ಭೂ ದಾಖಲೆ ಇಲಾಖೆಯ ಭೂ ಮಾಪಕ ಸಂತೋಷ ಬೋಗಾರ ಅವರು ರೈತರೊಬ್ಬರಿಂದ ಲಂಚ ಪಡೆಯುವ ವೇಳೆ ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ವಡಗಾಂವ ರೈತ ಮಹ್ಮದ್ ಶೌಕತ್‌ಅಲಿ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದರು, ಜಮೀನು ಸರ್ವೆ ಮಾಡಿ…
Category: Fashion
ಪರಿಸರಕ್ಕೆ ಜಾಗವನ್ನು ಸೀಮಿತಾಗಿಟ್ಟ ಬೀದರ್ ಉದ್ಯಮಿ
ಬೀದರನ ಶಿವ್ ನಗರ ಕಾಲೋನಿಯಲ್ಲಿ ಇರುವ ಉದ್ಯಮಿ ಅಶೋಕ್ ಬಿರಾದರ್ ಅವರ ಮನೆ ರಾಜ್ಯ ರಾಷ್ಟ್ರದಲ್ಲಿ ಉನ್ನತ ಉದ್ಯಮಿಯ ಪ್ರಶಸ್ತಿ ಪುರಸ್ಕಾರರಾದರು, ಇಂದು ಪರಿಸರ ಪ್ರೇಮಿಯ ಹವ್ಯಾಸ ಅವರಿಗಿದೆ, ತನ್ನ ಜೀವನದಲ್ಲಿ ಎಷ್ಟೆಲ್ಲ ದೊಡ್ಡ ಕೆಲಸ ಕಾರ್ಯದಲ್ಲಿ ತೊಡಗಿದ್ದರು ಗಿಡ ಮರಗಳ…
ಅಮಿತ್ ಶಾ ರವರು ಕೂಡಲೆ ರಾಜೀನಾಮೆ ನೀಡಬೇಕು ಸಂಸದ : ಸಾಗರ ಖಂಡ್ರೆ
ಇಂದು ದೆಹಲಿಯ ಪಾರ್ಲಿಮೆಂಟ್ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ಸಂಸದರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ವಾದ್ರ ಅವರ ನೇತೃತ್ವದಲ್ಲಿ ಕೇಂದ್ರ ಗೃಹಸಚಿವರಾದ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ…
ಕರ್ನಾಟಕ ವಾರಿಯರ್ಸ್ ತಂಡಕ್ಕೆ ನಮ್ಮ ತಾಲೂಕಿನವರಾದ ಶಂಕರಗೌಡ ಹೊಸಮನಿ ಸಂತೋಷ್ ಬೆಂಡವಾಡ ಇವರು ಮುಂಬೈನಲ್ಲಿ ನಡೆಯುವ ಕ್ರಿಕೆಟ್ ತಂಡಕ್ಕೆ ಆಯ್ಕೆ
ಘಟಪ್ರಭಾ ಮಲ್ಲಾಪುರ ಪಿಜಿ ನಗರದಲ್ಲಿ ಶ್ರೀ ಪಾಂಡುರಂಗ ಮಂದಿರದಲ್ಲಿ ನಡೆದ ಕಾರ್ಯಕ್ರಮ ನಮ್ಮ ತಾಲೂಕಿನವರಾದ ಹಳ್ಳಿಯ ಪ್ರತಿಭೆಗಳಾದ್ ಇವರು ನಮ್ಮ ತಾಲೂಕಿನ ಹೆಸರು ಬೆಳೆಸಿ ನಮ್ಮ ಪ್ರತಿಮೆಗಳು ಜಯಶಾಲಿ ಯಾಗಿ ಬರಲಿ ಎಂದು ನಮ್ಮ ಕನ್ನಡ ಪರ ಹೋರಾಟ ಗಾರರಾದ ಕನ್ನಡ…
ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
ಲಕ್ನೋ: ನ್ಯಾಯ ಕೇಳಲು ಠಾಣೆಗೆ ತೆರಳಿದ ವ್ಯಕ್ತಿಯೊಬ್ಬನ ಮೇಲೆ ಪೊಲೀಸ್ ಅಧಿಕಾರಿಯೊಬ್ಬ ದರ್ಪ ತೋರಿಸಿರುವ ಘಟನೆಯ ವಿಡಿಯೋ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಘಟನೆಯೊಂದರ ಸಂಬಂಧ ನ್ಯಾಯ ಕೇಳಲು ಝಾನ್ಸಿಯ ಮೌರಾನಿಪುರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾನೆ. ವ್ಯಕ್ತಿ ಪೊಲೀಸ್ ಠಾಣೆಗೆ…
