ಕಾಲ್ತುಳಿತ ಪ್ರಕರಣ: ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ ದಯಾನಂದ್ ಸೇರಿ ಹಲವರು ಅಮಾನತು

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಸರ್ಕಾರವು ಪೊಲೀಸ್‌ ಇಲಾಖೆ ಉನ್ನತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದೆ. ಬೆಂಗಳೂರು ಪೊಲೀಸ್‌ ಆಯುಕ್ತ ಬಿ ದಯಾನಂದ್‌ ಸೇರಿ ಹಲವು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದರು.…

ಸದ್ದಿಲ್ಲದೇ ಎರಡನೇ ಮದುವೆಯಾದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್​ನ ಸಂಸದೆ ಮಹುವಾ ಮೊಯಿತ್ರಾ ಸದದ್ದಿಲ್ಲದೇ ಎರಡನೇ ಮದುವೆಯಾಗಿದ್ದಾರೆ. 50 ವರ್ಷದ ಮಹುವಾ, 65 ವರ್ಷದ ಪಿನಾಕಿ ಮಿಶ್ರಾ ಅವರನ್ನು ವರಿಸಿದ್ದಾರೆ. ಪಿನಾಕಿ ಮಿಶ್ರಾ ಕೂಡ ರಾಜಕಾರಣಿಯಾಗಿದ್ದು, ಒಡಿಶಾದ ಪುರಿಯ ಸಂಸದರಾಗಿದ್ದಾರೆ. ಪಿನಾಕಿ ಮಿಶ್ರಾ ಬಿಜು ಜನತಾದಳದ ನಾಯಕ.ಇತ್ತೀಚೆಗೆ…

ಬಾಲಕಾರ್ಮಿಕ ಪದ್ಧತಿ ನಿವಾರಣೆಗಾಗಿ ಜಿಲ್ಲಾಧಿಕಾರಿ ಭೂಬಾಲನ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಟಾಸ್ಕಫೋರ್ಸ ಸಭೆ

ಬಾಲಕಾರ್ಮಿಕ ಪದ್ಧತಿ ನಿವಾರಣೆಗಾಗಿ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಟಾಸ್ಕಫೋರ್ಸ ಸಭೆಯು ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜರುಗಿತು. ಬಾಲಕ ಕಾರ್ಮಿಕರ ರಕ್ಷಣೆಗಾಗಿ ನಿಯಮಿತವಾಗಿ ಪ್ರತಿ ಮಾಹೆವಾರು ವಿವಿಧ ಇಲಾಖೆಗಳ ಜಂಟಿ ಸಹಯೋಗದೊಂದಿಗೆ ಅನಿರೀಕ್ಷಿತ ದಾಳಿ ನಾಡೆಸಿ…

ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ಸಾರ್ವಜನಿಕರು ತಮ್ಮ ಜವಾಬ್ದಾರಿಯನ್ನು ಅರಿತಾಗ ಹಬ್ಬಗಳು ಯಶಸ್ವಿ : ಪಾಟೀಲ್

ಚಿತ್ತಾಪುರ: ಸಾರ್ವಜನಿಕರು ತಮ್ಮ ಕರ್ತವ್ಯ, ಸಂಪ್ರದಾಯ ಮತ್ತು ಕಾನೂನು ಈ ಮೂರನ್ನು ತಿಳಿದುಕೊಂಡು ಬಕ್ರೀದ್ ಹಬ್ಬವನ್ನು ಆಚರಿಸಿದಾಗ ಸಮಾಜದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದೆ ಹಬ್ಬಗಳು ಯಶಸ್ವಿಯಾಗಲಿವೆ ಎಂದು ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು. ಪಟ್ಟಣದ ಪೊಲೀಸ್‌ ಠಾಣೆಯ ಆವರಣದಲ್ಲಿ…

60 ವರ್ಷ ಪೂರ್ಣಗೊಂಡ ಆಯ್ದ ಸಿಬ್ಬಂದಿಗಳಿಗೆ ಅಭಿನಂದನಾ ಪ್ರಮಾಣ ಪತ್ರವನ್ನು ವಿತರಿಸಿ ಸನ್ಮಾನ

ಬೆಳಗಾವಿ ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ 60 ವರ್ಷ್ ವಯಸ್ಸು ಪೂರ್ಣ ಗೊಂಡ ಸಿಬಂದಿಗಳನ್ನು ಅರಿಶಿ ಅವರಿಗೆ ಸನ್ಮಾನ ಮಾಡಿ ಮತ್ತು ಅಭಿನಂದನಾ ಪತ್ರಗಳನ್ನು ಬೆಳಗಾವಿ ಜಿಲ್ಲಾ…

ಕೇಂದ್ರ ಸರ್ಕಾರ ಸಿಆರ್‌ಎಫ್ ಅಡಿಯಲ್ಲಿ ೮ ರಿಂದ ೧೦ ಕೋಟಿ ರೂ. ಅನುದಾನ ನೀಡಿದರು ಸೌಜನ್ಯಕ್ಕೂ ಹೇಳಿ ಕೊಳ್ಳದ ಕಾಂಗ್ರೆಸ್ ಶಾಸಕರು ಜಿಗಜಿಣಗಿ ಕಿಡಿ

