ಶರಣು ವಿಶ್ವವಚನ ಫೌಂಡೇಷನ್, ಮೈಸೂರು ವತಿಯಿಂದ ಡಾ ರೂತಾ ಪ್ರಭುರಾವ್ ತಾಳಮಡಗಿ ರವರಿಗೆ ರಾಜ್ಯಮಟ್ಟದ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿ

ಬೀದರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೌಬಾದ್ ಬೀದರನಲ್ಲಿ ಕನ್ನಡ ವಿಷಯದ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ ರೂತಾ ಪ್ರಭು ತಾಳಮಡಗಿರವರಿಗೆ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ 2024ನೇ ಸಾಲಿನ ರಾಜ್ಯಮಟ್ಟದ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿ ಯನ್ನು 28 ಡಿಸೆಂಬರ್…

ಉದ್ಯೋಗ ಖಾತ್ರಿ ಕಾರ್ಮಿಕರ ಸೇವೆಗೆ ತೇಜಮ್ಮ ಸಿದ್ರಾಮ ಕಟ್ಟಿಮನಿ ಕಲ್ಲೂರು ರವರಿಗೆ ಒಲೆದು ಬಂದ ಬಸವ ಶ್ರೀ ಪ್ರಶಸ್ತಿ

ಇಟ್ಟಿಗೆ ಗೂಡಿನ ಕೂಲಿ ಕಾರ್ಮಿಕರಾಗಿದ್ದ ತೇಜಮ್ಮ ಸಿದ್ರಾಮ ಕಟ್ಟಿಮನಿ ಕಲ್ಲೂರು ಇವರು ಮೊದಲು ಶ್ರೀ ಬಸವೇಶ್ವರ ಮಹಿಳಾ ಸ್ವಸಹಾಯ ಸಂಘ ನೊಂದಣಿ ಮಾಡಿಕೊಂಡು ನಂತರ ಉದ್ಯೋಗ ಖಾತರಿ ಕೆಲಸವನ್ನು ಹೊಸದಾಗಿ ಬಂದಾಗ ಜನರಿಗೆ ಸಂಪೂರ್ಣವಾಗಿ ಪರಿಚಯಿಸಿದ ಕೀರ್ತಿ ತೇಜಮ್ಮ ಸಿದ್ರಾಮ ಕಟ್ಟಿಮನಿ…

ಭೀಮವಾದ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಉದ್ಘಾಟನೆ

ಹುಕ್ಕೇರಿ ತಾಲೂಕಿನ ಬಗರನಾಳ ಗ್ರಾಮದಲ್ಲಿ ಭೀಮವಾದ ದಲಿತ ಸಂಘರ್ಷ ಸಮಿತಿಯ ಗ್ರಾಮ ಶಾಖೆಯನ್ನು ಉದ್ಘಾಟನೆ ಮಾಡಲಾಯಿತು. ರಾಜ್ಯ ಸಂಘಟನಾ ಸಂಚಾಲಕರಾದ ಸಂಜೀವ್ ಕಾಂಬಳೆ ಅವರು ಶಾಖೆಯನ್ನು ಉದ್ಘಾಟಿಸಿ ಮಾತನಾಡಿ ತಮ್ಮ ಹಕ್ಕುಗಳಿಗಾಗಿ ನ್ಯಾಯಕ್ಕಾಗಿ ಸ್ವಾತಂತ್ರಕ್ಕಾಗಿ ತಾವೆಲ್ಲರೂ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ…

ಮಾಜಿ ಪ್ರಧಾನಿ ಡಾ ಮನಮೋಹನ ಸಿಂಗ್ ರವರಿಗೆ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಗೃಹ ಕಚೇರಿಯಲ್ಲಿ ಮುಖಂಡರಿಂದ ಶ್ರದ್ಧಾಂಜಲಿ ಭಾವಚಿತ್ರಕ್ಕೆ ಪುಷ್ಪ ನಮನ

ಭಾರತದ ಮಾಜಿ ಪ್ರಧಾನ ಮಂತ್ರಿಗಳು, ಆರ್ಥಿಕ ತಜ್ಞರಾದ ಡಾ. ಮನಮೋಹನ ಸಿಂಗ್ ರವರ ನಿಧನದ ಪ್ರಯುಕ್ತ ಇಂದು ಹುಮನಾಬಾದ ಪಟ್ಟಣದಲ್ಲಿ ಮಾಜಿ ಸಚಿವರಾದ  ರಾಜಶೇಖರ ಬಿ ಪಾಟೀಲ ರವರ ಗೃಹ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೇಸ್ ಸಮಿತಿ ಹುಮನಾಬಾದ ರವರ ವತಿಯಿಂದ ಭಾರತದ…

ಕಾಣೆಯಾದ ಹುಡುಗ ಪೊಲೀಸರಿಂದ ಪತ್ತೆ ಮಗುವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ ನ್ಯೂ ಟೌನ್ ಪಿಎಸ್ಐ ಪ್ರಭಾಕರ್ ಪಾಟೀಲ್

