ಬೆಳಗಾವಿ : ಜಿಲ್ಲೆಯಲ್ಲಿ ರಾಜಕೀಯ ಸಮೀಕರಣ ಬದಲಾಗಿಸಿದೆ. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಜಾರಕಿಹೊಳಿ ಸಹೋದರರು ಅಚ್ಚರಿ ಶಾಕ್ ನೀಡಿದ್ದಾರೆ. ಕಳೆದ ಮೂರು ದಶಕಗಳಿಂದ ಸವದಿ ಹಾಗೂ ಕತ್ತಿ ಕುಟುಂಬದ ಹಿಡಿತದಲ್ಲಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ಆಡಳಿತ ಈಗ ಜಾರಕಿಹೊಳಿ…
Category: ರಾಜ್ಯ
ರೈಲು ಸಂಪರ್ಕಕ್ಕೆ ಮತ್ತಷ್ಟು ಬಲ–ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ಪುಷ್ಟಿ ವಿಜಯಪುರ-ಬೆಂಗಳೂರು ರೈಲು ಸಂಚಾರಕ್ಕೆ ವೇಗದ ದಿಕ್ಕು!
ಖನಿಜ ಭವನದಲ್ಲಿ ರಾಜ್ಯದ ವಿವಿಧ ವೆಚ್ಚ ಹಂಚಿಕೆ, ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ನೈರುತ್ಯ ರೈಲ್ವೆ ಉನ್ನತಾಧಿಕಾರಿಗಳೊಂದಿಗೆ ಮಹತ್ತ್ವದ ಅನುಸರಣ ಸಭೆ (ಫಾಲೋಅಪ್ ಮೀಟಿಂಗ್) ನಡೆಸಿದ ಸಚಿವ ಎಂ.ಬಿ ಪಾಟೀಲ್ ವಿಜಯಪುರ-ಬೆಂಗಳೂರು ನಡುವೆ ಈಗ ರೈಲು ಪ್ರಯಾಣಕ್ಕೆ 15 ಗಂಟೆ…
ಅಲ್ಲಾಪೂರ್ :ಶಾಲಾ ಮೇಲು ಸ್ತುವಾರಿ ಸಮಿತಿ ರಚನೆ
ಕಾಳಗಿ : ತಾಲೂಕಿನ ಅಲ್ಲಾಪುರ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಎಸ್ ಡಿ ಎಂಸಿಗೆ ನೂತನವಾಗಿ ಆಯ್ಕೆ ಯದ ಅಧ್ಯಕ್ಷ ರಾಗಿ ಶ್ರೀ ಶಿವಾನಂದ ಹೊಸಮನಿ ಹಾಗೂ ಉಪ ಅಧ್ಯಕ್ಷರಾಗಿ ಮಮತಾ ಚಂದ್ರಕಾಂತ್ ಆಯ್ಕೆ. ಕಾಳಗಿ ತಾಲೂಕಿನ ಅಲ್ಲಾಪುರ ಗ್ರಾಮದ ಸರಕಾರಿ…
ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಕರ್ನಾಟಕ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭ
‘ಸ್ಪಷ್ಟ ಗುರಿ, ಸಮಯಪ್ರಜ್ಞೆ ಯಶಸ್ಸಿಗೆ ಅಗತ್ಯ’ ಜೆಕೆ ನ್ಯೂಸ್ ಕನ್ನಡ ವಾಹಿನಿ ಬೀಳಗಿ: ದುಡಿಮೆಯ ಒಂದಷ್ಟು ಭಾಗವನ್ನು ಸಮಾಜ ಸೇವೆಗೆ ಮೀಸಲಿಡಬೇಕು. ಸಮಾಜಸೇವೆ ಬದುಕಿನ ಭಾಗವಾಗಬೇಕು ಈ ಗುಣವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಹೋಲಿ ಸೆಂಟ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ…
ಬೆಳೆ ಪರಿಹಾರ ಕುರಿತು ರೈತರ ಆಕ್ರೋಶ
ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನಲ್ಲಿ ಬೆಳೆ ಪರಿಹಾರ ಸಿಗದ ಕಾರಣ ಶಾಂತಿಯುತವಾಗಿ ರೈತ ಮುಖಂಡರುಗಳಾದ ವೀರಣ್ಣ ಗಂಗಾಣಿ ಹಾಗೂ ಸಿದ್ದು ಪಾಟೀಲ್ ಹೆಬ್ಬಾಳ್ ಇವರ ನೇತೃತ್ವದಲ್ಲಿ ಅಂಬೇಡ್ಕರ್ ಸರ್ಕಲ್ ದಿಂದ ತಹಸೀಲ್ದಾರ್ ಕಚೇರಿಯವರಿಗೆ ಕಾಳಗಿ ತಾಲೂಕಿನ ಗ್ರಾಮಗಳ ರೈತರು ಈ ಪ್ರತಿಭಟನೆಯಲ್ಲಿ…
ಕೆಡಿಪಿ ಸಭೆಯಲ್ಲಿ ನಕಲಿ ಪತ್ರಕರ್ತರ ಹಾವಳಿ ಚರ್ಚೆಗೆ ಗ್ರಾಸ ಅಧಿಕಾರಿಗಳಿಗೆ ಅಡ್ಡಿ; ಕ್ರಮಕ್ಕೆ ಸೂಚನೆ
ಬೆಳಗಾವಿ: ತಾಲೂಕು ಕೇಂದ್ರಗಳಲ್ಲಿ ನಕಲಿ ಪತ್ರಕರ್ತರ ಹಾವಳಿ ಗಂಭೀರವಾಗಿದ್ದು, ಇದರ ಪರಿಣಾಮವಾಗಿ ಅಧಿಕಾರಿಗಳ ದಿನನಿತ್ಯದ ಕಚೇರಿ ಕಾರ್ಯಕ್ಕೆ ತೊಂದರೆ ಆಗುತ್ತಿದೆ ಎಂಬ ವಿಚಾರ ಇಂದು ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜೋರಾಗಿ ಕೇಳಿಬಂತು. ಸಮಿತಿ ಸದಸ್ಯರು ಸಭೆಯಲ್ಲಿ ಮಾತಾಡಿ, ನಕಲಿ…
ಕಮರಿದ ದಾಂಪತ್ಯ ಕನಸು – ನವವಿವಾಹಿತೆಯ ಬಲಿ ಪಡೆದ ಗ್ಯಾಸ್ ಗೀಸರ್!
