ಇಸ್ರೇಲ:ಗಾಝಾದಲ್ಲಿ ಪ್ರಥಮ ಹಂತದ ಪೊಲಿಯೋ ಲಸಿಕೆ ಅಭಿಯಾನ ಮುಗಿದಿದೆ. ಪೊಲಿಯೋ ಕಾಯಿಲೆ ಪತ್ತೆಯಾದ ಬಳಿಕ ವಿಶ್ವ ಆರೋಗ್ಯ ಸಂಸ್ಥೆಯು ಪೊಲಿಯೋ ಲಸಿಕೆ ನೀಡುವುದಕ್ಕೆ ಮುಂದಾಗಿದೆ. ಹತ್ತು ವರ್ಷಕ್ಕಿಂತ ಕೆಳಗಿನ ಒಂದು ಲಕ್ಷದ 87,000 ಮಕ್ಕಳಿಗೆ ಪೊಲಿಯೋ ಲಸಿಕೆ ನೀಡಲಾಗಿದೆ ಎಂದು ತಿಳಿಸಲಾಗಿದೆ.…
Author: JK News Editor
ಕೇಕ್ಕೆರಾ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ
ಯಾದಗೀರ ಜಿಲ್ಲೆಯ ಸುರಪುರ ತಾಲ್ಲೂಕಿನ ಕಕ್ಕೇರಾ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಇಂದು ಕಕ್ಕೇರ ಪುರಸಭೆ ಚುನಾವಣೆಯ ನಡೆದಿತ್ತು ಈ ಚುನಾವಣೆಯಲ್ಲಿ ಕಕ್ಕೇರ ಪುರಸಭೆಯ ಅಧ್ಯಕ್ಷರಾಗಿ ಸಣ್ಣಹಯ್ಯಾಳಪ್ಪ ಹಾಗೂ ಉಪಾಧ್ಯಕ್ಷರಾಗಿ ದೇವೇಂದ್ರಪ್ಪ ದೇಸಾಯಿ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ…
ಟಿಫನ್ ನಲ್ಲಿ ಮಾಂಸಹಾರ ತಂದಿದಕ್ಕೆ ನರ್ಸರಿ ವಿದ್ಯಾರ್ಥಿಗೆ ಅಮಾನತುಗೊಳಿಸಿದ ಪ್ರಾಂಶುಪಾಲ
ಉತ್ತರ ಪ್ರದೇಶ: ಉತ್ತರ ಪ್ರದೇಶದ ಅಮ್ರೋಹಾದ ಖಾಸಗಿ ಶಾಲೆಯ ಪ್ರಾಂಶುಪಾಲರು ನರ್ಸರಿ ವಿದ್ಯಾರ್ಥಿಯನ್ನು ತಮ್ಮ ಟಿಫಿನ್‌ನಲ್ಲಿ ಮಾಂಸಾಹಾರಿ ಆಹಾರವನ್ನು ತಂದಿದ್ದಕ್ಕಾಗಿ ಅಮಾನತುಗೊಳಿಸಿದ್ದಾರೆ. ವಿದ್ಯಾರ್ಥಿಯ ತಾಯಿ ಚಿತ್ರೀಕರಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಪ್ರಾಂಶುಪಾಲರು…
ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: ಆರೋಪಿ ಸಂಜಯ್ ರಾಯ್ ಡಿಎನ್‌ಎ ಹೊಂದಾಣಿಕೆ, ಅಂತಿಮ ಸಿಬಿಐ ತನಿಖೆ
ಕೋಲ್ಕತ್ತಾ : ಹಂತದಲ್ಲಿ ಸಿಬಿಐ ತನಿಖೆ ಮುಖಪುಟ ರಾಜಕೀಯ ರಾಷ್ಟ್ರೀಯ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: ಆರೋಪಿ ಸಂಜಯ್ ರಾಯ್ ಡಿಎನ್‌ಎ ಹೊಂದಾಣಿಕೆ, ಅಂತಿಮ ಹಂತದಲ್ಲಿ ಸಿಬಿಐ ತನಿಖೆ ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಿಬಿಐ ತನಿಖೆಯು “ಅಂತಿಮ…
ತಂದೆ ತಾಯಿ ಧರ್ಮವನ್ನು ಬಿಟ್ಟು ಬಂದವಳ ದುರಂತ ಅಂತ್ಯ : ಪ್ರೀತಿಸಿ ಮದ್ವೆಯಾಗಿದ್ದ ಪತ್ನಿಯನ್ನೇ ಕತ್ತು ಹಿಸುಕಿ ಕೊಂದ ಪತಿ
ಉತ್ತರ ಪ್ರದೇಶ : ಅಂಕುರ್ ಚೌಹಾಣ್ ಎಂಬಾತ ತಾನು ಪ್ರೀತಿಸಿ ಮದುವೆಯಾಗಿದ್ದ ಸಬಿಹಾ ಎಂಬಾಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಗಗನ್ ಚೌರಾಹನಲ್ಲಿ ನಡೆದಿದೆ. ಸಬಿಯಾಳನ್ನು ಸಾಕ್ಷಿಯಾಗಿ ಮತಾಂತರ ಮಾಡಲಾಗಿತ್ತು. ದಂಪತಿಗೆ 7 ವರ್ಷದ ಮಗಳು ಇದ್ದಾಳೆ.…
