ವಿಜಯಪುರ ಜಿಲ್ಲೆಯ ಸಿಂದಗಿ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಿಪ್ಪು ಭೀಮ್ ಆರ್ಮಿ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ಶ್ರೀ ಖಾಜಂಬರ ನದಾಫ್ ಅವರು, ಟಿಪ್ಪು ಭೀಮ್ ಆರ್ಮಿಯ ಉತ್ತರ ಕರ್ನಾಟಕ ಅಧ್ಯಕ್ಷರಾಗಿ ಶ್ರೀ ಮೋದಿನ ಹುಸೇನಸಾಬ ಶಾಬಾದಿ ಅವರನ್ನು ನೇಮಕ ಮಾಡಿ…
Category: ರಾಜ್ಯ
ಇಂದು ನೂತನ ಸಿವಿಲ್-ಜೆಎಂಎಫ್‌ಸಿ ನ್ಯಾಯಾಲಯ ಉದ್ಘಾಟನೆ
ಕಲಬುರಗಿ ಸೆ.4-ಜಿಲ್ಲೆಯ ಕಾಳಗಿ ತಾಲೂಕಿನ ಕೆಂದ್ರಸ್ಥಾನದಲ್ಲಿ ಕಾಳಗಿ ವಕೀಲರ ಸಂಘ ಹಾಗೂ ಜಿಲ್ಲಾ ನ್ಯಾಯಾಂಗ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನೂತನ ಸಿವಿಲ್-ಜೆ. ಎಂ.ಎಫ್.ಸಿ ನ್ಯಾಯಾಲಯ ಉದ್ಘಾಟನಾ ಸಮಾರಂಭವನ್ನು ಸೆ.5 ರಂದು ಶನಿವಾರ ಬೆಳಿಗ್ಗೆ 10:45ಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ಉದ್ಘಾಟನೆ ನಂತರ ಪಟ್ಟಣದ…
ಶಾಶ್ವತವಾಗಿ ಗಣೇಶ ವಿಸರ್ಜನೆಗಾಗಿ ತಾಸಬಾವಡಿ ಬಳಿ 30*80 ಅಳತೆಯ ಹೊಂಡ ನಿರ್ಮಾಣಕ್ಕೆ ನಿರ್ಧಾರ; ಶಾಸಕ ಯತ್ನಾಳ
ವಿಜಯಪುರ: ನಗರದ ತಾಸಬಾವಡಿ ಆವರಣದಲ್ಲಿ ಗಣೇಶ ವಿಸರ್ಜನೆಗೆ ಶಾಶ್ವತವಾಗಿ 30*80 ಅಳತೆಯ ಹೊಂಡ ನಿರ್ಮಾಣ ಮಾಡಲು ಪಾಲಿಕೆಯ ಆಯಕ್ತರಿಗೆ ಖಡಕ್ ಸೂಚನೆ ನೀಡಿದ ನಂತರ ಅದಕ್ಕೆ ಒಪ್ಪಿದರು ಎಂದು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ತಿಳಿಸಿದ್ದಾರೆ. ಮಂಗಳವಾರ ಮಹಾನಗರ…
ಬಳ್ಳಾರಿ ಚಲೋ ಹಿನ್ನೆಲೆ ಭಾಲ್ಕಿ ಬಿಜೆಪಿ ಪ್ರತಿಭಟನೆ ಮುಂದೂಡಿಕೆ: ವೀರಣ್ಣ ಕಾರಬಾರಿ
ಭಾಲ್ಕಿ : ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಕರೆ ಮೇರೆಗೆ ನಡೆಯುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆ ಹಿನ್ನೆಲೆಯಲ್ಲಿ ಭಾಲ್ಕಿಯಲ್ಲಿ ಸೆಪ್ಟೆಂಬರ್ 3 ರಂದು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಮುಂದೂಡಲಾಗಿದೆ. ಈ ಕುರಿತು ಭಾಲ್ಕಿ ಮಂಡಲ ಅಧ್ಯಕ್ಷ ವೀರಣ್ಣ ಕಾರಬಾರಿ ಪ್ರಕಟಣೆ…
38 ವರ್ಷಗಳ ಸೇವೆಗೆ ಭಾವುಕ ಬೀಳ್ಕೊಡುಗೆ ಅಂಗನವಾಡಿ ಶಿಕ್ಷಕಿ ಸುವರ್ಣಾ ಚೌಗಲಾ ನಿವೃತ್ತಿ
ಗೌಡವಾಡ: ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಕಳೆದ 38 ವರ್ಷಗಳಿಂದ ಅವಿರತವಾಗಿ ಸೇವೆ ಸಲ್ಲಿಸಿ, ನೂರಾರು ಮಕ್ಕಳ ಬಾಳಿಗೆ ಅಕ್ಷರ ಜ್ಞಾನ ಹಾಗೂ ಸಂಸ್ಕಾರದ ಬೆಳಕು ನೀಡಿದ ಶಿಕ್ಷಕಿ ಶ್ರೀಮತಿ ಸುವರ್ಣಾ ಶಿವರಾಯಿ ಚೌಗಲಾ ಅವರು ನಿವೃತ್ತರಾದ ಹಿನ್ನೆಲೆಯಲ್ಲಿ…
