ಗಜಾನನ ಉತ್ಸವ ಮಹಾಮಂಡಳ ಛತ್ರಪತಿ ಶಿವಾಜಿ ಮಹಾರಾಜ್ ವೃತ್ತದಲ್ಲಿ ಗಣೇಶನಿಗೆ ಸಚಿವ ಎಂ.ಬಿ ಪಾಟೀಲ್ ವಿಶೇಷ ಪೂಜೆ

ಗಜಾನನ ಉತ್ಸವ ಮಹಾಮಂಡಳ ಛತ್ರಪತಿ ಶಿವಾಜಿ ಮಹಾರಾಜರ ವೃತ್ತ ವಿಜಯಪುರ ಇವರ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಯ ಪೂಜೆಯನ್ನು ವಿಜಯಪುರ ಜಿಲ್ಲಾ ಉಸ್ತುವಾರಿ ಬೃಹತ್ ಕೈಗಾರಿಕಾ ಹಾಗೂ ಮೂಲಭೂತ ಸೌಕರ್ಯ ಸಚಿವರು  ಎಂ ಬಿ ಪಾಟೀಲ್ ಅವರು ಪೂಜೆ ಸಲ್ಲಿಸಿ ಆಶಿರ್ವಾದ ಪಡೆದರು…

ಔರಾದ ಪಟ್ಟಣ ಪಂಚಾಯತ್ ನೂತನ ಅಧ್ಯಕ್ಷರಾಗಿ ಸರೂಬಾಯಿ ಘುಳೆ, ಉಪಾಧ್ಯಕ್ಷರಾಗಿ ರಾಧಾಬಾಯಿ ಕೃಷ್ಣ ನರೋಟೆ ಆಯ್ಕೆ

ಔರಾದ(ಬಿ) ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಸರುಬಾಯಿ ವೈಜಿನಾಥ ಘೂಳೆ ಮತ್ತು ಉಪಾಧ್ಯಕ್ಷರಾಗಿ ರಾಧಾಬಾಯಿ ಕೃಷ್ಣ ನರೋಟೆ ಅವರು ಅವಿರೋಧವಾಗಿ ಆಯ್ಕೆಯಾದರು. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ವಾರ್ಡ್-19ರ ಸದಸ್ಯೆ ಸರುಬಾಯಿ…

10ನೇ ವಾರ್ಷಿಕ ಸಭೆ 15 ಲಕ್ಷಕ್ಕಿಂತ ಹೆಚ್ಚಿನ ಆದಾಯ ಸೊಲ್ಲಾಪುರೆ

ಹುಕ್ಕೇರಿ  :  ಶ್ರೀ ಧರ್ಮನಾಥ್ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ಹುಕ್ಕೇರಿ 10ನೇ ವಾರ್ಷಿಕ ಸರ್ವಸಾಧಾರಣ ಸಭೆ ಜರುಗಿತು ಶ್ರೀ 1008 ಆದಿನಾಥ್ ಶ್ರೀ ಪಾಶ್ವನಾಥ್ ಭಗವಾನನನ್ನು ನೆನೆಸಿ ದೀಪ ಪ್ರಜ್ವಲನದೊಂದಿಗೆ ಕಾರ್ಯಕ್ರಮ ಚಾಲನೆ ನೀಡಿದರು ಈ ಸಮಾರಂಭದಲ್ಲಿ ಮಾತನಾಡಿದ…

ವಿಶೇಷ ರೀತಿಯಲ್ಲಿ ವಿಘ್ನ ವಿನಾಯಕನ ಮೂರ್ತಿ ಪ್ರತಿಷ್ಠಾಪನೆ

ಹುಕ್ಕೇರಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುಕ್ಕೇರಿಯಲ್ಲಿ ಎಲ್ಲೆಡೆ ಗಣೇಶನ ಆಗಮನದಿಂದ ಸಂಭ್ರಮದ ವಾತಾವರಣ ಮನೆ ಮಾಡಿದ್ದು ಈ ಶುಭ ಸಂದರ್ಭದಲ್ಲಿ ಹುಕ್ಕೇರಿ ನಗರದ ಓಂ ಗಜಾನನ ಯುವಕ ಮಂಡಳ ಗಾಂಧಿನಗರ ಹುಕ್ಕೇರಿ ಇವರ ನೇತೃತ್ವದಲ್ಲಿ ವಿಶೇಷ ರೀತಿಯಲ್ಲಿ ಗಣೇಶ ಮೂರ್ತಿ…

ಹಾಸ್ಪಿಟಲ್ ಬಿಲ್ಲು ಪಾವತಿಗಾಗಿ ತನ್ನ ಸ್ವಂತ ಮಗುವನ್ನೇ ಮಾರಾಟ

ಉತ್ತರ ಪ್ರದೇಶ ಉತ್ತರ ಪ್ರದೇಶದ ಕುಷಿನಗರದಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಶುಲ್ಕ ಪಾವತಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ತನ್ನ ಮೂರು ವರ್ಷದ ಮಗನನ್ನು ಮಾರಾಟ ಮಾಡಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬರ್ವಾಪಟ್ಟಿಯ ನಿವಾಸಿ ಹರೀಶ್ ಪಟೇಲ್ ಎಂದು ಗುರುತಿಸಲಾಗಿದೆ. ಆರೋಪಿ ತನ್ನ ಪತ್ನಿಯನ್ನು…

ಬಗದಲ್ ಪೊಲೀಸರಿಂದ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಪಡಿತರ ಅಕ್ಕಿ, ವಾಹನ ವಶ, ಇಬ್ಬರು ಆರೋಪಿತರ ಬಂಧನ

