಲಿಯಾರಿಗೆ ಬರೇ ಮೂರು ಸಾವಿರ ಮತಗಳು ಈದ್ದು ಅದನ್ನು ಕಾಂಗ್ರೆಸ್ ಪಕ್ಷದ ಅತಿ ಮುಖ್ಯ ವಾದ ನಾಯಕರಾದ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಗೂ ಯಮಕನಮರಡಿ ಶಾಸಕರಾದ ಸತೀಶ್ ಜಾರಕಿಹೊಳಿ ಯವರು ಮತದಾನ ಮಾಡುವಂತೆ ಜನರಿಗೆ ಅನುಕೂಲ ಮಾಡಿರುವರು ಎಂದು ಕಾಂಗ್ರೆಸ್ ಕಾರ್ಯಕರ್ತರು ತಿಳಿಸಿದರು
ಈ ಸಂದರ್ಭದಲ್ಲಿ ದಿಲೀಪ್ ಹೊಸಮನಿ. ಕಲ್ಲಪಾ ಕಟ್ಟಿ. ಸದಾ ಕಾಂಬ್ಳೆ. ಕೆಂಪಣ್ಣ ಶಿರಹಟ್ಟಿ. ಲಷ್ಮಣ್ ಹೊಲಿ. ಕೆ ವೆಂಕಟೇಶ್. ರಾಜು ಮೂತ್. ಮಹೇಶ್ ಮಾಳಗೆ. ಸುಖದೇವ್ ತಳವಾರ್. ಸಂತೋಷ್ ಮೂಡಸಿ. ಮಲ್ಲಿಕಾರ್ಜುನ ರಾಶಿಂಗೆ. ಬಾಹು ಪಾಂಡ್ರೆ. ಮತ್ತಿತರರು ಉಪಸ್ಥಿತರಿದ್ದರು.
ವರದಿ : ಸದಾನಂದ ಎಂ