ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು ಹಾಸನ ನಗರದ ವಿಜಯ ಸ್ಕೂಲ್ ನ ವಿದ್ಯಾರ್ಥಿ ಉತ್ಸವ ಪಟೇಲ್ 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಡಿ.ಟಿ. ಪ್ರಕಾಶ್ ಮತ್ತು ಆಶಾ ರಾಣಿ ದಂಪತಿಯ ಪುತ್ರನಾದ ಉತ್ಸವ ಪಟೇಲ್…
Category: ರಾಜ್ಯ
ಬಸವೇಶ್ವರರ ಜಯಂತಿ ಆಚರಣೆ ಮಾಡಿ ಮಕ್ಕಳಿಗೆ ನೋಟಬುಕ್ಸ್ ವಿತರಣೆ
ಕಾಳಗಿ ತಾಲೂಕಿನ ಕೊಡದೂರ ಗ್ರಾಮದ MSS ಎಜುಕೇಶನ್ ಸೊಸೈಟಿ ಕೊಡದೂರನಲ್ಲಿ ನವೋದಯ ಕೋಚಿಂಗ್ ಸೆಂಟರನಲ್ಲಿ ಕಾಯಕ, ದಾಸೋಹ ಮತ್ತು ಸಮಾನತೆಯ ತಳಹದಿಯ ಮೇಲೆ ಪ್ರಬುದ್ಧ ಸಮಾಜದ ಕನಸು ಕಂಡ ವಿಶ್ವಗುರು, ಕಾಯಕಯೋಗಿ ಜಗಜ್ಯೋತಿ ಬಸವೇಶ್ವರರ ಜಯಂತಿ ಆಚರಣೆ ಮಾಡಿ ಮಕ್ಕಳಿಗೆ ನೋಟಬುಕ್ಸ್…
ಚಿಕ್ಕೋಡಿ ಲೋಕಸಭಾ ಸದಸ್ಯೆ ಪ್ರಿಯಾಂಕ ಜಾರಕಿಹೊಳಿ ಬಸವೇಶ್ವರ ಮಂಟಪ ಪ್ರತಿಷ್ಠಾಪನೆಯಲ್ಲಿ ಭಾಗಿ
ಗೋಕಾಕ್ : ವಿಶ್ವಗುರು ಬಸವಣ್ಣನವರ ಜಯಂತಿಯ ಅಂಗವಾಗಿ ಬಸವ ಮಂಟಪ ಪ್ರತಿಷ್ಠಾನ ಹಾಗೂ ರಾಷ್ಟ್ರೀಯ ಬಸವ ದಳ, ಗೋಕಾಕ ಘಟಕದ ವತಿಯಿಂದ ಗೋಕಾಕ ನಗರದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಶ್ರೀ ಬಸವಣ್ಣನವರಿಗೆ ಪುಷ್ಪ ನಮನ ಸಲ್ಲಿಸಿದರು. ಹೀಗೆ ಹಲವಾರು ಕಾರ್ಯಕ್ರಮ ದಲ್ಲಿಭಾಗಿ…
ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳ ಮಂಡಳಯಿಂದಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಮನವಿ
ಬೆಳಗಾವಿ ಜಿಲ್ಲೆ ರಾಮದುರ್ಗ ತಹಶೀಲ್ದಾರ ಇವರ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಪಹಲ್ಯಾಮ್ನಲ್ಲಿ ನಡೆದ ಉಗ್ರರ ದಾಳಿ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ವಿಧ್ಯಾರ್ಥಿಗಳ ಜನಿವಾರ ತೆಗೆಸಿದ ಕ್ರಮವನ್ನು ಖಂಡಿಸಿ ಮನವಿ ನೀಡಿದರು. ಪಹಲ್ಯಾಮ್ನಲ್ಲಿ ಇಬ್ಬರು ಕನ್ನಡಿಗರು ಹಾಗೂ ವಿದೇಶಿಯರು ಸೇರಿ…
ಕುಡಹಳ್ಳಿ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ 892ನೇ ಜಯಂತಿ ಆಚರಣೆ
ಕಾಳಗಿ : ತಾಲೂಕಿನ ಕುಡಹಳ್ಳಿ ಗ್ರಾಮದಲ್ಲಿ ಅನುಭವ ಮಂಟಪ ದ ಮೂಲಕ ವಚನ ಸಾಹಿತ್ಯಕ್ಕೆ ಚಳುವಳಿಯ ರೂಪ ಕೊಟ್ಟ ಜಾತಿ ವ್ಯವಸ್ಥೆ ಸಾಮಾಜಿಕ ತಾರತಮ್ಯ ಶೋಷಣೆ ಮೂಢನಂಬಿಕೆಯ ವಿರುದ್ಧ ಸಮರ ಸಾರಿದ ಮಹಾನ್ ಮನವಾತ ವಾದಿ ಜಗಜ್ಯೋತಿ ಶ್ರೀ ಬಸವಣ್ಣನವರ 892ನೇ…
