ಹುಕ್ಕೇರಿ ಕಳೆದ ಎರಡು ದಿನಗಳ ಹಿಂದೆ ಹುಕ್ಕೇರಿ ನಗರದಲ್ಲಿ ಜರುಗಿದ ಎರಡು ಕಳ್ಳತನ ಪ್ರಕರಣವನ್ನು ಹುಕ್ಕೇರಿ ಪೋಲಿಸ್ ಇನ್ಸಪೇಕ್ಟರ ಮಹಾಂತೇಶ ಬಸ್ಸಾಪೂರೆ ಭೇದಿಸುವಲ್ಲಿ ಸಫಲರಾಗಿದ್ದಾರೆ. ಪಟ್ಟಣದ ಬುದ್ದ ಬಸವ ಅಂಬೇಡ್ಕರ್ ಕೋ ಆಪರೇಟಿವ ಸೋಸೈಟಿ ಮತ್ತು ಕೀರಾಣಿ ಅಂಗಡಿ ಕಳ್ಳತನವಾಗಿ 48…
Author: JK News Editor
ಸದಾಶಿವ ಆಯೋಗದ ಒಳಮೀಸಲಾತಿ ಸರ್ವರಿಗೂ ಸಮಪಾಲ ಸಮಬಾಳು ಎಂಬ ಸಂವಿಧಾನದ ಮಾತನ್ನು ನುಡಿದ ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ: ಬಿಜೆಪಿ, ಕಾಂಗ್ರೆಸ್ ನವರೂ ಯಾರು ಸತ್ಯಹರಿಶ್ಚಂದ್ರರಲ್ಲ. ಆದರೆ ಸದಾಶಿವ ಆಯೋಗದ ಒಳಮೀಸಲಾತಿ ಸರ್ವರಿಗೂ ಸಮಪಾಲ ಸಮಬಾಳು ಎಂಬ ಸಂವಿಧಾನದ ಮೂಲ ಆಶಯವಾಗಿದ್ದು, ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳ ಮೀಸಲಾತಿಯ ಫಲವನ್ನು ನಮ್ಮ ಸರ್ಕಾರ ಶೀಘ್ರವೇ ಒದಗಿಸಲಿದೆ ಎಂದು ಲೋಕೋಪಯೋಗಿ ಇಲಾಖೆ…
“ಸಾಂಸ್ಕೃತಿಕ ಕಲೋತ್ಸವ” ರಾಜ್ಯ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟ
ವಿಜಯನಗರ: ಕಲಾಭಾರತಿ ಕಲಾ ಸಂಘ (ರಿ) ಹಿರೇಹೆಗ್ದಾಳ ಇವರು ಕೊಡ ಮಾಡುವ ರಾಜ್ಯ ಮಟ್ಟದ ಸಾಂಸ್ಕೃತಿಕ ಕಲೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಬಿಡುಗಡೆ ಮಾಡಿದೆ. ಈ ಪ್ರಶಸ್ತಿಗೆ ಯುವನಾಯಕ ಪತ್ರಿಕೆ ಸಂಪಾದಕರಾದ ವೆಂಕಟೇಶ ಜುಲಕುಂಟಿಯವರು, ಬಾಗಲಕೋಟೆಯ ಯುವ ಪತ್ರಕರ್ತರಾದ ಕು.…
ದಾಳಿ ಪ್ರತಿಕ್ರಿಯೆ ವಿಭಾಗ ಸಂಸ್ಥೆ (RAWF) ನೂತನ ಅಧಿಕಾರಿಗಳ ನೇಮಕ
ದಾಳಿ ಪ್ರತಿಕ್ರಿಯೆ ವಿಭಾಗ ಸಂಸ್ಥೆ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ (RAWF) ಸಂಸ್ಥೆಯ ಮಹಾ ನಿರ್ದೇಶಕರಾದ ಮನೋಜ್ ಚೋಹನ್ ನ್ಯೂ ದೆಹಲಿ ಅವರು, ವಿಶೇಷ ತನಿಖಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಗುಪ್ತಚಾರಧಿಕರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಈ ಕುರಿತು ಜಿಲ್ಲೆ…
ಅಖಿಲ ಕರ್ನಾಟಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ಶರಣ ಚಿಂತಕ ರಂಜಾನ್ ದರ್ಗಾ ಆಯ್ಕೆ
ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.) ಕೇಂದ್ರ ಸಮಿತಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಎಡೆಯೂರು ಹೋಬಳಿ ಘಟಕದ ವತಿಯಿಂದ ಹಮ್ಮಿಕೊಂಡಿರುವ ಅಖಿಲ ಕರ್ನಾಟಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕನ್ನಡ ನಾಡು ಕಂಡ ಮಹಾನ್ ಶರಣ ಚಿಂತಕ,…
