ಎಸ್.ಐ.ಆರ್. ವಿಫಲಗೊಳಿಸುವ ರಾಜ್ಯ ಸರ್ಕಾರದಿಂದ ಹುನ್ನಾರ್ ಆರೋಪ

ವಿಜಯಪುರ : ಎಸ್.ಐ.ಆರ್. ವಿಫಲಗೊಳಿಸುವ ಹುನ್ನಾರದೊಂದಿಗೆ ರಾಜ್ಯ ಸರ್ಕಾರ ಶಾಶ್ವತ ರಹವಾಸಿ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆ ಆರಂಭಿಸಿ ದೇಶದ ಆಂತರಿಕ ಭದ್ರತೆಗೆ ದೊಡ್ಡ ಆತಂಕ‌ ಮೂಡಿಸುತ್ತಿದ್ದು, ಕೂಡಲೇ ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿ ಹಾಗೂ…

ಮದುವೆ ತಪ್ಪಿಸಲು ತಲೆ ಬೋಡಿಸಿಕೊಂಡ ಯುವತಿ…

ಅಮ್ಮನ ಮದುವೆ ಪ್ಲ್ಯಾನ್‌ಗೆ ಮಗಳ ಮಾಸ್ಟರ್ ಸ್ಟ್ರೋಕ್; ಹುಡುಗ ಬರ್ತಿದ್ದಾನೆ ಅಂದಿದ್ದಕ್ಕೆ ತಲೆ ಬೋಳಿಸಿಕೊಂಡ ಯುವತಿ ನಮ್ಮ ಸಮಾಜದಲ್ಲಿ ಹೆಣ್ಣು ನೋಡುವ ಶಾಸ್ತ್ರ ಎಂದರೆ ಅದೊಂದು ದೊಡ್ಡ ಸಂಭ್ರಮ. ಗಂಡಿನ ಕಡೆಯವರು ಮನೆಗೆ ಬರುತ್ತಾರೆ ಎಂದ ತಕ್ಷಣ ಇಡೀ ಮನೆಯನ್ನು ಸ್ವಚ್ಛಗೊಳಿಸಿ,…

ಬಿಡದಿಯಲ್ಲಿ ಹೈಡ್ರಾಮಾ: ಜಮೀನು ಸರ್ವೆಗೆ ಬಂದಿದ್ದ ಅಧಿಕಾರಿಗಳಿಗೆ ಪೊರಕೆ ಏಟು ಕೊಟ್ಟು ಓಡಿಸಿದ ರೈತ ಮಹಿಳೆಯರು!

ಬಿಡದ/ರಾಮನಗರ : ರಾಮನಗರ ಜಿಲ್ಲೆಯ ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ಇಂದು ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಪೂರ್ವ ಮುನ್ಸೂಚನೆ ಅಥವಾ ನೋಟಿಸ್ ನೀಡದೆ ರೈತರ ಜಮೀನುಗಳಿಗೆ ಸರ್ವೆ ಮಾಡಲು ಬಂದಿದ್ದ ಕಂದಾಯ ಮತ್ತು ಭೂಸ್ವಾಧೀನ ಇಲಾಖೆಯ ಅಧಿಕಾರಿಗಳ ತಂಡದ ಮೇಲೆ…

ಹುಕ್ಕೇರಿ ತಹಶೀಲ್ದಾರ್ ಕಚೇರಿಯಲ್ಲೇ ಶುಚಿತ್ವ ವಿಲ್ಲದ ಶೌಚಾಲಯ; ಪ್ರತ್ಯೇಕ ಶೌಚಾಲಯಕ್ಕಾಗಿ ಮಹಿಳೆಯರ ಪರದಾಟ

ಹುಕ್ಕೇರಿ: ಸಾರ್ವಜನಿಕರಿಗೆ ಸ್ವಚ್ಛತೆಯ ಪಾಠ ಹೇಳುವ ಹುಕ್ಕೇರಿ ತಾಲೂಕು ಆಡಳಿತವು ತನ್ನದೇ ಕಚೇರಿಯಲ್ಲಿ ಶೌಚಾಲಯಗಳು ಸಮರ್ಪಕ ನಿರ್ವಹಣೆ ಇಲ್ಲದೆ ರೋಗಗಳ ತಾಣವಾಗಿ ಮಾರ್ಪಾಡಾಗುತ್ತಿದೆಯಾ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಪ್ರತಿ ದಿನ ನೂರಾರು ಸಮಸ್ಯೆ ಹೊತ್ತು ಬರುವ ಹತ್ತಾರು ಗ್ರಾಮಸ್ಥರ ಸಮಸ್ಯೆ…

ಬರ ಘೋಷಣೆ ಆಗ್ರಹಿಸಿ ಜೂಲೈ 13ರಂದು ಕಾಳಗಿಯಲ್ಲಿ ಬ್ರಹತ್ ಪ್ರತಿಭಟನೆ

ಮುಂಗಾರು ಮಳೆ ಕೊರತೆಯಾಗಿದ್ದು, ಬೆಳೆಗಳು ಒಣಗಿಹೋಗಿವೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಕಾಳಗಿ ತಾಲೂಕುವನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು ಎಂದು ಜುಲೈ 13 ರಂದು ಬೃಹತ್ ಪ್ರತಿಭಟನೆ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ವೀರಣ್ಣ…