ವಿಜಯಪುರ : ಕೇಂದ್ರ ಸರ್ಕಾರ ಪ್ರತಿ ವಿಧಾನಸಭಾ ಮತಕ್ಷೇತ್ರಗಳ ಪ್ರಗತಿಗೆ ಸಿಆರ್‌ಎಫ್ ಅಡಿಯಲ್ಲಿ ೮ ರಿಂದ ೧೦ ಕೋಟಿ ರೂ. ಅನುದಾನ ನೀಡಿದೆ, ಆದರೆ ಕಾಂಗ್ರೆಸ್ ಶಾಸಕರು ಪ್ರಧಾನಿ ಮೋದಿ ಅವರ ಕೊಡುಗೆಯನ್ನು ಸೌಜನ್ಯಕ್ಕೂ ಹೇಳುತ್ತಿಲ್ಲ, ಭೂಮಿ ಪೂಜೆಯ ಬ್ಯಾನರ್‌ಗಳಲ್ಲಿಯೂ ಅವರ…

ಮಹಾವೀರ ಮೋಹಿತೆಅವರಿಂದ ಗುದ್ದಲಿ ಪೂಜೆ ಮಾಡುವುದರ ಮೂಲಕ ಭೂಮಿ ಪೂಜೆ ನೆರವೇರಿಸಿ

ರಾಯಬಾಗ : ವಿಧಾನಸಭಾ ಕ್ಷೇತ್ರದ ರಾಯಬಾಗ ಪಟ್ಟಣದಿಂದ ಚಿಂಚಲಿ ರಸ್ತೆ ಮಧ್ಯ ಇರುವ ಯಡಿ ಮಾಯಕ್ಕ ದೇವಸ್ಥಾನಕ್ಕೆ ಮಾನ್ಯ ಲೋಕಸಭಾ ಸದಸ್ಯರ ಅನುದಾನದಲ್ಲಿ ಮಂಜುರಾದ ರಸ್ತೆ, ಸಿಸಿ ಬೆಡ್ ಕಾಮಗಾರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಯಬಾಗ ವಿಧಾನ ಸಭಾ ಕ್ಷೇತ್ರದ…

ಒಂದು ಜನ್ಮ‌ ಅಲ್ಲ ಹತ್ತು ಜನ್ಮ ಪಡೆದು ಬಂದ್ರೂ ಮುಸ್ಲಿಂ ಸಮಾಜವನ್ನು ಮುಗಿಸಲು ಸಾಧ್ಯವಿಲ್ಲ ಮಣಿಕಂಠ ಹೇಳಿಕೆಗೆ ; ಪಟೇಲ್ ಕಿಡಿ

ಚಿತ್ತಾಪುರ; ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರು ಒಂದು ಜನ್ಮ‌ ಅಲ್ಲ ಇನ್ನೂ ಹತ್ತು ಜನ್ಮ ಪಡೆದು ಬಂದ್ರೂ ಮುಸ್ಲಿಂ ಸಮಾಜವನ್ನು ಮುಗಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ತಾಲೂಕು ಅಧ್ಯಕ್ಷ ಮುಕ್ತಾರ್ ಪಟೇಲ್ ಹೇಳಿದರು. ಪಟ್ಟಣದ ಕಿಂಗ್ ಪ್ಯಾಲೇಸ್…

ಜೈ ಭೀಮ ನಗರ ನಿವಾಸಿಗಳ ಗೋಳು ಕೇಳುವರು ಯಾರು? ಪ್ರಶಾಂತ ಕಟ್ಟಿ

ಚಿಂಚೋಳಿ ಚಂದಾಪುರ ಪಟ್ಟಣದ ಜೈ ಭೀಮ ನಿವಾಸಿಗಳ ಗೋಳು ಕೇಳುವರು ಯಾರು ಇಲ್ಲದಂತಾಗಿದೆ, ರಸ್ತೆ ಅಕ್ಕಪಕ್ಕದಲ್ಲಿ ಗಿಡ ಗಂಟೆಗಳು ತುಂಬಾ ಬೆಳೆದಿದ್ದು ಪುರಸಭೆ ಸಿಬ್ಬಂದಿಗಳು ಸ್ವಚ್ಛತಾ ಕ್ರಮ ಕೈಗೊಳ್ಳದೆ ಸಾರ್ವಜನಿಕರು ಓಡಾಡಲು ಅಂಜುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಮುಖ್ಯ ವಿಷಯವೇನೆಂದರೆ ಪುರಸಭೆ…

ಕಡಿಮೆ ಫಲಿತಾಂಶಕ್ಕೆ ಶಿಕ್ಷಣಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ – ಮುಜಾಹಿದ್ ಮರ್ಚೆಡ್

ರಾಯಚೂರು : ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಫಲಿತಾಂಶಗಳು ಕಡಿಮೆ ಬರಲು ಶಿಕ್ಷಣಾಧಿಕಾರೇ ಕಾರಣ ಅವರನ್ನೇ ನೇರ ಜವಬ್ದಾರರನ್ನಾಗಿ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ದೇವಸೂಗೂರು ಅಲ್ಪ ಸಂಖ್ಯಾತರ ಬ್ಲಾಕ್ ಕಾಂಗ್ರೇಸ್ ಕಾರ್ಯದರ್ಶಿ ಯಾದ ಮುಜಾಹಿದ ಮರ್ಚೆಡ್ ಜಿಲ್ಲಾಧದಿಕಾರಿಗಳಿಗೆ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ…

error: Content is protected !!