ಆಧುನಿಕ ಭಾರತದಲ್ಲಿ ಅಂಬೇಡ್ಕರ್ ದೇವರಿಗಿಂತ ಕಡಿಮೆಯಲ್ಲ’- ಕೇಜ್ರಿವಾಲ್
ನವದೆಹಲಿ : ‘ಆಧುನಿಕ ಭಾರತದಲ್ಲಿ ಅಂಬೇಡ್ಕರ್ ಅವರು ದೇವರಿಗಿಂತ ಕಡಿಮೆಯಲ್ಲ’ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಹೇಳಿದರು. ಅಂಬೇಡ್ಕರ್ ಕುರಿತು ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನ ವಿರೋಧಿಸಿ ಮಾತನಾಡಿದ ಅವರು, ಅವರಾಡಿದ ಮಾತುಗಳು ಬಹಳ…
ತಾಯಿಯನ್ನ ಕೊಲೆ ಮಾಡಿದ ಭಾರತ ಮೂಲದ ವ್ಯಕ್ತಿಗೆ ಲಂಡನ್‌ನಲ್ಲಿ ಜೀವಾವಧಿ ಶಿಕ್ಷೆ
ಲಂಡನ್: ಈಶಾನ್ಯ ಇಂಗ್ಲೆಂಡ್‌ನ ಲೀಸೆಸ್ಟರ್‌ನಲ್ಲಿರುವ ತಮ್ಮ ನಿವಾಸದಲ್ಲಿ 76 ವರ್ಷದ ತಾಯಿಯನ್ನು ಹೊಡೆದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಮೂಲದ 46 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮೇ 13ರಂದು ಹತ್ಯೆಯಾದ ವೃದ್ಧೆ ಭಜನ್…
ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
ಗದಗ: ನೀರಿನ ಟ್ಯಾಂಕರ್ ಮಗುವಿನ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮಗು ಸಾವನ್ನಪ್ಪಿರುವ ಘಟನೆ ಗದಗ ನಗರದ ಒಕ್ಕಲಗೇರಿ ಓಣಿಯ ರಾಚೋಟೇಶ್ವರ ದೇವಸ್ಥಾನದ ಬಳಿ ನಡೆದಿದೆ. ರೀದಾ ಸೊರಟೂರು ಅನ್ನುವ 2 ವರ್ಷದ ಕಂದಮ್ಮ ಅಪಘಾತದಲ್ಲಿ ಉಸಿರು ಚೆಲ್ಲಿದೆ.…
ಕಲಬುರಗಿಯಲ್ಲಿ 44ನೇ ಎಬಿವಿಪಿ ರಾಜ್ಯ ಸಮ್ಮೇಳನ
ಔರಾದ್ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ 44ನೇ ರಾಜ್ಯ ಸಮ್ಮೇಳನ ಇದೇ ಡಿಸೆಂಬರ್ 27, 28 ಮತ್ತು 29ರಂದು ಕಲಬುರಗಿ ನಗರ ಪಿಡಿಎ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಎಬಿವಿಪಿ ಜಿಲ್ಲಾ ಸಂಚಾಲಕ ಶಶಿಕಾಂತ ರಾಕಲೆ ಹೇಳಿದರು. ಪಟ್ಟಣದ…
ಸರಿಗಮಪ ಗೆ ಆಯ್ಕೆಯಾದ ಕುಮಾರ ಅಮೋಘಪರ್ವ
ಹುಕ್ಕೇರಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ನಗರದ ಕುಮಾರ್ ಅಮೋಘ ಪರ್ವ ಸಂತೋಷ್ ದೇಶಪಾಂಡೆ ಈತನು ಸರಿಗಮಪ ಗೆ ಆಯ್ಕೆಯಾಗಿರುತ್ತಾನೆ… ಬಾಲ್ಯ ಸ್ನೇಹಿತ ಆತ್ಮೀಯ ಗೆಳೆಯನ ಮಗನಾದ ಕುಮಾರ್ ಅಮೋಘ ಸಂತೋಷ ದೇಶಪಾಂಡೆ ಇವನು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕು ಹಾಗೂ ಕರ್ನಾಟಕ…