ರಾಮಲಿಂಗಯ್ಯ ಶ್ರೀಗಳಿಗೆ “ನೋಬೆಲ್ ಕನ್ನಡಿಗ” ಪ್ರಶಸ್ತಿ ಪ್ರಧಾನ

ತಾಳಿಕೋಟೆ: ತಾಲೂಕಿನ ಚಬನೂರ ಗ್ರಾಮ ಹಿರೇಮಠದ ಪೀಠಾಧಿಪತಿ,ರಾಷ್ಟ್ರೀಯ ಬೇಡ ಜಂಗಮ ಸಮಾಜದ ಗೌರವ ಅಧ್ಯಕ್ಷರಾದ ಜ್ಯೋತಿಷ್ಯ ರತ್ನ ಪೂಜ್ಯ ರಾಮಲಿಂಗಯ್ಯ ಮಹಾಸ್ವಾಮಿಗಳಿಗೆ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಬೆಂಗಳೂರು ಇವರು ಕೊಡ ಮಾಡುವ 2025 ನೇ ಸಾಲಿನ “ನೊಬೆಲ್ ಕನ್ನಡಿಗ” ಅಂತರಾಷ್ಟ್ರೀಯ…

ಮನುಷ್ಯರ ನಡುವೆ ಪ್ರೀತಿ ವಿಶ್ವಾಸ ಬೆಳೆಯಲಿ: ಆಮಿರ್ ಅಶ್ಅರೀ ಬನ್ನೂರು

ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ ಮುಸ್ಲಿಂ ಬಾಂಧವರು ತ್ಯಾಗ ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಧರ್ಮಗಳು ಮನುಷ್ಯನಿಗೆ ನೈತಿಕ ಬೋಧನೆಗಳನ್ನು ನೀಡಿದೆ. ಅದನ್ನು ಅಳವಡಿಸಿಕೊಂಡು ಬದುಕುವುದು ಧರ್ಮ ವಿಶ್ವಾಸಿಯ ಆದ್ಯತೆ ಮತ್ತು ಬಾಧ್ಯತೆಯಾಗಿದೆ. ಬಕ್ರೀದ್ ಪರಸ್ಪರ ಪ್ರೀತಿಸಲು,…

ಚಿತ್ತಾಪುರ ಮುಸ್ಲಿಂ ಬಾಂಧವರಿಂದ ಬಕ್ರೀದ್ ಹಬ್ಬ ಆಚರಣೆ

ಚಿತ್ತಾಪುರ; ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸ್ನೇಹ, ಸೌಹಾರ್ದತೆಯಿಂದ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು. ಬೆಳಗ್ಗೆ 7 ಗಂಟೆಯಿಂದ ಪಟ್ಟಣ ಹಾಗೂ ವಿವಿಧ ಗ್ರಾಮಗಳ ಮಸೀದಿ ಹಾಗೂ ಈದ್ಗಾ ಮೈದಾನಗಳಲ್ಲಿ ಈದುಲ್ ಅಝಹಾ ನಿಮಿತ್ತ…

ಶ್ರದ್ಧಾ ಭಕ್ತಿಯ ಬಕ್ರೀದ್ ಆಚರಣೆ

ತಾಳಿಕೋಟಿ: ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ನ್ನು ಮುಸ್ಲಿಮರು ಶನಿವಾರ ಪಟ್ಟಣದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಹುಣಸಗಿ ರಸ್ತೆಯಲ್ಲಿರುವ ಇದಗಾ ಮೈದಾನದಲ್ಲಿ ಈದ್ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹಮದ್ ಖಾಜಿ ನೇತೃತ್ವ ವಹಿಸಿದ್ದರು. ಧಾರ್ಮಿಕ ವಿದ್ವಾಂಸ…

ದಲಿತ ಸೇನೆ ರಾಜ್ಯ ಸಂ.ಕಾ.ಜಾವಿದಖಾನ್ ನೇಮಕ

ಮಾನ್ವಿ: ದಲಿತ ಸೇನೆಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸೂರ್ಯಮಣಿ ಬೀವ ಗಡೆ ನಾಗಪುರು ಸೂಚನೆ ಮೇರೆಗೆ ದಲಿತ ಸೇನೆ  ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿಯನ್ನಾಗಿ ಜಾವಿದಖಾನ್ ಮಾನ್ವಿ ಇವರನ್ನು ನೇಮಕ ಮಾಡಲಾಗಿದೆ ಎಂದು ದಲಿತ ಸೇನೆ ರಾಜ್ಯಾಧ್ಯಕ್ಷ ಹನುಮಂತ ಜೀ. ಯಳಸಂಗಿ ನ್ಯಾಯವಾದಿಗಳು…

