ಚಿಂಚೋಳಿ : ತಾಲೂಕಿನ ಚಿಮ್ಮನ ಚೋಡ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಹೈದರ್ ಅಲಿ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪ್ರಯುಕ್ತ ತಾಲೂಕ ಯುವ ಮೋರ್ಚಾ ಅಧ್ಯಕ್ಷ ಸತೀಶ್ ರೆಡ್ಡಿ ಮತ್ತು ತಾಜಲಪುರ್ ಗೆಳೆಯರ ಬಳಗದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ…
Author: JK News Editor
ನವದುರ್ಗೆ ದೇವಿಯರ ಪ್ರಾಣ ಪ್ರತಿಷ್ಟಾಪನೆ ಮೊದಲ ಬಾರಿಗೆ ಒಂದೇ ಕಡೆ ಕೌಠದಲ್ಲಿ ಸ್ಥಾಪಿಸಲಾಗಿದೆ
ವೈಷ್ಣವದೇವಿ ಮಹಾ ಶಕ್ತಿ ಪೀಠ ಕೌಠ ( ಕೆ ) ಸಂಸ್ಥೆಯ ಅಡಿ , ಅಮೃತಪ್ಪ ಮುತ್ಯಾ ಅವರು ಇತ್ತಿಚೆಗೆ ಅಕ್ಟೊಬರ್ ತಿಂಗಳಲ್ಲಿ ಜರುಗಿದ ನವರಾತ್ರಿಯ ಮೊದಲ ದಿನ ಬೀದರ ಜಿಲ್ಲೆಯ ಔರಾದ ತಾಲೂಕಿನ ಕೌಠ (ಕೆ) ಗ್ರಾಮದಲ್ಲಿ ನವದುರ್ಗೆ ಮೂರ್ತಿಗಳು…
“ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಶ್ರೀ ಡಿ .ವೀರೇಂದ್ರ ಹೆಗಡೆಯವರ 57ನೇ ಪಟ್ಟಾಭಿಷೇಕ ಮಹೋತ್ಸವ”
ಶ್ರೀ ಕ್ಷೇತ್ರ ಧರ್ಮಸ್ಥಳ: ಧರ್ಮಸ್ಥಳದ ಧರ್ಮಾಧಿಕಾರಿ ರಾಜ್ಯಸಭಾ ಸದಸ್ಯ ಡಾ. ಡಿ.ವೀರೇಂದ್ರ ಹೆಗಡೆಯವರ 52ನೇ ಪಟ್ಟಾಭಿಷೇಕದ ಪ್ರಯುಕ್ತ ನಡೆದ ಛದ್ಮ ವೇಷ ಸ್ಪರ್ಧೆ ಯಶಸ್ವಿಯಾಗಿ ಸಂಪನ್ನ ಗೊಂಡಿತು. ಕಾರ್ಕಳ ಜೈನ ಮಠದ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟರಕ ಪಟ್ಟಾಚಾರ್ಯ…
“ಸಾಸರಗಾಂವ ಗ್ರಾಮದ ಅಧೋಗತಿ”
ಚಿಂಚೋಳಿ ವಿಧಾನಸಭಾ ಕ್ಷೇತ್ರದ ಸಾಸರಗಾಂವ ಗ್ರಾಮದ ಹಾಳಾದ ರಸ್ತೆ ಹಾಗೂ ಚರಂಡಿಯ ಅವಸ್ಥೆ ಕೊನೆ ಇಲ್ಲದಂತಾಗಿದೆ, ಸಮಸ್ಯೆಗೆ ಹಲವಾರು ಬಾರಿ ಗ್ರಾಮಸ್ಥರು ಮೌಖಿಕವಾಗಿ ಮತ್ತು ಲಿಖಿತವಾಗಿ ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಿದರು ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ,…
ಶಿವಮೊಗ್ಗದಲ್ಲಿ ಲಾರಿ-ಸ್ಕೂಟರ್ ಮಧ್ಯ ಭೀಕರ ಅಪಘಾತ : ಸ್ಥಳದಲ್ಲೇ ಮಾವ, ಅಳಿಯ ಮೃತ್ಯು
ಶಿವಮೊಗ್ಗ : ಶಿವಮೊಗ್ಗದಲ್ಲಿ ಲಾರಿ ಒಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿ ಹೇಳುತ್ತಿದ್ದ ಮಾವ ಹಾಗೂ ಅಳಿಯ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗೌತಮ ಪುರದ ಬಳಿ ಆನಂದಪುರ ಎಂಬಲ್ಲಿ ನಡೆದಿದೆ.…
ಕೆನಡಾದಲ್ಲಿ ಭೀಕರ ರಸ್ತೆ ಅಪಘಾತ… ನಾಲ್ವರು ಭಾರತೀಯರು ಮೃತ್ಯು
