ಸಹ ಶಿಕ್ಷಕರಾದ ವೀರಣ್ಣ ಸುಗಂಧಿ ಅವರಿಗೆ ಕಲ್ಲೂರು ಶಾಲೆಯ ಮಕ್ಕಳಿಂದ ಅದ್ದೂರಿ ಸ್ವಾಗತ

ಚಿಂಚೋಳಿ ತಾಲೂಕಿನ ಕಲ್ಲೂರ ಗ್ರಾಮದ ಸರಕಾರಿ ಹಿರಿಯ ಪ್ರಥಮಿಕ ಶಾಲೆಗೆ ವಾರ್ಗವಣೆ ಮೂಲಕ ಹೊಸದಾಗಿ ಆಗಮಿಸಿ ಬಂದ ಸಹ ಶಿಕ್ಷಕರಾದ ವೀರಣ್ಣ ಸುಗಂಧಿ ಅವರಿಗೆ ಶಾಲೆಯ ಮಕ್ಕಳಿಂದ ಅದ್ದೂರಿಯಾಗಿ ಬರಮಾಡಿಕೊಂಡರು ಈ ಸಂಧರ್ಭದಲ್ಲಿ ಚಿಂಚೋಳಿ ತಾಲೂಕಿನ ಪ್ರೌಢ ಶಾಲೆಯ ಶಿಕ್ಷಕರ ಸಂಘದ ಕಾರ್ಯದರ್ಶಿ ಯಾದ ಕಿಶನ್ ನಿಟ್ಟುರ್, ಚಿಂಚೋಳಿ ತಾಲೂಕಿನ ಪ್ರೌಢ ಶಾಲೆಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರು ಶಾಮರಾವ ಮೊಘ ಹಾಗೂ ಮಾರುತಿ ಗಂಜಗಿರಿ ರಾಜ್ಯ ಪ್ರಧಾನ ಕಾರ್ಯದರ್ಶಿ,ನಾಗಪ್ಪ ಶರ್ಮಾ, ಕಲ್ಲೂರ್ ಶಾಲಾ ಮುಖ್ಯ ಗುರುಗಳು ಉಷಾ, ಶಿಕ್ಷಕರ ಹಾಗೂ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪ ಸ್ಥಿತರಿದ್ದರು.

ವರದಿ : ರಮೇಶ್ ಎಸ್ ಕುಡಹಳ್ಳಿ jk ಕನ್ನಡ ನ್ಯೂಸ್ ಕಾಳಗಿ

error: Content is protected !!