ಹಜ್ಜ್ ಮತ್ತು ಇತರ ಆರಾಧನೆಗಳು ಇಸ್ಲಾಮಿನ ಸಮಾನತೆಯ ಸಂದೇಶಗಳಾಗಿವೆ|| ಆಮಿರ್ ಅಶ್ಅರೀ ಬನ್ನೂರು ಲೇಖನ •ಆಮಿರ್ ಅಶ್ಅರೀ ಬನ್ನೂರು

ಈದುಲ್ ಅಳ್’ಹ ಪ್ರವಾದಿ ಇಬ್ರಾಹಿಂ (ಅ) ಪತ್ನಿ ಹಾಜಾರ ಬೀವಿ (ರ.ಅ) ಹಾಗೂ ಪುತ್ರ ಪ್ರವಾದಿ ಇಸ್ಮಾಯಿಲ್ (ಅ) ರವರ ಸ್ಮರಣೆಯ ಅನರ್ಘ್ಯ ನಿಮಿಷಗಳಾಗಿವೆ. ದಂಪತಿಗಳ ತ್ಯಾಗ ಸಮರ್ಪಣೆಯನ್ನು ಸ್ಮರಿಸುವುದು ಹಬ್ಬದ ಪ್ರಮುಖ ಘಟ್ಟ ಮತ್ತು ಪರಿಪೂರ್ಣತೆ. ಪ್ರವಾದಿ ಪೈಗಂಬರರ ಅನುಯಾಯಿಗಳಿಗೆ…

ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತ್ಯವ್ಯ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ತೌಕೀರ್ ಖತಿಬ

ವಿಶ್ವ ದಿನಾಚರಣೆಯ ಅಂಗವಾಗಿ ರಾಮದುರ್ಗ ಬಿಜೆಪಿ ಮಂಡಲ ವತಿಯಿಂದ ಗಿಡವನ್ನು ನೆಟ್ಟು ಪರಿಸರವನ್ನು ಉಳಿಸಿ ಎನ್ನುವ ಘೋಷಣೆಯೊಂದಿಗೆ ಸಸಿಗಳನ್ನು ನೆಡಲಾಯಿತು ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ತೌಕೀರ್ ಖತಿಬ್ ಮತನಾಡಿ ನಾವು ಪರಿಸರವನ್ನು ರಕ್ಷಿಸಿದರೆ ಮಾತ್ರ ಪರಿಸರ ನಮ್ಮನ್ನು ರಕ್ಷಿಸಲು…

ಹಸಿರೇ ಉಸಿರು…ಗಿಡ ಬೆಳೆಸಿ ನಾಡು ಉಳಿಸಿ!

ನಿಪ್ಪಾಣಿ ನಗರದ ಶ್ರೀ ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ., (ಮಲ್ಟಿ-ಸ್ಟೇಟ್) ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಶ್ರೀ. ಬಸವಪ್ರಸಾದ ಜೊಲ್ಲೆ ಯವರು ಚಾಲನೆ ನೀಡಿದರು. ಸಕ್ಕರೆ ಕಾರ್ಖಾನೆ ಆವರಣದಲ್ಲಿ…

ಅರಜಂಬಗಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆ

ಕಾಳಗಿ ತಾಲೂಕಿನ ಅರಜಂಬಗಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆಯ ಆಚರಣೆ ಮಾಡಲಾಯಿತು ಈ ಸಂಧರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು ರೇಣುಕಾ ಭರಣಿ, SDMC ಅಧ್ಯಕ್ಷರು ಸಂತೋಷ ಸಂಗನ್, ಕೃಷಿ ಸಹಕಾರ ಸಂಘದ ಸದಸ್ಯರು ಚಂದ್ರಶೇಖರ ಎಸ್ ಭಂಕಲಗಿ,…

ಕಾಫಿ ಬೆಳೆಗಾರರ ಕಣ್ಣಲ್ಲಿ ನೀರು ತರಿಸಿದ ಮಳೆ: ಕೊಳೆ ರೋಗಕ್ಕೆ ತುತ್ತಾದ ಕಾಫಿ

ಹಾಸನ: ಈ ವರ್ಷ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿದ ಮುಂಗಾರು ಪೂರ್ವ ಭಾರೀ ಮಳೆ ಕಾಫಿ ಬೆಳೆಗಾರರನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಅವಧಿಗೆ ಮುನ್ನವೇ ಆರ್ಭಟಿಸಿದ ಮುಂಗಾರು, ಮೇ ಅಂತ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದು ಫಸಲು ಕಟ್ಟೋ ವೇಳೆಯಲ್ಲೇ ಕೊಳೆ ರೋಗ ಅಂಟಿ ಕಾಫಿಗೆ…

error: Content is protected !!