ಗುಡಿಬಂಡೆ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಟಿ.ಎ.ಪಿ.ಸಿ.ಎಂ.ಎಸ್ ಸಂಘದ ಚುನಾವಣೆ ಕುರಿತು ಮಹತ್ವದ ಪತ್ರಿಕಾ ಗೋಷ್ಠಿ ನಡೆಯಿತು. ಸಂಘದ ಇಂದಿನ ಆರ್ಥಿಕ ಪರಿಸ್ಥಿತಿ, ಚುನಾವಣೆ ಅಗತ್ಯತೆ ಮತ್ತು ಸಂಘದ ಭವಿಷ್ಯ ಕುರಿತು ನಡೆದ ಚರ್ಚೆಗಳು ಕಾರ್ಯಕ್ರಮದ ಕೇಂದ್ರಬಿಂದು ಆಗಿದ್ದವು. ಈ ಸಂದರ್ಭದಲ್ಲಿ…
Category: ರಾಜ್ಯ
69 ನೇ ಮಹಾಪರಿನಿರ್ವಣ ದಿನವನ್ನು ಗುಡಸ ಗ್ರಾಮದಲ್ಲಿ ಆಚರಣೆ
ಗುಡಸ : ಮಾಜಿ ಅಧ್ಯಕ್ಷರು ಹಾಲಿ ಗ್ರಾಮ ಪಂಚಾಯತಿಯ ಅಪ್ಪಣ ಖಾತೆದಾರ ಅವರ ಸಮುಖದಲ್ಲಿ ಗುಡಸ ಗ್ರಾಮದ sc ಕಾಲೋನಿಯ ಸಮುದಾಯ ಭವನದಲ್ಲಿ 69 ನೇಯ ಮಹಾಪರಿನಿರ್ವಣ ದಿನದ ನಿಮಿತ್ಯ ಗ್ರಾಮದ ದಲಿತ ಮುಖಂಡರು ಸೇರಿ ಅಂಬೇಡ್ಕರ್ ಅವರ ಜೀವನ ಚರಿತ್ರೆ…
ಬಸವಕಲ್ಯಾಣ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ತಡೆಯುವಂತೆ ಆಗ್ರಹಿಸಿ ಬಸವಕಲ್ಯಾಣ ನಗರದ ಅಬಕಾರಿ ಇಲಾಖೆ ನಿರೀಕ್ಷರಿಗೆ KRS ಮನವಿ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (ಕೆಆರ್‌ಎಸ್) ಪದಾಧಿಕಾರಿಗಳು ಮನವಿ ಸಲ್ಲಿಸಿದರು. ʼಬಸವಕಲ್ಯಾಣ ಸೇರಿದಂತೆ ತಾಲೂಕಿನ ಹಳ್ಳಿ-ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದು, ಯುವಕರು, ಕೂಲಿ ಕಾರ್ಮಿಕರು ಸೇರಿದಂತೆ ಹಲವು ಮಂದಿ ದುಶ್ಚಟಗಳಿಗೆ ತುತ್ತಾಗುತ್ತಿದ್ದಾರೆ. ಕುಡುಕರ ಹಾವಳಿಯಿಂದ ಗ್ರಾಮಗಳಲ್ಲಿ ಶಾಂತಿ, ನೆಮ್ಮದಿ…
ವಿಜಯಪುರ: ವೃಕ್ಷಥಾನ್ ಹೆರಿಟೇಜ್ ರನ್ ಹಿನ್ನಲೆ, ಇಂದು ಮತ್ತು ನಾಳೆ- KSDL ಸೋಪ್ ಮೇಳ
ಕರ್ನಾಟಕದ ಹೆಮ್ಮೆಯ ಮೈಸೂರ್ ಸ್ಯಾಂಡಲ್ ಸೋಪ್ ಸೇರಿದಂತೆ KSDL ನ ವಿವಿಧ ಉತ್ಪನ್ನಗಳ ಸೋಪ್ ಮೇಳ ವಿಜಯಪುರದ ಅಂಬೇಡ್ಕರ್ ಮೈದಾನದಲ್ಲಿ ಇಂದು ಮತ್ತು ನಾಳೆ ನಡೆಯಲಿದೆ. ಗ್ರಾಹಕರು ಉತ್ಪನ್ನಗಳನ್ನು ಆಕರ್ಷಕ ರಿಯಾಯಿತಿಗಳೊಂದಿಗೆ ಖರೀದಿ ಮಾಡುವ ಉತ್ತಮ ಅವಕಾಶವಿದೆ. ವಿಜಯಪುರದ ಜನತೆ ಈ…
ಮರಗಳಿಗಾಗಿ ಮಕ್ಕಳ ಓಟ! :ಮುದ್ದು ಹೆಜ್ಜೆಗಳಲ್ಲಿ ಹಸಿರು ಭವಿಷ್ಯ – ವೃಕ್ಷ ಕಿಡ್ಸ್ ರನ್
ವೃಕ್ಷಥಾನ್ ಹೆರಿಟೇಜ್ ರನ್ ಸಂಭ್ರಮಕ್ಕೆ ಮುನ್ನುಡಿ ಬರೆದ ಬಸವನಾಡಿನ ಪುಟಾಣಿಗಳು ವೃಕ್ಷಥಾನ್ ಹೆರಿಟೇಜ್ ರನ್ ಅಭಿಯಾನದ ಭಾಗವಾಗಿ, ಮುದ್ದು ಮಕ್ಕಳು ಕೂಡ ಪ್ರಕೃತಿ ಸಂರಕ್ಷಣೆಯ ಸಂಕಲ್ಪದಲ್ಲಿ ಪಾಲ್ಗೊಳ್ಳಬೇಕೆಂಬ ಉದ್ದೇಶದೊಂದಿಗೆ ಇದೇ ಮೊದಲ ಬಾರಿಗೆ ವೃಕ್ಷ ಕಿಡ್ಸ್ ರನ್ ಆಯೋಜಿಸಲಾಗಿತ್ತು. ಬೆಳಿಗ್ಗೆ 6…
ಸಹಕಾರ ಕ್ಷೇತ್ರವನ್ನು ಬಲಪಡಿಸಲು ರಾಹುಲ ಜಾರಕಿಹೊಳಿ ಸೌಹಾರ್ಧ ಸಭೆ