ಕಲಬುರಗಿಯ ಚಿಂಚೋಳಿ ಮತ್ತು ಕಾಳಗಿ ಬರಪೀಡಿತ ತಾಲೂಕಗಳು ಎಂದು ಘೋಷಿಸಿ
ರಾಜ್ಯ ಸರಕಾರವು 101 ತಾಲೂಕುಗಳನ್ನು ಬರ ಪೀಡಿತ ಪ್ರದೇಶಗಳೆಂದು ಘೋಷಿಸಿ ಕಲಬುರಗಿ ಜಿಲ್ಲೆಯನ್ನು ಬರಗಾಲ ಘೋಷಣೆಯಿಂದ ಕೈಬಿಟ್ಟಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ರೈತ ಮುಖಂಡರು ಗೌರಿ ಶಂಕರ್ ನವದಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆ…
ಎಂ.ವೈ. ಪಾಟೀಲ್ ಕರ್ನಾಟಕದ ಎಲ್ಲ ಶಾಸಕರ ಪೈಕಿ ಅತ್ಯಂತ ಭ್ರಷ್ಟ ಶಾಸಕ: ಶಿವಕುಮಾರ ನಾಟಿಕಾರ ಆಕ್ರೋಶ
ಅಫಜಲಪುರ: ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿನ ನಿರ್ಲಕ್ಷ್ಯ ಹಾಗೂ ಅವ್ಯವಹಾರಗಳ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್ ಮುಖಂಡ ಶಿವಕುಮಾರ ನಾಟಿಕಾರ, ಶಾಸಕ ಎಂ.ವೈ. ಪಾಟೀಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “224 ಶಾಸಕರ…
ಬ್ರಹ್ಮ ಶ್ರೀ ನಾರಾಯಣ ಗುರುಗಳ 172ನೇ ಜಯಂತೋತ್ಸವ ಆಚರಣೆ
ಹುಮನಾಬಾದ : ತಾಲೂಕಿನ ದುಬಲಗುಂಡಿ ಗ್ರಾಮದ ಛತ್ರಪತಿ ಶಿವಾಜಿ ಮಹಾರಾಜ್ ವೃತ್ತದ ಪಕ್ಕದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಜಯಂತೋತ್ಸವ ಆಚರಣೆ ಅವರ ಭಾವಚಿತ್ರ ಪೂಜೆ ಸಲ್ಲಿಸುವ ಮೂಲಕ ಪ್ರಸಾದ ವಿತರಣೆ ಮಾಡಿ ಆಚರಣೆ ಮಾಡಿದರು. ಈ ಸಂಧರ್ಭದಲ್ಲಿ ದೀಪಕ ಅವಾಜಿ,…
ಆದಿನಾಥ ಜೈನ ಮಂದಿರದಲ್ಲಿ ನೂಲು ಹುಣ್ಣಿಮೆ ಸಂಭ್ರಮ ಆಚರಣೆ
ಹುಕ್ಕೇರಿ.ಶ್ರೀ 1008 ಶ್ರೀ ಆದಿನಾಥ ಪಾಶ್ವ೯ನಾಥ ಜೈನ ದಿಗಂಬರ ಪೇಟೆ ಬಸ್ತಿ ಹುಕ್ಕೇರಿ ಹುಕ್ಕೇರಿ ನಗರದ ಪೇಟೆ ಬಸದಿ ಜೈನ ಜೀನ ಮಂದಿರ ನೂಲು ಹುಣ್ಣಿಮೆಯ ಶುಭ ಸಂದರ್ಭದಲ್ಲಿ ಬಸ್ತಿಯ ಆದಿನಾಥ ತೀರ್ಥಂಕರರ ಪೂಜಾ ವೀಧಿ ವಿಧಾನ ಮುಗಿದ ನಂತರ ಸಕಲ…
ಹುಕ್ಕೇರಿ ಅರ್ಬನ್ ಬ್ಯಾಂಕಿಗೆ ₹1.79 ಕೋಟಿ ಲಾಭ: ಅಧ್ಯಕ್ಷ ಚಂದ್ರಶೇಖರ ಪಾಟೀಲ
ಹುಕ್ಕೇರಿ: ದಿ ಹುಕ್ಕೇರಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ 2025-26ನೇ ಸಾಲಿನಲ್ಲಿ ಸುಮಾರು ₹1 ಕೋಟಿ 79 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರು, ಗ್ರಾಹಕರು ಹಾಗೂ ಸಿಬ್ಬಂದಿಯ ಸಹಕಾರದಿಂದ ಬ್ಯಾಂಕ್ ಪ್ರಗತಿಯತ್ತ ಸಾಗುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ಚಂದ್ರಶೇಖರ ಪಾಟೀಲ…