ಬಗದಲ್ ಠಾಣಾ ವ್ಯಾಪ್ತಿಯ ಸಿರ್ಸಿ-ಬಾ ಗ್ರಾಮದ ರತ್ನಸಾಬ ದರ್ಗಾದ ಹತ್ತಿರ ಗುಡ್ಸ್ ಆಟೋದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಮಾಹಿತಿಯಂತೆ, ಬಗದಲ್ ಪೊಲೀಸ್ ಠಾಣೆಯ ಪಿ.ಎಸ್.ಐ ಕಿರಣ ರವರು ತಮ್ಮ ಠಾಣೆಯ ಅಧಿಕಾರಿ/ಸಿಬ್ಬಂದಿಯವರಾದ ಮಹಾದೇವಿ, ಎ.ಎಸ್.ಐ, ರವಿಕಾಂತ, ಸಿದ್ದಪ್ಪಾ, ಕಾಮಶೇಟ್ಟಿ…

ಇದೆ ಪ್ರಥಮ ಬಾರಿಗೆ ಬೀದರ್ ಜಿಲ್ಲಾ ಶೈಕ್ಷಣಿಕ ಸಾಹಿತ್ಯ ಸಮ್ಮೇಳನ 

ಬೀದರ್ಬಿ ನಾ ಬಿ.ವಿ.ಬಿ ಕಾಲೇಜಿನಿಂದ ವಿವಿಧ ಮುಖ್ಯ ರಸ್ತೆಗಳ ಮೂಲಕ ಡಾ. ಚೆನ್ನ ಬಸವ ಪಟ್ಟದೇವರು ರಂಗ ಮಂದಿರದಲ್ಲಿ. ಮೆರವಣಿಗೆ ಸೇರಿತ್ತು   ಬಸವಣ್ಣ ನವರ ವಚನಗಳ ನೃತ್ಯ ಮಯೂರಿ ಬಸವರಾಜ ಬಳ್ಳಾರಿ ಮಾಡಿದರು   ತಾಯಿ ಭುವನೇಶ್ವರಿ ಭಾವ ಚಿತ್ರಕ್ಕೆ…

ಅಲ್ ಅಕ್ಸ ಮಸೀದಿಯಲ್ಲಿ ಯಹೂದಿ ಮಂದಿರ ನಿರ್ಮಿಸಬೇಕೆಂದಿದ್ದ ಇಸ್ರೇಲ್ ನ ರಕ್ಷಣಾ ಸಚಿವನಿಗೆ ಕೊನೆಗೂ ಬಿತ್ತು ಪೆಟ್ಟು

ಅಲ್ ಅಕ್ಸ ಮಸೀದಿಯಲ್ಲಿ ಯಹೂದಿ ಮಂದಿರ ನಿರ್ಮಿಸಬೇಕೆಂದಿದ್ದ ಇಸ್ರೇಲ್ ನ ರಕ್ಷಣಾ ಸಚಿವನಿಗೆ ಕೊನೆಗೂ ಬಿತ್ತು ಪೆಟ್ಟು: ಬೀಚ್ ನಲ್ಲಿ ಮಿನಿಸ್ಟರ್ ಅನ್ನು ಅಟ್ಟಾಡಿಸಿ ಓಡಿಸಿದ ಜನ್ರು ಕೊಲೆಪಾತಕಿ ಈ ಬೀಚಿಗೆ ಹೇಗೆ ಬಂದ, ಆತನನ್ನು ಹೊರಹಾಕಿ ಎಂದು ಹೇಳಿ ಟೆಲ್…

ಸಡಗರ ಸಂಭ್ರಮದಿಂದ ಹುಕ್ಕೇರಿ ಪೊಲೀಸ ಠಾಣೆಗೆ ಗಣಪತಿ ಆಗಮನ

ಹುಕ್ಕೇರಿ ಪೋಲಿಸ್ ಠಾಣೆಗೆ; ಮೂರನೇ ಬಾರಿ ಅದ್ದೂರಿಯಾಗಿ ಹೆಜ್ಜೆಯಿಟ್ಟ ವಿಘ್ನೇಶ್ವರ..! ಹುಕ್ಕೇರಿ: ಹುಕ್ಕೇರಿ ಪೋಲಿಸ್ ಠಾಣೆಗೆ ಮೂರನೇ ಬಾರಿ ಅದ್ದೂರಿಯಾಗಿ ಹೆಜ್ಜೆಯಿಟ್ಟ ವಿಘ್ನೇಶ್ವರ..! ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಹುಕ್ಕೇರಿ ಪೋಲಿಸ್ ಠಾಣೆಯ ಪಿಐ ಮಹಾಂತೇಶ ಬಸಾಪೂರೆ ಇವರ ನೇತ್ರತ್ವದಲ್ಲಿ ಅದ್ದೂರಿಯಾಗಿ…

ಕೇರಳ | ಆರ್‌ಎಸ್‌ಎಸ್‌ ನಾಯಕನ ಭೇಟಿಯನ್ನು ಒಪ್ಪಿಕೊಂಡ ಎಡಿಜಿಪಿ ಅಜಿತ್ ಕುಮಾರ

ಕೇರಳ : ಕೇರಳದಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌ ನಾಯಕನನ್ನು ಭೇಟಿಯಾಗಿರುವುದು ನಿಜ ಎಂದು ಕೇರಳ ಪೊಲೀಸರ ವಿಶೇಷ ಘಟಕ ಖಚಿತಪಡಿಸಿರುವುದಾಗಿ ವರದಿಯಾಗಿದೆ. ಎಡಿಜಿಪಿ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ…

error: Content is protected !!