ಈ ಹಿಂದೆ ಕಾಣೆಯಾಗಿದ್ದ ಹುಡುಗ ಗಣೇಶ್ ಎಂಬುವವನು ಕುಟುಂಬಸ್ಥರು ಸೇರಿ ಸಂಬಂಧ ಪಟ್ಟ ಪೊಲೀಸ್ ಸ್ಟೇಷನ್ ಗಳಿಗೆ ದೂರು ನೀಡಿರುತ್ತಾರೆ, ಕಾಣೆಯಾದ ಹುಡುಗನ ಕುಟುಂಬಸ್ಥರು ತಾಯಿ ಸಂಗೀತ ತಂದೆ ಶಿವ್ ಶರಣಪ್ಪ ದುಃಖ ಮುಗಿಲೇರಿತು ಕಾಣೆಯಾಗಿದ್ದ ಹುಡುಗ 6 ವರ್ಷದವನಾಗಿದ್ದನು ಮಧ್ಯಾನ…

18ನೇ ವರ್ಷದ ಶಬರಿಯಾತ್ರೆ ರಾಕೇಶ್ ಬಸ್ತವಾಡೆ ಗುರು ಸ್ವಾಮಿಗಳು ಇವರಿಂದ

ಹುಕ್ಕೇರಿ ನಗರದ ಓಂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಬಸ್ತವಾಡ ಗಲ್ಲಿ ಹುಕ್ಕೇರಿ ಇವರ ನೇತೃತ್ವದಲ್ಲಿ ಕಳೆದ 17 ವರ್ಷಗಳಿಂದ ಶಬರಿಮಲೆ ಯಾತ್ರೆ ಯಶಸ್ವಿಯಾಗಿ ಪೂರೈಸಿ 18 ನೇ ವರ್ಷದ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿರುವ ಶ್ರೀ ರಾಕೇಶ್ ಅಶೋಕ್ ಬಸ್ತವಾಡೆ…

ಗೃಹಮಂತ್ರಿ ಅಮಿತ್ ಶಾ ಮೂರ್ಖ , ಬುದ್ಧಿ ಭ್ರಮಣೆ ಆಗಿದೆ ರಮೇಶ ಮಸಾನಿ

ಚಿಂಚೋಳಿ ತಾಲೂಕಿನ ಕುಂಚಾವರಂ ಗ್ರಾಮದಲ್ಲಿ ದಲಿತ ಸಂಘಟಣೆಗಳ ಹಾಗು ಪ್ರಗತಿಪರ ಚಿಂತಕರ ಒಕ್ಕೂಟ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ರವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ , ಮಹಾ ರ್‍ಯಾಲಿಯನ್ನು ಮತ್ತು ಅಮಿತ್ ಶಾ…

ಗುಡಸ್ ಗ್ರಾಮದಲ್ಲಿ ಅದ್ದೂಯಾಗಿ ಕ್ರಿಸ ಮಸ್ ಆಚರಣೆ

ಹುಕ್ಕೇರಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ್ ಗ್ರಾಮದಲಿ ಕ್ರಿಸ್ತನ ಜನನದ ಅಂಗವಾಗಿ ಕ್ರೀಸ್ ಮಸ್ ಹಬ್ಬವನ್ನು ಆಚರಣೆ ಮಾಡಲಾಗುವದು ಗ್ರಾಮದ “ಇಂಡಿಯನ್ ಪೇಂಟಿಂಕಾಸ್ಟ ಚರ್ಚ್” ದಲ್ಲಿ ಮಕ್ಕಳ್ ಡಾನ್ಸ್ ಮನರಂಜನೆ ಕಾರ್ಯಕ್ರಮ ಹಾಗೂ ಪಾರ್ಥನೆ ಹಾಡುಗಳ ಮುಕಾಂತರ ದೇವರಿಗೆ ಮಹಿಮೆ…

ಡಿಸೆಂಬರ್ 29ಕ್ಕೆ ಖಿದ್ಮಾ 5ನೇ ವಾರ್ಷಿಕೋತ್ಸವ

ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಡಿಸೆಂಬರ್ 29 ಭಾನುವಾರದಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ಕುವೆಂಪು ಸಭಾಂಗಣದಲ್ಲಿ ಖಿದ್ಮಾ ಫೌಂಡೇಶನ್ ಕರ್ನಾಟಕ ಇದರ 5ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಮಾನವ ದಿನಾಚರಣೆ ಹಾಗೂ ಸಾಹಿತ್ಯ, ಸಂಸ್ಕೃತಿ ಹಾಗೂ ಸೌಹಾರ್ದ…

ದಿ.ಮರೆಮ್ಮ ಯಾಕಾಪೂರ ರವರ 69ನೇ ಪುಣ್ಯಸ್ಮರಣನೇ ದಿನಾಚಾರಣೆ ನಿಮಿತ್ಯ ವಿಧವೆ ಮಹಿಳೆಯರಿಗೆ ಯಾಕಾಪೂರ ಕುಟುಂಬಸ್ಥರಿಂದ ಸನ್ಮಾನ

ಚಿಂಚೋಳಿ ಚಂದಾಪುರ ಪಟ್ಟಣದ ಸಮಾಜ ಸೇವಕ ರಮೇಶ್ ಯಾಕಾಪುರ ರವರ ತಾಯಿ ದಿ. ಮರೆಮ್ಮ ಯಾಕಪೂರ 69 ನೇ ಪುಣ್ಯ ಸ್ಮರಣೆ ದಿನದ ಅಂಗವಾಗಿ ವಿಧವೆ ಮಹಿಳೆಯರಿಂದಲೇ ಪೂಜೆ ಮಾಡಿಸಿ ಮುತ್ತೈದು ಊಟವನ್ನು ಅವರಿಗೆ ಮಾಡಿಸಿ ಹೋಸ ಸೀರೆ, ಕುಪಸ್ಸಾ, ಶಾಲು…

error: Content is protected !!