ಬೆಳಗಾವಿ : ಯುವ ನಾಯಕರಾದ ರಾಹುಲ ಅಣ್ಣಾ ಜಾರಕಿಹೊಳಿ ಅವರು ಬೆಳಗಾವಿ ಧರ್ಮನಾಥ ಭವನದಲ್ಲಿ ನಡೆದ ದಿ.ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಬೆಳಗಾವಿ,ಬೆಳಗಾವಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಹಾಗೂ ಇತರೆ ಸಹಕಾರಿ ಸಂಘಗಳ ಅಧ್ಯಕ್ಷರು,…
ಸಾಗುವಳಿ ಚೀಟಿ ವಿತರಣೆ ಹಾಗೂ ಕೃಷ್ಣಾ ನೀರಿಗಾಗಿ ಆಗ್ರಹ — ಗುಡಿಬಂಡೆ ರೈತ ಸಂಘ ಸಮ್ಮೇಳನದಲ್ಲಿ ತೀವ್ರ ನಿರ್ಣಯಗಳು
ಗುಡಿಬಂಡೆ : ಪಟ್ಟಣದಲ್ಲಿ ಇಂದು ನಡೆದ ಎಂಟನೇ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮ್ಮೇಳನದಲ್ಲಿ ಹಲವು ಮಹತ್ವದ ಕೃಷಿ ಸಂಬಂಧಿತ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಫಾರಂ ನಂ. 50, 53 ಮತ್ತು 57ರ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ರೈತರಿಗೆ ತಕ್ಷಣ ಸಾಗುವಳಿ…
ಕೆಲಸಕ್ಕೆ ಬಾರದ ಕಾಂಗ್ರೆಸ್ ಪ್ರಾಯೋಜಿತ ಪ್ರತಿಭಟನೆ ರಾಮರೆಡ್ಡಿ ಪಾಟೀಲ
ಚಿಂಚೋಳಿ : ಪಟ್ಟಣದ ಹೊರವಲಯದಲ್ಲಿರುವ ಸಿದ್ಧಸಿರಿ ಎಥನಾಲ್ ಪವರ್ ಲಿಮಿಟೆಡ್ ಕಂಪನಿಯ ಎದುರುಗಡೆ ನಡೆಸಿದಂತ ಕರ್ನಾಟಕ ರೈತ ಪ್ರಾಂತ ಸಂಘ ಹಾಗೂ ತಾಲುಕ ರೈತ ಹಿತ ರಕ್ಷಣಾ ಸಮಿತಿ ಕಾಂಗ್ರೆಸ್ ಪ್ರಾಯೋಜಿತ ಪ್ರತಿಭಟನೆ ನಿರಾಧಾರವಾಗಿದ್ದು ರೈತರ ನೆರವಿಗೆ ಇರಬೇಕಾಗಿದ್ದಂತ ಕಾಂಗ್ರೆಸ್ ಪಕ್ಷದ…
ಕೌನ್ಸಿಲ್ ಆಫ್ ಮೀಡಿಯಾ ಸೆಟ್ಲೈಟ್ ಬ್ರಾಡ್ಕಾಸ್ಟಿಂಗ್ ನಾ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಮುಬಾರಕ್ ಎಸ್ ನೇಮಕ
ದೆಹಲಿ : ಸಿ.ಎಂ.ಎಸ್.ಬಿ ರಾಷ್ಟ್ರೀಯ ಪತ್ರಕರ್ತರ ಸಂಘದ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಸ್ಥಳೀಯ ಖಾಸಗಿ ಸುದ್ದಿವಾಹಿನಿ ಜೆಕೆ ಕನ್ನಡ ನ್ಯೂಸ್ ನಾ ಬೆಂಗಳೂರು ವರದಿಗಾರರು ಆಗಿರುವ ಮುಬಾರಕ್ ಎಸ್ ಅವರನ್ನು ಅಧಿಕೃತವಾಗಿ ನೇಮಕ ಮಾಡಿರುವ ಬಗ್ಗೆ ನವದೆಹಲಿಯ ಮಾಧ್ಯಮ ಮತ್ತು ಉಪಗ್ರಹ…
ರಾಜಕೀಯ ಸಮೀಕರಣ ಬದಲಾಗಿಸಿದೆ. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಜಾರಕಿಹೊಳಿ ಸಹೋದರರು ಅಚ್ಚರಿ ಶಾಕ್.?
ಬೆಳಗಾವಿ : ಜಿಲ್ಲೆಯಲ್ಲಿ ರಾಜಕೀಯ ಸಮೀಕರಣ ಬದಲಾಗಿಸಿದೆ. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಜಾರಕಿಹೊಳಿ ಸಹೋದರರು ಅಚ್ಚರಿ ಶಾಕ್ ನೀಡಿದ್ದಾರೆ. ಕಳೆದ ಮೂರು ದಶಕಗಳಿಂದ ಸವದಿ ಹಾಗೂ ಕತ್ತಿ ಕುಟುಂಬದ ಹಿಡಿತದಲ್ಲಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ಆಡಳಿತ ಈಗ ಜಾರಕಿಹೊಳಿ…