ದಸರಾದಲ್ಲಿ ಕಂಬಳ ಆಯೋಜಿಸಿದ್ರೆ ಮೈಸೂರು ಜನರ ವಿರುದ್ಧವಾಗಿ ಮಾಡಿದಂತೆ : ಬಿಜೆಪಿ ಸಂಸದ ಯದುವೀರ್ ಒಡೆಯರ್ ಹೇಳಿಕೆ

ಮೈಸೂರು : ಈ ಬಾರಿ ಮೈಸೂರು ದಸರಾ ಅಕ್ಟೋಬರ್ 11ಕ್ಕೆ ಉದ್ಘಾಟನೆ ಆಗಲಿದ್ದು ಇನ್ನು ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಮಾಡುವ ವಿಚಾರಕ್ಕೆ ಮೈಸೂರು ರಾಜ & ಬಿಜೆಪಿ ಸಂಸದ ಯದುವೀರ್ ಒಡೆಯರ್ , ಪ್ರತಿಕ್ರಿಯೆ ನೀಡಿದ್ದು ದಸರಾದಲ್ಲಿ ಕಂಬಳ ಆಯೋಜಿಸಿದ್ರೆ…

ಕೋಟಿ ಖರ್ಚು ಮಾಡಿ ಕಟ್ಟಿದ ಮನೆಗೆ ಎಂ.ಬಿ ಪಾಟೀಲ್ ಹೆಸರಿಟ್ಟ ರೈತ ಸಚಿವ ಎಂ.ಬಿ ಪಾಟೀಲ್ ಹರ್ಷ

ವಿಜಯಪುರ : ಜಿಲ್ಲೆಯ ತಿಕೋಟಾ ತಾಲ್ಲೂಕಿನ ರೈತ ಕುಟುಂಬವೊಂದು ವಿಜಯಪುರ ನಗರದಲ್ಲಿ ತಾವು ಕಟ್ಟಿಸಿದ ತಮ್ಮ ಹೊಸ ಮನೆಗೆ “ಎಂ.ಬಿ. ಪಾಟೀಲ ನಿವಾಸ” ಎಂದು ಹೆಸರಿಟ್ಟಿರುವ ಸುದ್ದಿ ತಿಳಿದು ನನ್ನ ಮನಸ್ಸನ್ನು ಭಾವುಕವಾಗಿಸಿದೆ ಎಂದು ಎಂ.ಬಿ ಪಾಟೀಲ್ ಹೇಳಿದರು, ಇದು ಕೇವಲ…

ಮಲ್ಲಿಕಾರ್ಜುನ ಮಹಾಸ್ವಾಮಿಗಳಿಗೆ ಗೌರವ ಸಮರ್ಪಣೆ

ಘಟಪ್ರಭಾ ಗುಬ್ಬಲಗುಡ್ಡ ಕೆಂಪಯ್ಯಾ ಸ್ವಾಮಿ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಪೂಜ್ಯ ಮ ನಿ ಪ್ರ ಸ್ವ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳಿಗೆ ಗೌರವ ಸಮರ್ಪಣೆ ಇತ್ತೀಚೆಗೆ ಕೈಲಾಸ ಪರ್ವತ ಮಾನಸ ಸರೋವರ ಯಾತ್ರೆ ಕೈಗೊಂಡು ಘಟಪ್ರಭಾದ ಕೀರ್ತಿ ಯನ್ನು ರಾಷ್ಟ್ರ ಮಟ್ಟದಲ್ಲಿ ಬೆಳಗಿಸಿ…

ರಟಕಲ್ ಬಂಕನಾಥನ ಮಂದಿರದಲ್ಲಿ,ಮಳೆಗಾಗಿ ಏಕ್ತಾರಿ ಸಪ್ತ ಭಜನೆ ಏಳು ದಿನ

ಕಾಳಗಿ :ತಾಲೂಕಿನ ರಟಕಲ್ ಗ್ರಾಮದ ರೈತರು ಮಳೆ ಬರದ ಕಾರಣ ಗ್ರಾಮದ ಬಂಕನಾಥೇಶ್ವರ ಮಂದಿರದಲ್ಲಿ 7ದಿನ ಏಕ್ತರಿ ಸಪ್ತಹ ಭಜನೆಯನ್ನು ಸಾನಿಧ್ಯ ಪರಮ ಪೂಜ್ಯಶ್ರೀ ರೇವಣಸಿದ್ದ ಶಿವಾಚಾರ್ಯರು, ಹಾಗೂ ಮುರುಗೇಂದ್ರ ಮಹಾಸ್ವಾಮಿಗಳು, ಹಾಗೂ ಕಮಿಟಿ ಅವರನೇತೃತ್ವದಲ್ಲಿ ನಡೆದು ಇಂದು ಪ್ರಾರಂಭಗೊಂಡಿದೆ ಅದರ…

ಮಂದಾಳ ಗ್ರಾಮದಲ್ಲಿ ಅನಧಿಕೃತವಾಗಿ ಕಿರಾಣಿ ಅಂಗಡಿಗಳಲ್ಲಿ ಸಾರಾಯಿ ಮಾರಾಟ ಆರೋಪ

ಬಸವಕಲ್ಯಾಣ : ತಾಲೂಕಿನ ಮಂದಾಳ ಗ್ರಾಮದಲ್ಲಿ ಅನಧಿಕೃತವಾಗಿ ಕಿರಾಣಿ ಅಂಗಡಿಗಳಲ್ಲಿ ಸಾರಾಯಿ ಮಾರಾಟ ನಡೆಯುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಯುವ ಕ್ರಾಂತಿ ಆಗ್ರಹ, ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ…

error: Content is protected !!