ದೆಹಲಿ : ಚನ್ನಪಟ್ಟಣ ಉಪಚುನಾವಣೆಯಲ್ಲಿ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಸೋಲನುಭವಿಸಿದ ಬೆನ್ನಲ್ಲೇ ಅವರಿಗೆ ಪಕ್ಷದ ಪ್ರಮುಖ ಜವಾಬ್ದಾರಿ ವಹಿಸುವ ಕುರಿತು ಜೆಡಿಎಸ್ ವರಿಷ್ಠ ಹೆಚ್‌ಡಿ ದೇವೇಗೌಡ ಸುಳಿವು ನೀಡಿದ್ದಾರೆ. ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಬಗ್ಗೆ…
Category: ಆರೋಗ್ಯ
ಡಾ ಬಿ ಆರ್ ಅಂಬೇಡ್ಕರ್ ರವರು ಐಗಳಿ ಗ್ರಾಮಕ್ಕೆ ಬಂದಾಗ ಆರತಿ ಮಾಡಿ ಸ್ವಾಗತಿಸಿದ ಯಲ್ಲವ್ವ ಕಾಂಬಳೆ ಪರಿನಿರ್ವಾಣ ದಿನವೇ ವಿಧಿವಶ
ಡಾ ||ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಐಗಳಿ ಗ್ರಾಮಕ್ಕೆ ಆಗಮಿಸಿದಾಗ ಆರತಿ ಮಾಡಿ ಸ್ವಾಗತಿಸಿದ್ದ ಶತಾಯುಷಿ ಯಲ್ಲವ್ವ ದುರ್ಗಪ್ಪ ಕಾಂಬಳೆ ಇವರು ಡಿಸೆಂಬರ್ 6ರಂದು ನಿಧನರಾಗಿದ್ದಾರೆ. ವಿಶೇಷ ಏನಂದರೆ ಡಾ ||ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ ದಿನದಂದೆ…
ಸತೀಶ್ ಜಾರಕಿಹೊಳಿ ಇವರ ಸುಪುತ್ರ ನಿಂದ ಪ್ರಯೋಗಾಲಯ ಉದ್ಘಾಟನೆ
ಹುಕ್ಕೇರಿ ತಾಲೂಕಿನ ಯಮಕನಮರಡಿ ವಾಪ್ತಿಯಲಿ ಬರುವ ಭೂತರಾಮಣಟ್ಟಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಯುವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಹುಲ ಅಣ್ಣಾ ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ ಭೂತ್ರಾಮನಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಪ್ರಯೋಗಾಲಯ ಉದ್ಘಾಟನೆ…
ಡಾ// ಬಿ. ಆರ್.ಅಂಬೇಡ್ಕರವರ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಎಬಿವಿಪಿ ವತಿಯಿಂದ ರಕ್ತದಾನ ಶಿಬಿರ
ವಿಜಯಪುರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಜಯಪುರ ವತಿಯಿಂದ ಡಿಸೆಂಬರ್ 6 ರಂದು ಡಾ// ಬಿ. ಆರ್. ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ, ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ನಗರದ ಎಬಿವಿಪಿ ಪ್ರೇರಣಾ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದರು ಹಲವಾರು ವಿದ್ಯಾರ್ಥಿಗಳು…
ಹೊನ್ನಾಕಟ್ಟಿ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ
ಬಾಗಲಕೋಟೆ: ತಾಲ್ಲೂಕಿನ ಹೊನ್ನಾಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ತರಗತಿಗಳ ಮಕ್ಕಳಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರು ಮತ್ತು ಅಂತಾರಾಷ್ಟ್ರೀಯ ಪ್ಯಾರಾ ಕಬ್ಬಡ್ಡಿ ಭಾರತ ತಂಡದ ಮಾಜಿ ನಾಯಕರಾದ ಶ್ರೀ ಶೇಖರ್ ಕಾಖಂಡಕಿಯವರು, ಹಾಗೂ ಜಿಲ್ಲಾ…