ಒಟ್ಟಾವಾ: ಕೆನಡಾದ ಟೊರೊಂಟೊ ಪೋರ್ಟ್ ಲ್ಯಾಂಡ್ಸ್ ಬಳಿ ಡಿವೈಡರ್ಗೆ ಕಾರೊಂದು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಭಾರತೀಯರು ಮೃತಪಟ್ಟಿರುವ ಘಟನೆ ಗುರುವಾರ(ಅ.24) ಮಧ್ಯರಾತ್ರಿ ಸಂಭವಿಸಿರುವುದಾಗಿ ವರದಿಯಾಗಿದೆ. ಮೃತಪಟ್ಟವರನ್ನು ಗುಜರಾತ್ ನ ಗೋಧ್ರಾ ಮೂಲದ ಕೇತಾ ಗೋಹಿಲ್(30)…
ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮನವಿ
ಕರ್ನಾಟಕ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ಔರಾದ (ಬಾ) ತಾ. ಔರಾದ (ಬಾ) ಜಿಲ್ಲಾ ಬೀದರ. (ಕ.ರಾ). ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮನವಿ ಮಾಡಿದರು ಮಾದಿಗ ಸಮುದಾಯಕ್ಕೆ ನ್ಯಾಯವಾಗಿ ದೊರಕಬೇಕಾಗಿದ್ದ…
ಉದ್ಯೋಗ ಕೊಡಿಸುವುದಾಗಿ ವಂಚಿಸಿದ್ದ ಡಿವೈಎಫ್ಐ ಮುಖಂಡೆ ಅರೆಸ್ಟ್.!!
ಕಾಸರಗೋಡು : ಹಣ ಪಡೆದು ಉದ್ಯೋಗ ಕೊಡಿಸುವುದಾಗಿ ಹೇಳಿ ಜನರನ್ನು ವಂಚಿಸಿದ ಆರೋಪಿ ಡಿವೈಎಫ್ಐ ಮುಖಂಡೆಯಾಗಿದ್ದ ಸಚಿತ ರೈಯನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಪೆರ್ಲ ಶೇಣಿ ಬಳ್ತಕ್ಕಲ್ ನಿವಾಸಿ ಸಚಿತ ರೈ (27)ಯನ್ನು ಬಂಧಿಸಿಲಾಗಿದೆ. ಆಕೆ 12ಕ್ಕೂ ಹೆಚ್ಚು ವಂಚನೆ ಪ್ರಕರಣಗಳಲ್ಲಿ…
ಅಥಣಿ :ಪ್ರವಾಸಿ ಮಂದಿರದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ ಗ್ರಾಮಸ್ಥರ ಅಹವಾಲು ಸ್ವೀಕರಿಸಿದ ಶಾಸಕ ಲಕ್ಶ್ಮಣ ಸವದಿ
ಅಥಣಿ ಪ್ರವಾಸಿ ಮಂದಿರದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ ಜನರ ಅಹವಾಲು ಸ್ವೀಕರಿಸಿದ ಮಾಜಿ ಡಿಸಿಎಂ ಅಥಣಿ ಶಾಸಕ ಲಕ್ಷ್ಮಣ ಸವದಿ ಅಹವಾಲು ಸ್ವೀಕರಿಸಿ ಕೆಲವು ಸಂಕಷ್ಟಗಳಿಗೆ ಸ್ವಂದನೆ ನೀಡಿ ಕೆಲವು ಸಮಸ್ಸೆಗಳಿಗೆ ಸ್ಥಳದಲ್ಲೇ ಪರಿಹಾರವನ್ನು ದೊರಕಿಸಿ ಕೊಟ್ಟರು. ಇದೆ ವೇಳೆ ಜನಗಳ…
ಬೀದರ್ ಜಿಲ್ಲಾ ಪೊಲೀಸರಿಂದ ಮಾದಕ ಗುಳಿಗೆ ಮತ್ತು ಟಾನಿಕ ಭರ್ಜರಿ ಬೇಟೆ
(b) NDPS Act ಪ್ರಕರಣದಲ್ಲಿ 375 ಗ್ರಾಂ ಗಾಂಜಾ, 174 ಮಾದಕ ಗುಳಿಗೆಗಳು ಹಾಗೂ 69 ಸಿರಫ್ ಬಾಟಲಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹನ ಸೇರಿ ಒಟ್ಟು 54,078/-ರೂ ಬೆಲೆವುಳ್ಳ ಮಾಲು ಜಪ್ತಿ ಮಾಡಿ, 03 ಜನ ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ…
