ಪೋಶನ್ ಮಾಸಾಚರಣೆ ಗರ್ಭಿಣಿಯರಿಗೆ ಸೀಮಂತ

ಸಂಕೇಶ್ವರ : ಹುಕ್ಕೇರಿ ತಾಲ್ಲೂಕಿನ ಹೆಬ್ಬಾಳ ವಲಯದ ಗೋಟೂರ್ ಗ್ರಾಮದಲ್ಲಿ ಗರ್ಭಿಣಿಯರಿಗೆ ಸೀಮಂತ,ಶೀಘ್ರ ನೊಂದಣಿ, ಮಕ್ಕಳ ಹುಟ್ಟುಹಬ್ಬ, ಅನ್ನಪ್ರಾಶನ್ಯ, ಕಾರ್ಯಕ್ರಮವನ್ನು ಮಾನ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀ ಹೊಳೆಪ್ಪ.ಎಚ್ ಉದ್ಘಾಟಿಸಿ

ಮಾತನಾಡಿ ಗರ್ಭಿಣಿಯರ ಆರೈಕೆ ಸಮತೋಲನ ಆಹಾರ ಸೇವನೆ ಮಕ್ಕಳ ಬಗ್ಗೆ ಕಾಳಜಿ ಷೌಷ್ಟಿಕ ಆಹಾರ ಸೇವನೆ ಭಾಂನಂತೀಯರು ಆರೋಗ್ಯದ ಬಗ್ಗೆ ತಿಳುವಳಿಕೆ ಹೇಳಿದರುಷೌಷ್ಟಿಕ ಆಹಾರ ಸೇವನೆ ಬಗ್ಗೆ ಮಾತನಾಡಿದರು,

ಬಾಲ್ಯವಿವಾಹ ನಿಷೇಧ ಅರಿವು ಕುರಿತು ಮಾತನಾಡಿದರು. ಮತ್ತು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ಪಂಚಾಯಿತಿಯ ಸದಸ್ಯರು ವಿವಾಹದ ಸ್ಪಂದನ ಸಂಸ್ಥೆಯ ಮತ್ತು ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆಯ ಪ್ರೇಮಕುಮಾರಿ ಮೇಡಂ ಮತ್ತು ಹೆಬ್ಬಾಳ ಆಸ್ಪತ್ರೆಯ ಏ ಏನ್ ಎಂ ರೂಪ ವಲಯ ಮೇಲ್ವಿಚಾರಕಿ ಮತ್ತು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಅಂ. ಸಹಾಯಕರು ಗರ್ಭಿಣಿ ಬಾನಂತಿಯರು ಮಕ್ಕಳ ತಾಯಂದಿರು ಎಲ್ಲರೂ ಹಾಜರಿದ್ದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

ವರದಿ : ಸದಾನಂದ ಎಂ

error: Content is protected !!