ನಿಲ್ಲದ ಮೈಕ್ರೋ ಫೈನಾನ್ಸ್ ಅಕ್ರಮ ಬಡ್ಡಿ ದಂದೆಯಿಂದ ಅಮಾಯಕರ ಸಾವು ಚನ್ನಯ್ಯ ವಸ್ತ್ರದ ಆಕ್ರೋಶ
ಸರಕಾರದ ಸುಗ್ರೀವಾಜ್ಞೆ ಇದ್ದರೂ ಕೂಡ ಅಕ್ರಮ ಮೈಕ್ರೋಫೋನ್ ನಡೆಸುವವರ ಬಡ್ಡಿ ದಂದೆಗೆ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಸರ್ಕಾರದ ಆಜ್ಞೆ ಧಿಕ್ಕರಿಸಿದ ಇವರ ಮೇಲೆ ಯಾವುದೇ ರೀತಿಯ ಕಾನೂನು ಕ್ರಮ ಆಗುತ್ತಿಲ್ಲ ಎಂದು ಚೆನ್ನಯ್ಯ ವಸ್ತ್ರದ ಕಿಡಿ ಕಾರಿದ್ದಾರೆ ರಾಜ್ಯದಲ್ಲಿ ಅಕ್ರಮ ಮೈಕ್ರೋ…
ಬೆಲೆ ಏರಿಕೆ ಖಂಡಿಸಿ ಬೆಳಗಾವಿಯಲ್ಲಿ ಬ್ರಹತ್ ಪ್ರತಿಭಟನೆ
ಬೆಳಗಾವಿ : ಕರ್ನಾಟಕ ಸರಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಿಹೊಳಿ ಅವರು ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಡೆದ ‘ಸಂವಿಧಾನ ರಕ್ಷಿಸಿ’ ಹಾಗೂ ‘ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ’…
ಔರಾದ ಬಸವ ಜಯಂತಿ ಬೈಕ್ ರ್ಯಾಲಿ ಇಂದು
ಔರಾದ್ : ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 892ನೇ ಜಯಂತ್ಯುತ್ಸವನ್ನು ಏ.29 ಹಾಗೂ 30ರಂದು ಎರಡು ದಿನಗಳ ಕಾಲ ಅತ್ಯಂತ ವಿಜೃಂಭಣೆ ಹಾಗೂ ವಿಶಿಷ್ಠ ರೀತಿಯಲ್ಲಿ ಆಚರಿಸಲು ತಿರ್ಮಾನಿಸಲಾಗಿದೆ. ಜಯಂತಿ ಅಂಗವಾಗಿ ಮಂಗಳವಾರ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಪಟ್ಟಣದ ಅನುಭವ…
ಹಿರಿಯರಿಗೆ ಕೊಡುಗೆ ಮತ್ತು ಆಶೀರ್ವಾದಗಳ ಜೊತೆ ಭಾವನಾತ್ಮಕ ಸೇವೆಯ ದಿನ – ಡಾ. ಸಂಗೀತಾ ಹೊಳ್ಳಾ
ಬೆಂಗಳೂರು: ” ನಮ್ಮ ಸಮಾಜದಲ್ಲಿ ಹಿಂದಿರುವ ಪ್ರತಿ ಹಿರಿಯರನ್ನು ಗೌರವಿಸುವುದು, ಅವರ ಕಲ್ಪನೆ, ಅನುಭವ ಮತ್ತು ಹೃದಯದ ಅಗತ್ಯಗಳಿಗೆ ಸ್ಪಂದಿಸುವುದು ನಮ್ಮ ಧರ್ಮವಾಗಿದೆ . ಹಿರಿಯರ ಆರೈಕೆ ದಾನವಲ್ಲ, ಅದು ನಮ್ಮ ಕರ್ತವ್ಯ ಮತ್ತು ಗೌರವವಾಗಿದೆ. ನಮ್ಮ ಸಮಾಜದಲ್ಲಿ ಹಿರಿಯರನ್ನು ಗೌರವಿಸುವುದು,…
ಅಂಬೇಡ್ಕರ್ ನಾಡಿನ ಮಹಾನ್ ಚೇತನ : ಖಾನಾಪುರ
ಔರಾದ್ : ದೇಶದ ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ನಾಡಿನ ಮಹಾನ್ ಚೇತನ ಎಂದು ಸಂಪನ್ಮೂಲ ಶಿಕ್ಷಕ ಶಾಮಸುಂದರ ಖಾನಾಪುರ ಹೇಳಿದರು. ತಾಲೂಕಿನ ಎಕಲಾರ ಗ್ರಾಮದಲ್ಲಿ ಭಾನುವಾರ ನಡೆದ ಡಾ. ಬಿಆರ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಬೇಡ್ಕರ್…