ಬೆಂಗಳೂರು : ಪಾಪ ನವವಿವಾಹಿತೆ ಮಹಿಳೆ ಭೂಮಿಕಾ ಸ್ನಾನಕ್ಕೆ ಅಂಥಾ ಹೋಗಿದ್ದ ವೇಳೆ ಗ್ಯಾಸ್ ಗೀಸರ್ ನಿಂದ ಉಂಟಾದ #ಕಾರ್ಬನ್ #ಮಾನಾಕ್ಸೈಡ್ #ಅನಿಲ ಸೋರಿಕೆ ಆಗಿ 24 ವರ್ಷದ ಭೂಮಿಕಾ ಉಸಿರುಗಟ್ಟಿ ದಾರುಣವಾಗಿ ಸಾವನ್ನಪ್ಪಿದ್ದಾಳೆ. ಹೌದು ಬೆಂಗಳೂರು ಉತ್ತರ ತಾಲ್ಲೂಕಿನ ತೋಟದ…
ಪ್ರತಿಷ್ಠಿತ ಕಂಪನಿಯ ಹೆಸರಿನಲ್ಲಿ ನಕಲಿ ಸಿಗರೇಟುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಬಂಧನ, 250,000ರೂ ಮೌಲ್ಯದ 80 ಬಂಡಲ್ ನಕಲಿ ಸಿಗರೇಟುಗಳ ವಶ!
ದಿನಾಂಕ:25/11/2025 ರಂದು ಪಿರ್ಯಾದುದಾರರು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಹಾಜರಾಗಿ ಹಲವು ದಿನಗಳಿಂದ ಇಬ್ಬರು ವ್ಯಕ್ತಿಗಳು ಮಲ್ಲೇಶ್ವರಂನ 10 ನೇ ಕ್ರಾಸ್ ಮತ್ತು ಸಂಪಿಗೆ ರಸ್ತೆಯ ಸುತ್ತಮುತ್ತ ನಕಲಿ ಐಟಿಸಿ ಸಿಗರೇಟ್ಗಳನ್ನು ಸಾರ್ವಜನಿಕರಿಗೆ ಅಸಲಿ ಸಿಗರೇಟ್ಗಳೆಂದು ಎಂದು ನಂಬಿಸಿ ಅಕ್ರಮವಾಗಿ ಮಾರಾಟ ಮತ್ತು…
ಏಡ್ಸ್ ಜಾಗೃತಿ ರಾಜೇಶ್ವರಿ ಕತ್ತಿ ನರ್ಸಿಂಗ್ ವಿದ್ಯಾರ್ಥಿಗಳಿಂದ ಜಾಗೃತಿ ಕಾರ್ಯಕ್ರಮ
ಹುಕ್ಕೇರಿ : ಏಡ್ಸ್ ಜಾಗೃತಿ ರ್ಯಾಲಿಯಲ್ಲಿ ರಾಜೇಶ್ವರಿ ವಿಶ್ವನಾಥ ಕತ್ತಿ ನರ್ಸಿಂಗ್ ಸೈನ್ಸ್ ಇನ್ಸ್ಟಿಟ್ಯೂಟ್, ಬೆಲ್ಲದ ಬಾಗೇವಾಡಿಯ ಮುಖ್ಯೋಪಾಧ್ಯಯರಾದ ಶ್ರೀ ವಿಠ್ಠಲ್ ಕಮತಿ ಅಧ್ಯಾಪಕರಾದ ಶ್ರೀ ಆನಂದ ಚೌಕಾಶಿ, ಹುಕ್ಕೇರಿ ಹಾಗೂ ಶಂಕೇಶ್ವರ ಪಟ್ಟಣದಲ್ಲಿ ಜನಜಾಗೃತಿ ಮೂಡಿಸಿದರು ವಿಶ್ವ ಏಡ್ಸ್ ದಿನವು…
ಸಿದ್ದಸಿರಿ ಕಾರ್ಖಾನೆಯಿಂದ ರೈತರಿಗೆ ಅನ್ಯಾಯ ಅನೀಲ ಜಮಾದಾರ
ರಾಜ್ಯ ಸರಕಾರವು ಪ್ರತಿ ಟನ್ ಕಬ್ಬಿಗೆ ರೂ.3300 ನಿಗದಿಗೊಳಿಸಿದರೂ ಕೂಡ ಚಿಂಚೋಳಿಯ ಸಿದ್ಧಸಿರಿ ಎಥೆನಾಲ್ ಕಾರ್ಖಾನೆ ಮಾತ್ರ ಪ್ರತಿ ತನ್ ಕಬ್ಬಿಗೆ ರೂ.2550 ರೈತರ ಖಾತೆಗೆ ಜಮಾ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳದ ಬಸವನಗೌಡ ಯತ್ನಾಳ್…