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಚಿತ್ತಾಪುರ ತಾಲೂಕು ಪದಾಧಿಕಾರಿಗಳ ಆಯ್ಕೆ
ಚಿತ್ತಾಪುರ : ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ಬೆಂಗಳೂರು ರಾಜ್ಯಾಧ್ಯಕ್ಷರಾದ ಚೆನ್ನೈಯ್ಯ ವಸ್ತ್ರದ್ ಹಾಗೂ ಕಲಬುರಗಿ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ ಹಾಗೂ ಜೇವರ್ಗಿ ಅಧ್ಯಕ್ಷರಾದ ವೀರೇಶ ಮಠ ಉಪಸ್ಥಿತಿಯಲ್ಲಿ ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ಚಿತ್ತಾಪುರ್…
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಗುಡಸ ಹ್ಯಾಟ್ರಿಕ್ ಜಯ ಸಾಧಿಸಿದ ರೈತ ಫೆನೆಲ್
ಗುಡಸ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಗುಡಸ್ ಆಡಳಿತ ಮಂಡಳಿಯ ಚುನಾವಣೆ 2024ರಲ್ಲಿ ನಾಲ್ಕುಗ್ರಾಮಗಳಾದ ಶಿರಡಾನ್ ಜಂಗಟಿಹಾಳ್ ಗುಡಸ್ ಹಾಗೂ ಕೋಟಬಾಗಿ ರೈತರ ಹಿತ ಕಾಯುವುದರೊಂದಿಗೆ ಸರ್ವರಿಗೂ ಸಮಬಾಳು…
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಗುಡಸ ಜಿದ್ದಾ ಜಿದ್ದಿನ ಚುನಾವಣೆ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ್ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಗುಡಸ ತಾಲೂಕು ಹುಕ್ಕೇರಿ ಜಿಲ್ಲಾ ಬೆಳಗಾಂವಿ ಇದರ ಚುನಾವಣೆ ಮಾನ್ಯ ಸಹಕಾರಿ ಸಂಘಗಳ ಉಪನಿಬಂಧಕರು ಬೆಳಗಾವಿ ಜಿಲ್ಲೆ ಹಾಗೂ ಬೆಳಗಾವಿ ಮತ್ತು ಚಿಕ್ಕೋಡಿ ಉಪವಿಭಾಗಗಳ…
ಡಿಸೆಂಬರ್ 18 ರಂದು ಗಾಣಿಗ ಸಮಾಜದಿಂದ ಸುವರ್ಣಸೌಧ ಮುತ್ತಿಗೆ – ಕಲ್ಲಿನಾಥ ದೇವರು -ದಿಗಂಬರೇಶ್ವರ ಸಂಸ್ಥಾನ ಮಠದ ಪರಮಪೂಜ್ಯ
ಕೋಲ್ಹಾರ : ಗಾಣಿಗಾ ಅಭಿವೃದ್ಧಿ ನಿಗಮ ಮಂಡಳಿಯ ಅನುಷ್ಠಾನ ನೊಂದಣಿ ಅಧಿಕೃತ ಕಛೇರಿ ಹಾಗೂ ಹೆಚ್ಚಿನ ಅನುದಾನ ಬೇಡಿಕೆ ಈಡೇರಿಕೆಗಾಗಿ ಹೋರಾಟ ನಡೆಸಲಾಗುವುದು ಎಂದು ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾ ರಾಜ್ಯಾಧ್ಯಕ್ಷ ಆನಂದ ಕೆ ಮಂಡ್ಯ ಹೇಳಿದ್ದಾರೆ ತಾಲೂಕಿನ ರೋಣಿಹಾಳ…
ಕಾಲ್ತುಳಿತದಲ್ಲಿ ಮಹಿಳೆ ಸಾವು ಕೇಸ್ ; ನಟ ‘ಅಲ್ಲು ಅರ್ಜುನ್’ ಅರೆಸ್ಟ್
ಹೈದರಾಬಾದ್ : ಪುಷ್ಪಾ -2 ಸಿನಿಮಾ ಪ್ರದರ್ಶನದ ವೇಳೆ ಕಾಲ್ತುಳಿತಕ್ಕೆ ಸಿಲುಕಿ ತಾಯಿಮಗ ಮೃತಪಟ್ಟ ಪ್ರಕರಣದಲ್ಲಿ ಖ್ಯಾತ ಸಿನಿಮಾ ನಟ ಅಲ್ಲು ಅರ್ಜುನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೈದರಾಬಾದ್ ಕೇಂದ್ರ ವಲಯದ ಡಿಸಿಪಿ ಈ ವಿಷಯವನ್ನು ಖಚಿತಪಡಿಸಿದ್ದು, ಬಿಎನ್ಎಸ್ ಸೆಕ್ಷನ್…