ಔರಾದ್ ತಾಲೂಕಿನಲ್ಲಿ ಮಳೆಯಿಂದ ಮನೆ ಹಾನಿಗೀಡಾದ ಪ್ರದೇಶಗಳಿಗೆ ಸಂಸದ ಸಾಗರ್ ಖಂಡ್ರೆ ಅಧಿಕಾರಿ ಗಳೊಂದಿಗೆ ಭೇಟಿ
ಔರಾದ್ ತಾಲ್ಲೂಕಿನಲ್ಲಿ ಸತತ ಆರು ದಿನಗಳಿಂದ ಸುರಿದ ಮಳೆಯಿಂದ ಮಳೆ ಹಾನಿಗೀಡಾದ ಪ್ರದೇಶಗಳಿಗೆ ಸಂಸದ ಸಾಗರ್ ಖಂಡ್ರೆ ಅಧಿ ಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕಿನ ಬಾಚಪಳ್ಳಿ, ನಾಗೂರ್ ಬಿ , ಮಸ್ಕಲ್, ಜೋಜನ, ಗುಡಪಳ್ಳಿ, ಮೇಡಪಳ್ಳಿ, ಕೊಳ್ಳುರ್ ಮತ್ತು…
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಗುಡಸ 95ನೆ ವಾರ್ಷಿಕ ಮಹಾಸಭೆ
ಗುಡಸ: ಬೆಳಗಾಂವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿ PKPS ಗುಡಿಸ 95 ನೇ ವಾರ್ಷಿಕ ಮಹಾಸಭೆಯನ್ನು ನಡೆಸಲಾಯಿತು ಮಾಜಿ ಸಂಸದರು ಅಧ್ಯಕ್ಷರು ಬಿ ಡಿ ಸಿ ಸಿ ಬ್ಯಾಂಕಿ ಬೆಳಗಾಂವಿಯ ರಮೇಶ ವ್ಹಿ ಕತ್ತಿ ಯವರು ವಾರ್ಷಿಕ ಸಭೆಯ ಅಧ್ಯಕ್ಷತೆ…
ಸಾರಿಗೆ ಬಸ್ ಮತ್ತು ಶಾಲಾ ವಾಹನ ನಡುವೆ ಮುಖಾಮಖಿ ಒಂದು ಮಗು ಸಾವು, ನಾಲ್ವರ ಕಾಲು ಕಟ್ ಹಲವು ವಿದ್ಯಾರ್ಥಿಗಳಿಗೆ ಗಂಭೀರ ಗಾಯ ಶಿಕ್ಷಕರ ದಿನಾಚರಣೆಯ ದಿನವೇ ಮನಕಲುಕುವ ಘಟನೆ
ಬೆಳಂ ಬೆಳಗ್ಗೆ ಶಾಲಾ ಮಕ್ಕಳನ್ನು ಮನೆಯಿಂದ ಕರೆದುಕೊಂಡು ಹೋಗುತ್ತಿರುವ ವಾಹನ ಹಾಗೂ ಸಾರಿಗೆ ಬಸ್ ನಡುವೆ ಮುಖಾ ಮುಖಿ ಡಿಕ್ಕಿ ಯಾಗಿರುವ ಪರಿಣಾಮ ಒಂದು ಮಗು ಸಾವು ಹಾಗೂ 8 ರಿಂದ 10ಮಕ್ಕಳಿಗೆ ಗಂಭೀರವಾಗಿ ಗಾಯ ವಾಗಿದೆ ಎಂದು ತಿಳಿದು ಬಂದಿದೆ…
ಹಳ್ಳದ ಸೇತುವೆ ರಸ್ತೆ ದಾಟುವ ವೇಳೆ ನೀರಿನಲ್ಲಿ ಕೊಚ್ಚಿಹೋದ ಬೈಕ್ ಸವಾರ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಗ್ರಾಮಸ್ಥರ ಪ್ರತಿಭಟನೆ
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ನಾಗರಹಳ್ಳಿ ಮತ್ತು ಬೆಣ್ಣೆಹಳ್ಳಿ ಮಾರ್ಗಮಧ್ಯೆ ಘಟನೆ.. ರವಿಕುಮಾರ ಸುತಾರಿ (32) ಹಳ್ಳದಲ್ಲಿ ಕೊಚ್ಚಿ ಹೋಗಿರೋ ವ್ಯಕ್ತಿ.. ವಿಜಯನಗರ ಜಿಲ್ಲೆ ಏಣಗಿ ಬಸಾಪುರ ಗ್ರಾಮದ ನಿವಾಸಿ ರವಿಕುಮಾರ ಬೈಕ್ ಮೂಲಕ ಸೇತುವೆ ದಾಟುತ್ತಿದ್ದ ಇಬ್ಬರು ಸವಾರರು.. ಕಾಲುಜಾರಿ…
ಬಸವಕಲ್ಯಾಣ ಯುವತಿ ಕೊಲೆ ಪ್ರಕರಣ ಸಚಿವ ಖಂಡ್ರೆ ಭೇಟಿ ಕುಟುಂಬಕ್ಕೆ ಸಾಂತ್ವನ ವೈಯಕ್ತಿಕ ಧನಸಹಾಯ
ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಗ್ರಾಮದ ಭಾಗ್ಯಶ್ರೀ ಎಂಬ ಯುವತಿಯ ಕೊಲೆ ಘಟನೆಯು ನಮ್ಮೆಲ್ಲರ ಮನಸ್ಸು ಮಿಡಕಿಸಿದೆ ಎಂದು ಈಶ್ವರ ಖಂಡ್ರೆ ಹೇಳಿದರು, ಯುವತಿಯ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನವನ್ನು ತಿಳಿಸಿ. ಇದು ಅತ್ಯಂತ ಪೈಶಾಚಿಕ ಕೃತ್ಯವಾಗಿದ್ದು ಕು. ಭಾಗ್ಯಶ್ರೀ ಆತ್ಮಕ್ಕೆ…