,ಬಿ ಆರ್ ಅಂಬೇಡ್ಕರ್ ಯೂಥ್ ಫೌಂಡೇಶನ್ ಮುರಗುಂಡಿ ಆಶ್ರಯದಲ್ಲಿ ಮಹಾಪರಿನಿರ್ವಾಣ
ಅಥಣಿ: ತಾಲ್ಲೂಕಿನ ಮುರಗುಂಡಿ ಗ್ರಾಮದಲ್ಲಿ ಡಾ,ಬಿ ಆರ್ ಅಂಬೇಡ್ಕರ್ ಯೂಥ್ ಫೌಂಡೇಶನ್ ಮುರಗುಂಡಿ ಆಶ್ರಯದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಆಚರಿಸಲಾಯಿತು.ಸದರಿ ಕಾರ್ಯಕ್ರಮದಲ್ಲಿ ಹಿರಿಯರಾದ ಕುಮಾರ ಗಸ್ತಿ,ಅಜೀತ ಗಸ್ತಿ,ವಿಠ್ಠಲ ಕಾಟ್ಕರ್, ಪೌ೦ಡೇಷನ್ ಅಧ್ಯಕ್ಷರಾದ ಅಜಯ ದು ಲಗಾವಿ,ಪ್ರದಾನ…
ಗುಡಸ್ ಗ್ರಾಮದಲ್ಲಿ 69 ನೇ ಮಹಾಪರಿನಿರ್ವಹನ ದಿನವನ್ನು ಆಚರಣೆ
ಹುಕ್ಕೇರಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ್ ಗ್ರಾಮದ ಅಂಬೇಡ್ಕರ್ ಕಾಲೂನಿಯ ಸಮುದಾಯ ಭವನದಲ್ಲಿ ಗ್ರಾಮದ ದಲಿತ ಮುಖಂಡರಿಂದ ಮೇಣದಬತ್ತಿ ಬೆಳಗುವ ಮುಖಾಂತರ ಮಹಾಪರಿ ನಿರ್ವಹನ ದಿನವನ್ನು ಆಚರಿಸಲಾಯಿತು. ಡಿಸೆಂಬರ್ 6 1956 ರಂದು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು…
ಭವ್ಯ ಭಾರತದ ಅಭಿವೃದ್ಧಿಯ ಜನಕ ಅಂಬೇಡ್ಕರ ಅವರು-ಡಾ.ಗಿರೀಶ ಬದೋಲೆ
ಬೀದರ, ಭವ್ಯ ಭಾರತದಲ್ಲಿ ಸಂವಿಧಾನ ಮೂಲಕ ಪ್ರತಿಯೊಬ್ಬರಿಗೂ ಹಕ್ಕುಗಳು, ಕರ್ತವ್ಯಗಳು, ಸಮಾನತೆ, ಭಾವೈಕ್ಯತೆ ಭ್ರಾತೃತ್ವ ನೀಡಿ ಅಸ್ಪೃಶ್ಯತೆ ನಿವಾರಣೆಗೆ ಪರಿಶ್ರಮ ಪಟ್ಟ ಅಂಬೇಡ್ಕರ್ ಅವರು ಮಹಾಮಾನವತಾವಾದಿ ಹಾಗೂ ಭವ್ಯ ಭಾರತದ ಅಭಿವೃದ್ಧಿಯ ಜನಕರಾಗಿದ್ದಾರೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…
ಕಬ್ಬು ಕಟಾವ್ ಮಷಿನ್ ಹಾಗೂ ಕಾರು ನಡುವೆ ಭೀಕರ ರಸ್ತೆ ಅಪಘಾತ ಐವರು ದಾರುಣ ಸಾವು
ಕಾರ್ ಹಾಗೂ ಕಬ್ಬು ಕಟಾವು ಮಷೀನ್ ನಡುವೆ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೆ ಐವರ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಿಳೆಬಾವಿ ಕ್ರಾಸ್ ಬಳಿ ನಡೆದಿದೆ. ಆಕ್ಸಿಡೆಂಟ್ ರಭಸಕ್ಕೆ ಕಾರಲ್ಲಿದ್ದ ಐವರು ಜನರ ಅಸುನೀಗಿದ್ದಾರೆ. ಇಬ್ಬರು ಮಹಿಳೆಯರು,…
ಜೆಕೆ ಕನ್ನಡ ನ್ಯೂಸ್ ಇಂಪ್ಯಾಕ್ಟ್ ವಿದ್ಯಾರ್ಥಿಗಳ ಕೈಸೇರಿದ ಪುಸ್ತಕ
ಅಥಣಿ: ಅಥಣಿ ತಾಲೂಕಿನ ಹಲವು ಶಾಲೆಗಳಿಗೆ ಪಠ್ಯಪುಸ್ತಕ ಹಂಚಿಕೆಯಲ್ಲಿ ವಿಳಂಬವಾದ ಕುರಿತು ಜೆಕೆ ನ್ಯೂಸ್ ನಿನ್ನೆಯ ದಿನ “, ಭಾಗ 1ಮತ್ತೆ ಎರಡು ಪುಸ್ತಕ ಹಂಚಿಕೆಯಲ್ಲಿ ವಿಳಂಬ” ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಬಿತ್ತರಿಸಲಾಗಿತ್ತು. ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತ ಚಿಕ್ಕೋಡಿ ಶಾಲಾ…